tag:blogger.com,1999:blog-1764648151032111174.post7748637000943774631..comments2023-08-27T15:43:29.262+05:30Comments on ಮಾನಸ: ಪುನರ್ವಸುತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger1125tag:blogger.com,1999:blog-1764648151032111174.post-45736785712814005792020-10-05T18:20:49.851+05:302020-10-05T18:20:49.851+05:30ತೇಜಸ್ವಿನಿ, ಒಂದು ಅಪೂರ್ವವಾದ ಕಾದಂಬರಿಯ ಬಗೆಗೆ ನೀವು ಬರೆದ...ತೇಜಸ್ವಿನಿ, ಒಂದು ಅಪೂರ್ವವಾದ ಕಾದಂಬರಿಯ ಬಗೆಗೆ ನೀವು ಬರೆದಿರುವ ಅಪೂರ್ವವಾದ ವಿಶ್ಲೇಷಣೆಯನ್ನು ಓದಿದೆ. ಕಾದಂಬರಿಯ ವಿವಿಧ ಮಗ್ಗಲುಗಳನ್ನು ಸಮರ್ಪಕವಾಗಿ ವಿವರಿಸಿರುವಿರಿ. ನೀವು ಹೇಳಿದಂತೆ ಕಾದಂಬರಿಯು ಅನೇಕ ಪ್ರಶ್ನೆಗಳನ್ನು ನಮ್ಮ ಮನದಲ್ಲಿ ಮೂಡಿಸುತ್ತದೆ. ಅದಕ್ಕೆ ಒಂದೇ ಉತ್ತರ ಸಿಗಲಾರದೇನೊ!ವಿಮರ್ಶೆಗಾಗಿ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.com