ಭಾನುವಾರ, ಜನವರಿ 13, 2008

ವನಸುಮ


ಕಾಡಿನ ಎಲ್ಲಾ ಪುಷ್ಪಗಳಿಗೆ ನನ್ನ ಪುಟ್ಟ ಆರಾಧನೆ.

4 ಕಾಮೆಂಟ್‌ಗಳು:

ಭಾರ್ಗವಿ ಹೇಳಿದರು...

ತೇಜಸ್ವಿನಿಯವರಿಗೆ,
ಕವನ ತುಂಬಾ ಚೆನ್ನಾಗಿದೆ. ನನಗೂ ಅದೇನೋ ಕಾಡು ಹೂಗಳ ಬಗ್ಗೆ ಅತ್ಯಂತ ಪ್ರೀತಿ. ಧನ್ಯವಾದಗಳು.

ತೇಜಸ್ವಿನಿ ಹೆಗಡೆ- ಹೇಳಿದರು...

ಮೆಚ್ಚುಗೆಗೆ ಆಭಾರಿ :)

ಚಂದ್ರಕಾಂತ ಎಸ್ ಹೇಳಿದರು...

ನಿಮ್ಮ ವನಸುಮ ಬಹಳ ಚೆನ್ನಾಗಿದೆ. ಕಡೆಯ ಸಾಲು ಇಡೀ ಕವನಕ್ಕೆ ಜೀವ ತುಂಬಿದೆ. ...ಬದುಕ ಧನ್ಯಗೊಳಿಸುವೆ. ಅತಿಸುಂದರ

ತೇಜಸ್ವಿನಿ ಹೆಗಡೆ- ಹೇಳಿದರು...

ತುಂಬಾ ಧನ್ಯವಾದಗಳು ಚಂದ್ರಕಾಂತ ಅವರೆ :)