ಶನಿವಾರ, ಮಾರ್ಚ್ 1, 2008

ಆಹ್ವಾನ ಪತ್ರಿಕೆ

ಆತ್ಮೀಯ ಬ್ಲಾಗ್ ಬಂಧುಗಳೇ,

ಮಾರ್ಚ್ ೮ ರಂದು ಸಂಜೆ ೫ ಗಂಟೆಗೆ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ನನ್ನ ಕಥಾಸಂಕಲನ (ಕಾಣ್ಕೆ) ಹಾಗೂ ಕವನ ಸಂಕಲನ (ಪ್ರತಿಬಿಂಬ) ಪುಸ್ತಕಗಳ ಬಿಡುಗಡೆಯಿದೆ. ಹೆಚ್ಚಿನ ಮಾಹಿತಿ ಈ ಕೆಳಗಿನ ಆಹ್ವಾನ ಪತ್ರಿಕೆಯಲ್ಲಿದೆ. ಸರ್ವರಿಗೂ ಆದರದ ಸ್ವಾಗತ. ತಾವೆಲ್ಲರೂ ಈ ಪುಟ್ಟ ಸಮಾರಂಭಕ್ಕೆ ಬಂದು ನನ್ನನ್ನು ಪ್ರೋತ್ಸಾಹಿಸುವಿರೆಂದು ಆಶಿಸುವೆ.
ತೇಜಸ್ವಿನಿ ಹೆಗಡೆ.

(ಎಷ್ಟೋ ಬ್ಲಾಗ್ ಬಂಧುಗಳ e-mail ID ಸಿಗಲಿಲ್ಲ. ದಯಮಾಡಿ ಈ ಮೇಲಿನ ಆಹ್ವಾನ ಪತ್ರಿಕೆಯನ್ನೇ ಪರಿಗಣಿಸಿ, ಸಮಾರಂಭಕ್ಕೆ ಬರಬೇಕಾಗಿ ವಿನಮ್ರ ವಿನಂತಿ.)

7 ಕಾಮೆಂಟ್‌ಗಳು:

ಹಷ೯ (Harsha) ಹೇಳಿದರು...

Congratulations nanna kadeyioda.

nimma baravaNige heege innashtu unnati kanali endu haaraisuttene.

ಪೂರ್ಣಿಮಾ ಭಟ್ಟ, ಸಣ್ಣಕೇರಿ ಹೇಳಿದರು...

Tejaswini,
All the best.
My wishes are there with you.

ಶಾಂತಲಾ ಭಂಡಿ ಹೇಳಿದರು...

ತೇಜು...
ಅಭಿನಂದನೆಗಳು.
ಜೊತೆಗೆ ಶುಭಹಾರೈಕೆಗಳು.
ಅಂದು ನಿನ್ನ ಖುಷಿಯಲ್ಲಿ ಪಾಲ್ಗೊಳ್ಳಲು ನಾನೂ ಖಂಡಿತ ಇರ್ತಿ ನಿನ್ನ ಜೊತೆ. ಮುಂದುವರೆಸು ನಿನ್ನ ಪಯಣವನ್ನ.

ರಾಜೇಶ್ ನಾಯ್ಕ ಹೇಳಿದರು...

ಅಭಿನಂದನೆಗಳು

ವಿಕಾಸ್ ಹೆಗಡೆ ಹೇಳಿದರು...

ಅಭಿನಂದನೆಗಳು
All the best.

sritri ಹೇಳಿದರು...

ತೇಜಸ್ವಿನಿ, ಪುಸ್ತಕ ಬಿಡುಗಡೆ ಬಗ್ಗೆ ತಿಳಿದು ಸಂತೋಷವಾಯಿತು. ಶುಭಾಶಯಗಳು. ವರದಿ,ಫೋಟೋ ಹಾಕಿ.

ತೇಜಸ್ವಿನಿ ಹೆಗಡೆ ಹೇಳಿದರು...

ನನ್ನೀ ಸಮಾರಂಭಕ್ಕೆ ಶುಭಹಾರೈಸಿದ ಎಲ್ಲಾ ಬ್ಲಾಗ್ ಬಂಧುಗಳಿಗೂ ನನ್ನ ಹೃತ್ಪೂವಕ ಕೃತಜ್ಞತೆಗಳು. ನಿಮ್ಮ ಪ್ರೋತ್ಸಾಹ ಹೀಗೇ ಸದಾ ನನ್ನೊಡನಿರಲಿ ಎಂದು ಆಶಿಸುವೆ. ಸಲಹೆಗಳಿಗೆ ಸದಾ ಸ್ವಾಗತ. ಎಲ್ಲರಿಗೂ ಧನ್ಯವಾದಗಳು.

- ತೇಜಸ್ವಿನಿ ಹೆಗಡೆ.