ಭಾನುವಾರ, ಜನವರಿ 13, 2008

ಈ ಮೊರೆಯನಾಲಿಸೆಯಾ...



ಈ ಕವನದಲ್ಲಿ ದೀನಳ ಆರ್ದ್ರತೆ, ಅಸಹಾಯಕತೆ, ದೂರುವಿಕೆ, ಕೋರಿಕೆ ಅಂತಿಮವಾಗಿ ಪ್ರಾರ್ಥನೆಯ ಮೂಲಕ ಶರಣಾಗತಿಗೆ ಮೊರೆಹೋಗುವುದನ್ನು ಚಿತ್ರಿಸಲು ಯತ್ನಿಸಿದ್ದೇನೆ. ಇಲ್ಲಿ ದೀನಳ ಪರಿಧಿಯನ್ನು ಸಂಕುಚಿಸದೆ ವಿಶಾಲವಾಗಿಸಿ ನೋಡಿದರೆ ಉತ್ತಮ.

13 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

ತೇಜಸ್ವಿನಿಯವರೇ ನಮಸ್ತೆ.

ಸುಮ್ಮನೇ ಬ್ರೌಸ್ ಮಾಡುತ್ತಾ ಎಲ್ಲೋ ಹೇಗೋ ಇಲ್ಲಿಗೆ ಬಂದು ತಲುಪಿದೆ. ಕವನಗಳನ್ನು ಬಹಳ ಚೆನ್ನಾಗಿ ಬರೆದು ಜೋಡಿಸಿಟ್ಟಿದ್ದೀರ. ಇಷ್ಟವಾಯಿತು.

ತೇಜಸ್ವಿನಿ ಹೆಗಡೆ ಹೇಳಿದರು...

ತುಂಬಾ ಧನ್ಯವಾದಗಳು. ತಮ್ಮ ಸಲಹೆ-ವಿಮರ್ಶೆಗಳಿಗೆ ಸದಾ ಸ್ವಾಗತ. ಆದಾಗಲೆಲ್ಲಾ ಬ್ಲಾಗ್ ಗೆ ಬರುತ್ತಿರಿ.

ARUN MANIPAL ಹೇಳಿದರು...

ಚೆನ್ನಾಗಿದೆ..:-)

ತೇಜಸ್ವಿನಿ ಹೆಗಡೆ ಹೇಳಿದರು...

ಧನ್ಯವಾದಗಳು. ಮಾನಸ ಸರೋವರಕ್ಕೆ ಸ್ವಾಗತ.

dinesh ಹೇಳಿದರು...

ಕವನಗಳು ಚೆನ್ನಾಗಿವೆ....

ಶ್ರೀನಿಧಿ.ಡಿ.ಎಸ್ ಹೇಳಿದರು...

ಅತ್ಗೇ, ಒಳ್ಳೆಯ ಕವನಗಳು!
ತಾವು ಹೈಸ್ಕೂಲಲ್ಲಿ ಇದ್ದಾಗ ಬರೆದ ಕವನ ಸಂಕಲನ ಇದೆ ನಮ್ಮ ಮನೇಲಿ:)

ತೇಜಸ್ವಿನಿ ಹೆಗಡೆ ಹೇಳಿದರು...

ಧನ್ಯವಾದಗಳು ದಿನೇಶ್.

ತೇಜಸ್ವಿನಿ ಹೆಗಡೆ ಹೇಳಿದರು...

ಆರಮಾ ಶ್ರೀನಿಧಿ? ನಿನ್ನ ಬ್ಲಾಗ್ ಗೆ ಇನ್ನಷ್ಟೇ ಭೇಟಿ ನೀಡವು.. ಮೇಲಿಂದ ಓದಿದ್ದಿ. ತುಂಬಾನೆ interesting ಆಗಿದ್ದು. ಸರಿಯಾಗಿ ಓದಿ ಪೋಸ್ಟ್ ಮಾಡ್ತೆ. ನಿನ್ನ ಸಲಹೆಗಳಿಗೆ ಸದಾ ಸ್ವಾಗತ.

ಪಯಣಿಗ ಹೇಳಿದರು...

'ಮಾನಸ'ದ ಹಿ೦ದಿನ ತಿಳಿ ಮನಸಿಗೆ ನಮಸ್ಕಾರ.

ಚೆ೦ದದ ಕವಿತೆಗಳು ಮತ್ತು ನೀವವುಗಳಿಗಿತ್ತ ಶೃ೦ಗಾರ ಮನಸು ಮುಟ್ಟಿತು.

ದೂರ ಪಯಣದ ಉದ್ದ ದಾರಿಗೊ೦ದು ತ೦ಪಿನ ತ೦ಗುದಾಣ ಸಿಕ್ಕ೦ತಾಯ್ತು.

ಅಂತರ್ವಾಣಿ ಹೇಳಿದರು...

ತೇಜಸ್ವಿನಿ ಅವರೆ,
ತುಂಬಾ ಚೆನ್ನಾಗಿದೆ ನಿಮ್ಮ ಕವನ.

ತೇಜಸ್ವಿನಿ ಹೆಗಡೆ ಹೇಳಿದರು...

ಪಯಣಿಗರೆ ಮತ್ತು ಜಯಶಂಕರರೆ..

ತುಂಬಾ ಧನ್ಯವಾದಗಳು. ನಾನು ಕಥಾ ಸಂಕಲನವೊಂದನ್ನು ತರಬೇಕೆಂದಿರುವೆ. ನನ್ನ ಕಥೆಗಳನ್ನು ಒಂದೊಂದಾಗಿ ಪೋಸ್ಟ್ ಮಾಡುವೆ. ಸಲಹೆಗಳನ್ನು ಕೊಡುತ್ತಿರಬೇಕಾಗಿ ವಿನಂತಿ. ತಿದ್ದಿಕೊಳ್ಳುವೆ. ನಮ್ಮ ಪಯಣ ಹೀಗೆ ಮುಂದುವರಿಯಲಿ.

ಶಿವಪ್ರಕಾಶ್ ಹೇಳಿದರು...

ತುಂಬ ಚನ್ನಾಗಿದೆ.

ತೇಜಸ್ವಿನಿ ಹೆಗಡೆ ಹೇಳಿದರು...

ಶಿವಪ್ರಕಾಶ್ ,

Tumba DhanyavadagaLu