ಗುರುವಾರ, ಮಾರ್ಚ್ 26, 2009

ಯುಗಾದಿಯ ಸಂಭ್ರಮದ ಜೊತೆಗೆ ಮಾನಸವು ಪಡೆಯುತಿದೆ ಅಲ್ಪವಿರಾಮ,

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.ಎಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.
ನಿಮ್ಮೆಲ್ಲರ ಬಾಳಲ್ಲಿ ಹೊಸ ವರುಷವು ಹೊಸ ಹರುಷವ ಹೊಸತು ಹೊಸತು ತರಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತಿದೆ ನನ್ನ ಮಾನಸ.
ಹಾಗೆಯೇ ಮಾನಸವೂ ಮರೆಯಾಗುತ್ತಿದೆ ಅಲ್ಪ ಕಾಲಕ್ಕೆ. ಬಹು ಬೇಗ ಹಿಂತಿರುಗುವ ಆಶಾವಾದದೊಂದಿಗೆ ಪಡೆಯಹೊರಟಿದೆ ಅಲ್ಪವಿರಾಮ,

ಅಲ್ಲಿಯವರೆಗೆ ಸದಾ ಹಸಿರಾಗಿರುವಿರಿ ನೀವೆಲ್ಲಾ ನನ್ನ ಮಾನಸದಲ್ಲಿ ಸವಿ ನೆನಪಾಗಿ.

ಶುಭಾಶಯಗಳೊಂದಿಗೆ,
ತೇಜಸ್ವಿನಿ ಹೆಗಡೆ.

19 ಕಾಮೆಂಟ್‌ಗಳು:

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು...

ನಿಮ್ಮ ಮುಖಾಂತರ ಎಲ್ಲಾ ಬ್ಲಾಗ್ ಗೆಳೆಯರಿಗೂ ಶುಭಾಶಯಗಳು...

sunaath ಹೇಳಿದರು...

ತೇಜಸ್ವಿನಿ,
ಸುಂದರವಾದ ಹಾರೈಕೆಯೊಂದಿಗೆ ಅಲ್ಪವಿರಾಮ ಹೇಳಿರುವಿ.
ಇದು ಸ್ವಲ್ಪ ವಿರಾಮವಾಗಲಿ.
ಯುಗಾದಿ ನಿನಗೆ ಒಳಿತನ್ನು ತರಲಿ.

Ittigecement ಹೇಳಿದರು...

ತೇಜಸ್ವಿನಿಯವರೆ..

ಅಲ್ಪವಿರಾಮವಲ್ಲವೇ ಹೋಗಿ ಬನ್ನಿ...

ಈ ಮೂಲಕ ನಿಮಗೂ, ನಿಮ್ಮ ಮನೆಯವರಿಗೂ..

ನಿಮ್ಮ ಅಭಿಮಾನಿಗಳಿಗೆಲ್ಲರಿಗೂ..

"ಉಗಾದಿ ಹಬ್ಬದ"
ಶುಭಾಶಯ ಕೋರುವೆ...

ಶಿವಪ್ರಕಾಶ್ ಹೇಳಿದರು...

ತೇಜಸ್ವಿನಿ ಅವರೇ,
ನಿಮಗೂ ಹಾಗು ನಿಮ್ಮ ಕುಟುಂಬದವರಿಗೂ,
ಯುಗಾದಿ ಹಬ್ಬದ ಶುಭಾಶಯಗಳು,
ಹೊಸ ವರುಷ ಹೊಸತನ್ನು ತರಲಿ,
ಧನ್ಯವಾದಗಳು

ಮನಸು ಹೇಳಿದರು...

ನಿಮಗೊ ಹಾಗು ನಿಮ್ಮ ಕುಟುಂಬದವರಿಗೊ ಹೊಸ ವರ್ಷದ ಶುಭಾಶಯಗಳು..

ಸಾಗರದಾಚೆಯ ಇಂಚರ ಹೇಳಿದರು...

ತೇಜಸ್ವಿನಿ ಯವರೇ,
ನಿಮಗೂ ಹಾಗು ನಿಮ್ಮ ಕುಟುಂಬದವರಿಗೂ,
ಯುಗಾದಿ ಹಬ್ಬದ ಶುಭಾಶಯಗಳು,
ಹೊಸ ವರುಷ ಹೊಸತನ್ನು ತರಲಿ,
ಧನ್ಯವಾದಗಳು

ಅಂತರ್ವಾಣಿ ಹೇಳಿದರು...

ತೇಜು ಅಕ್ಕ,
ನಿಮಗೆ ಹಾಗು ನಿಮ್ಮ ಕುಟುಂಬದವರಿಗೆ ಯುಗದಿಯ ಶುಭಾಶಯಗಳು :)
ಆದಷ್ಟು ಬೇಗ ಹಿಂದಿರುಗಿ ಬನ್ನಿ.

ಸುಪ್ತದೀಪ್ತಿ suptadeepti ಹೇಳಿದರು...

ತೇಜು, ಅಲ್ಪವಿರಾಮ ಬೇಕು. ಹೊಸಗಾಳಿಗೆ ಮೈಯೊಡ್ಡಿ , ಹೊಸ ಯೋಚನೆಗೆ ಮನ ತೆರೆದು, ಹೊಸ ಹುರುಪನ್ನು ತುಂಬಿಕೊಳಲು ವಿರಾಮಗಳು ಮುಖ್ಯ. ಅಲ್ಪವಿರಾಮ ಮುಗಿಸಿ ಬಾ. ಕಾದಿರುತ್ತೇವೆ.
ಹೊಸ ವರುಷ ತುಂಬ ಹುರುಪು ಹರುಷವಿರಲಿ.

ಚಂದ್ರಕಾಂತ ಎಸ್ ಹೇಳಿದರು...

ತೇಜಸ್ವಿನಿ

ನಿಮಗೂ ಯುಗಾದಿಯ ಶುಭ ಹಾರೈಕೆಗಳು.ಅಲ್ಪವಿರಾಮ ಅಲ್ಪವಿರಾಮವಾಗಿಯೇ ಇರಲಿ!

ಬಿಸಿಲ ಹನಿ ಹೇಳಿದರು...

ತೇಜಸ್ವಿನಿಯವರೆ,
ಯುಗಾದಿ ಹಬ್ಬದ ಶುಭಾಶಯಗಳು. ಫೋಟೊದಲ್ಲಿರುವದು ನಿಮ್ಮ ಮಗಳೇ? Cute ಆಗಿದ್ದಾಳೆ. ನೀವು ಮರಳಿ ಬಂದ ಮೇಲೆ ನಿಮ್ಮ ಮಾನಸಕ್ಕಾಗಿ ಕಾಯುವೆ.

ಭಾರ್ಗವಿ ಹೇಳಿದರು...

ಆದಿತಿ ತುಂಬಾ ಮುದ್ದಾಗಿ ಕಾಣ್ತಿದ್ದಾಳೆ. ದೃಷ್ಟಿ ತೆಗೆಯಿರಿ ಮೊದಲು. ಚಂದದ ಶುಭಾಷಯಕ್ಕೆ ಧನ್ಯವಾದಗಳು.ನಿಮಗೂ ಮತ್ತು ನಿಮ್ಮ ಮನೆಯವರೆಲ್ಲರಿಗೂ ಯುಗಾದಿಯ ಶುಭಾಷಯಗಳು.
ಅಲ್ಪವಿರಾಮ ಆರಾಮವಾಗಿ ಮುಗಿಸಿಕೊಂಡು ಬೇಗ ಬನ್ನಿ.ಕಾಯ್ತಾ ಇರ್ತೀನಿ.

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ಮೇಡಂ,
ನಿಮಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು.

PARAANJAPE K.N. ಹೇಳಿದರು...

ತೇಜಸ್ವಿನಿಯವರೇ,
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಅಲ್ಪವಿರಾಮದ ನ೦ತರ ಹೊಸ ಹೊಸ ವಿಚಾರಗೊ೦ದಿಗೆ ಬ್ಲಾಗಿಗೆ ಬನ್ನಿ, ಶುಭವಾಗಲಿ

ಸುಧೇಶ್ ಶೆಟ್ಟಿ ಹೇಳಿದರು...

ಉಗಾದಿಯ ಹಬ್ಬದ ಶುಭಾಶಯಗಳು...

ಆದಷ್ಟು ಬೇಗ ಹೊಸ ವಿಷಯಗಳೊ೦ದಿಗೆ ಹಿ೦ತಿರುಗಿ ಬನ್ನಿ... ನಾವೆಲ್ಲರೂ ಕಾಯುತ್ತೇವೆ...

ತೇಜಸ್ವಿನಿ ಹೆಗಡೆ ಹೇಳಿದರು...

ಸುಂದರ ಹಾರೈಕೆಗಳ ಮೂಲಕ ಸಂತೋಷವನ್ನು ಹಂಚಿಕೊಂಡ ಎಲ್ಲರಿಗೂ ಧನ್ಯವಾದಗಳು. ಮತ್ತೆ ಸಿಗೋಣ. ಶುಭವಾಗಲಿ.

ವಿ.ರಾ.ಹೆ. ಹೇಳಿದರು...

ಯುಗಾದಿಶುಭಾಶಯಗಳು.

ವಿರಾಮ ಅಲ್ಪ ಇರಲಿ :)

ಜಿ.ಎಸ್.ಬಿ. ಅಗ್ನಿಹೋತ್ರಿ ಹೇಳಿದರು...

ಅಯ್ಯೋ... ಪಿಡಿಎಫ್ ಮಾಡೋವಾಗ ಕಟ್ಟಾಗಿಬಿಟ್ಟಿದೆ. ಕನ್ನಡಪ್ರಭದ ಸಖಿ ಸಂಚಿಕೆಯಲ್ಲಿ ಪ್ರಕಟಗೊಳ್ಳತ್ತೆ. ಸಖಿ ಈಗ ಚುಕ್ಕಿ ಎಂದಾಗಿದೆ. ಸಖಿ ಅನ್ನೋದನ್ನ ಪಾಕ್ಷಿಕವನ್ನಾಗಿ ಮಾದಲ್ಲಗಿದೆ. ಚುಕ್ಕಿ ಪ್ರತಿ ಶನಿವಾರ ಬರತ್ತೆ. ಕಳೆದ ಎರಡು ವರ್ಷಗಳಿಂದ ಪಕ್ಷಿಕಾಶಿ ಅಂಕಣ ಬರೆಯುತ್ತಿದ್ದೇನೆ.

ಧರಿತ್ರಿ ಹೇಳಿದರು...

ಮರಳಿ ಬೇಗ ಬನ್ನಿ ಅಕ್ಕಾ..
-ಧರಿತ್ರಿ

Enigma ಹೇಳಿದರು...

:-)