ಭಾನುವಾರ, ಮೇ 11, 2008

ಪಂಚಮಿ

पंचमि ಇದು ನನ್ನ ಹಿಂದಿ ಬ್ಲಾಗ್. ಇದರಲ್ಲಿ ಸ್ವರಚಿತ ಹಾಗೂ ವಿರಚಿತ ಕವನ, ಗಝಲ್ ಹಾಗೂ ಶಾಯರಿಗಳನ್ನು ಕಾಣಬಹುದು. ಹಿಂದಿ ಭಾಷೆಯಲ್ಲಿ ಒಲವಿರುವವರು ಓದಿ ಪ್ರೋತ್ಸಾಹಿಸಬೇಕಾಗಿ ವಿನಮ್ರ ವಿನಂತಿ

2 ಕಾಮೆಂಟ್‌ಗಳು:

ಶಾಂತಲಾ ಭಂಡಿ ಹೇಳಿದರು...

ತೇಜಸ್ವಿನಿ...
ನಿನ್ನದೇ ಭಾವಗಳಿಗೆ,ಕಲ್ಪನೆಗಳಿಗೆ ಇನ್ನೊಂದು ಭಾಷೆಯ ರೂಪು ಕೊಡುತ್ತಲಿರುವ ನಿನ್ನ ಪ್ರಯತ್ನಕ್ಕೆ ಶುಭವಾಗಲಿ.

ಅಂತರ್ವಾಣಿ ಹೇಳಿದರು...

ನೀವು ಹಿಂದಿ ಬ್ಲಾಗ್ ಪ್ರಾರಂಭಿಸಿರುವುದು ಸಂತೋಷ. ಚೆನ್ನಾಗಿ ಬರೆಯುತ್ತೀರ ಅಂತ ನಂಬಿದ್ದೇನೆ. :)
All the Best