ಭಾನುವಾರ, ಜನವರಿ 13, 2008

ಕಾಣದಾದ ವಸಂತ


ಇಲ್ಲಿ ವಿರಹ ಪ್ರೇಮಿಯೊಬ್ಬಳ ಪ್ರಲಾಪವನ್ನು, ಅಕೆಯ ನಿರಾಸೆ, ನಿಟ್ಟುಸಿರು, ಬೇಗುದಿ, ಒಳತೋಟಿಯನ್ನು ಕಾಲಗಳ ಮೂಲಕ ಕಾಣಿಸುವ ಪುಟ್ಟ ಪ್ರಯತ್ನಮಾಡಿರುವೆ. ಎಲ್ಲೋ ಒಂದು ಕಡೆ ಸಣ್ಣ ಆಶಾವದಿತನವನ್ನೂ ಆಕೆಯಲ್ಲಿ ಗುರುತಿಸಬಹುದಾಗಿದೆ.

2 ಕಾಮೆಂಟ್‌ಗಳು:

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ತೇಜಸ್ವಿನಿ ಅವರೆ...
ಬ್ಲಾಗರ್ಸ್ ಪ್ರಪಂಚಕ್ಕೆ ಸ್ವಾಗತ.
ಕೆಲವು ಕವಿತೆಗಳನ್ನು ಓದಿದೆ, ತುಂಬ ಇಷ್ಟವಾದವು.
ಸಮಯ ಸಿಕ್ಕಾಗೆಲ್ಲ ಬರುತ್ತಿರುವೆ, ಬರೆಯುತ್ತಿರಿ.

ತೇಜಸ್ವಿನಿ ಹೆಗಡೆ ಹೇಳಿದರು...

ಪ್ರೋತ್ಸಾಹಕ್ಕೆ ಧನ್ಯವಾದಗಳು. ನಿಮ್ಮ ಸಹಕಾರ, ಸಲಹೆಗಳಿಗೆ ಸದಾ ಸ್ವಾಗತ.