tag:blogger.com,1999:blog-1764648151032111174.post4997081158201638798..comments2023-08-27T15:43:29.262+05:30Comments on ಮಾನಸ: ನಿನ್ನೊಳಿದೆ ನನ್ನ ಮನಸು...ತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger24125tag:blogger.com,1999:blog-1764648151032111174.post-18469615641930692912011-02-06T21:23:28.716+05:302011-02-06T21:23:28.716+05:30ನಿಮ್ಮ ಬರಹ ಎಂದಿನಂತೆ ಬಹಳ ಸುಂದರವಾಗಿ ಮೂಡಿದೆ :)
ಬಹಳ ದಿ...ನಿಮ್ಮ ಬರಹ ಎಂದಿನಂತೆ ಬಹಳ ಸುಂದರವಾಗಿ ಮೂಡಿದೆ :)

ಬಹಳ ದಿನಗಳಿಂದ ಈ ಕಡೆ ಬರಲಾಗಿಲ್ಲ. ಕ್ಷಮೆ ಇರಲಿbhadrahttps://www.blogger.com/profile/13079618890372528165noreply@blogger.comtag:blogger.com,1999:blog-1764648151032111174.post-49366796779846459082010-09-01T23:33:46.290+05:302010-09-01T23:33:46.290+05:30ಲಹರಿಯನ್ನು ಮೆಚ್ಚಿ ಸ್ಪಂದಿಸಿದ ಎಲ್ಲರಿಗೂ ತುಂಬಾ ಧನ್ಯವಾದಗ...ಲಹರಿಯನ್ನು ಮೆಚ್ಚಿ ಸ್ಪಂದಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು.

-ತೇಜಸ್ವಿನಿ ಹೆಗಡೆ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-47197822461621661182010-09-01T14:12:44.776+05:302010-09-01T14:12:44.776+05:30ತೇಜಸ್ವಿನಿ ಯವರೇ
ಎಂದಿನಂತೆ ಅದ್ಭುತ ಕಲ್ಪನೆ
ಅದನ್ನು ಹೆಣ...ತೇಜಸ್ವಿನಿ ಯವರೇ

ಎಂದಿನಂತೆ ಅದ್ಭುತ ಕಲ್ಪನೆ

ಅದನ್ನು ಹೆಣೆದ ಶೈಲಿ ಸುಂದರವಾಗಿದೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1764648151032111174.post-32121638050222983882010-08-31T13:08:42.397+05:302010-08-31T13:08:42.397+05:30ಮೇಡಂ,
ಕವನವೂ ಕವಿಯ ಅಂತರಂಗವೇ ಅಲ್ಲವೇ ಹಾಗಿದ್ದೂ ನಮ್ಮ ತು...ಮೇಡಂ,

ಕವನವೂ ಕವಿಯ ಅಂತರಂಗವೇ ಅಲ್ಲವೇ ಹಾಗಿದ್ದೂ ನಮ್ಮ ತುಡಿತಗಳು ಒಮ್ಮೊಮ್ಮೆ ತುಟಿ ಮೀರದಾಗುತ್ತವೆ.

ಶೈಲಿ, ಭಾಷೆ ಸುಂದರವಾಗಿದೆ.

"ಸಾಗರನ ಹೃದಯದಲಿ ರತ್ನಪರ್ವತಮಾಲೆ
ಮಿಂಚಿನಲಿ ಮೀವುದಂತೆ
ತೀರದಲಿ ಬಳುಕುವಲೆ ಕಣ್ಣಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ"

ನರಸಿಂಹ ಸ್ವಾಮಿಯವರು ನನ್ನ ಮೆಚ್ಚಿನ ಕವಿ ಅವರ ಈ ಸಾಲನ್ನು ನಾನು "ನಿನಗೂ ನನಗೂ ನಡುವೆ" ಕವನದ ಮೊದಲ ಸಾಲಾಗಿ ಬಳಸಿಕೊಂಡಿದ್ದೇನೆ. ದಯ ಮಾಡಿ ಓದಿರಿ
http://badari-poems.blogspot.com/2010/08/blog-post_11.html

ನನ್ನ ಬ್ಲಾಗಿಗೆ ಒಮ್ಮೆ ಬಂದು ಹೋಗಿ...Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1764648151032111174.post-74996629557160828432010-08-31T13:06:59.650+05:302010-08-31T13:06:59.650+05:30ಪ್ರವೀಣ್ ಅವರು ಹೇಳಿದಂತೆ ತುಂಬಾ ಕುತೂಹಲಕಾರಿಯಾಗಿದೆ..
ನಿಮ...ಪ್ರವೀಣ್ ಅವರು ಹೇಳಿದಂತೆ ತುಂಬಾ ಕುತೂಹಲಕಾರಿಯಾಗಿದೆ..
ನಿಮ್ಮವರಿಗೆ ಪೂರ್ತಿ ಓದಿ ಆನಂತರ ಪ್ರತಿಕ್ರಿಯಿಸಲು ಹೇಳಿ..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1764648151032111174.post-19893354564912034362010-08-30T14:53:11.625+05:302010-08-30T14:53:11.625+05:30ಭಾವನೆಗಳ ಅಲೆ ನಮ್ಮನ್ನೂ ಸೆಳೆದೊಯ್ಯುತ್ತಿದೆ,, ಎಷ್ಟೊಂದು ಸ...ಭಾವನೆಗಳ ಅಲೆ ನಮ್ಮನ್ನೂ ಸೆಳೆದೊಯ್ಯುತ್ತಿದೆ,, ಎಷ್ಟೊಂದು ಸುಂದರವಾಗಿದೆ ತಮ್ಮ ಕಲ್ಪನೆ. ಬಹಳ ಹಿಡಿಸಿತುಸಾಗರಿ..https://www.blogger.com/profile/01129148868199663509noreply@blogger.comtag:blogger.com,1999:blog-1764648151032111174.post-42317683811374623872010-08-29T23:13:37.581+05:302010-08-29T23:13:37.581+05:30ಕವನಗಳ ಸುತ್ತಲೂ ಹೆಣೆದ ಘಟನೆ ತುಂಬ ಸುಂದರವಾಗಿ ಮೂಡಿ ಬಂದಿದ...ಕವನಗಳ ಸುತ್ತಲೂ ಹೆಣೆದ ಘಟನೆ ತುಂಬ ಸುಂದರವಾಗಿ ಮೂಡಿ ಬಂದಿದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-1764648151032111174.post-24714714150835333822010-08-29T00:33:37.375+05:302010-08-29T00:33:37.375+05:30ಇಷ್ಟ ಆಯ್ತು..:))ಇಷ್ಟ ಆಯ್ತು..:))ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-1764648151032111174.post-91266544990146083552010-08-28T21:33:13.985+05:302010-08-28T21:33:13.985+05:30ಮೇಡಮ್,
ಇದು ನಿಜಕ್ಕೂ ಎಂಥ ಕಲ್ಪನೆ ಅಂತ ಅನ್ನಿಸಿತು. ಅಂತ್...ಮೇಡಮ್,

ಇದು ನಿಜಕ್ಕೂ ಎಂಥ ಕಲ್ಪನೆ ಅಂತ ಅನ್ನಿಸಿತು. ಅಂತ್ಯದವರೆಗೂ ಕುತೂಹಲ, ಅದರ ಸೃಜನಶೀಲತೆಗೆ ತುಂಬಾ ಖುಷಿಯಾಯ್ತು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1764648151032111174.post-70206490416557586852010-08-28T15:36:00.928+05:302010-08-28T15:36:00.928+05:30Very Good, that's what I can just say right no...Very Good, that's what I can just say right now. But the write-up is really worth more than this appreciation.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1764648151032111174.post-36218459782432833412010-08-28T14:38:35.608+05:302010-08-28T14:38:35.608+05:30ತೇಜೂ,
ಸುಂದರ ಕಲ್ಪನೆ , ಮಧುರವಾದ ಭಾವ ಲಹರಿಯ ಸಂಭಾಷ...ತೇಜೂ,
ಸುಂದರ ಕಲ್ಪನೆ , ಮಧುರವಾದ ಭಾವ ಲಹರಿಯ ಸಂಭಾಷಣೆ...... ಚಂದ ಇದ್ದು . ಖುಷಿಯಾತುಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1764648151032111174.post-56143492977286997432010-08-28T04:35:03.916+05:302010-08-28T04:35:03.916+05:30ತೇಜಸ್ವಿನಿ.ಇಷ್ಟೊಂದು ತುಡಿತ ಮತ್ತು ಹೇಳಿಯೂ ಹೇಳದ ಮಾತುಗಳು...ತೇಜಸ್ವಿನಿ.ಇಷ್ಟೊಂದು ತುಡಿತ ಮತ್ತು ಹೇಳಿಯೂ ಹೇಳದ ಮಾತುಗಳು ಮನದಾಳಕ್ಕೆ ಹೇಗೆ ತಲುಪುತ್ತವೆ ಎನುವುದಕ್ಕೆ ನಿಮ್ಮ ಕಲ್ಪನೆಯ ಧಾಟಿಯೇ ಸಾಕ್ಷಿ..ಹೌದು ಕಡಲತೀರ ಪ್ರೇಮಿಗಳ ಭಾವನೆಗಳ ಅಲೆಗಳ ಸಂಭ್ರಮಕ್ಕೆ ಒಂದು ಸೂಚ್ಯ ಪರಿಸರ ಎನ್ನೋದು ಅದನ್ನು ಕಂಡವರಿಗೆ ಭಾಸವಾಗುತ್ತೆ ಅಲ್ವಾ? ಚನ್ನಾಗಿದೆ ಕಥೆ ಮತ್ತು ಅದರ ಪ್ರಸ್ತಾವನೆ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1764648151032111174.post-65873055992052624572010-08-27T23:25:29.723+05:302010-08-27T23:25:29.723+05:30Nice ! ಬಹಳ ಚೆನ್ನಾಗಿ ಹೇಳಿದ್ದೀರಿNice ! ಬಹಳ ಚೆನ್ನಾಗಿ ಹೇಳಿದ್ದೀರಿV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-1764648151032111174.post-36454842308774030352010-08-27T23:23:29.989+05:302010-08-27T23:23:29.989+05:30very nice...very nice...ಪ್ರಗತಿ ಹೆಗಡೆhttps://www.blogger.com/profile/03975302378445820241noreply@blogger.comtag:blogger.com,1999:blog-1764648151032111174.post-19553559563882681972010-08-27T20:32:52.162+05:302010-08-27T20:32:52.162+05:30jus amazing......... really i am totally fidajus amazing......... really i am totally fidaSoumya. Bhagwathttps://www.blogger.com/profile/06318585946981653418noreply@blogger.comtag:blogger.com,1999:blog-1764648151032111174.post-90883181921472320752010-08-27T20:24:28.264+05:302010-08-27T20:24:28.264+05:30ಸಾಗರದ ಬಗ್ಗೆ ನಿಮ್ಮ ಕಲ್ಪನೆ ಅದ್ಭುತ!ಸಾಗರದ ಬಗ್ಗೆ ನಿಮ್ಮ ಕಲ್ಪನೆ ಅದ್ಭುತ!Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-1764648151032111174.post-47451493841670350332010-08-27T18:21:53.849+05:302010-08-27T18:21:53.849+05:30woh!! super ...very nice .woh!! super ...very nice .ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-1764648151032111174.post-65792260994387119182010-08-27T16:30:29.102+05:302010-08-27T16:30:29.102+05:30tumba chennagide... atmeeya lekhanatumba chennagide... atmeeya lekhanaವಾಣಿಶ್ರೀ ಭಟ್https://www.blogger.com/profile/12906426271294990248noreply@blogger.comtag:blogger.com,1999:blog-1764648151032111174.post-79113010064351986212010-08-27T14:24:01.302+05:302010-08-27T14:24:01.302+05:30ಮೇಡಮ್ ನಿಮ್ಮ ಕಲ್ಪನಾಶಕ್ತಿಗೆ ನಮೋನಮಃ
ಎಲ್ಲಿಯಾದ್ರೂ ಕಳಿಸಿ...ಮೇಡಮ್ ನಿಮ್ಮ ಕಲ್ಪನಾಶಕ್ತಿಗೆ ನಮೋನಮಃ
ಎಲ್ಲಿಯಾದ್ರೂ ಕಳಿಸಿಕೊಡಿ ಮೇಡಮ್ ತುಂಬಾ ಚೆನ್ನಾಗಿದೆ...umesh desaihttps://www.blogger.com/profile/18133521597105218300noreply@blogger.comtag:blogger.com,1999:blog-1764648151032111174.post-50828880463284769322010-08-27T13:22:24.640+05:302010-08-27T13:22:24.640+05:30wow !! ಸಕತ್ creative story .. ತುಂಬಾ ಅಂದ್ರೆ ತುಂಬಾ ಇ...wow !! ಸಕತ್ creative story .. ತುಂಬಾ ಅಂದ್ರೆ ತುಂಬಾ ಇಷ್ಟ ಆಯ್ತು.. :-)nice narration ...ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-1764648151032111174.post-39313241691485105112010-08-27T13:08:08.875+05:302010-08-27T13:08:08.875+05:30ಕಡಲ ದಂಡೆಯಲ್ಲಿ ಕುಳಿತು ನಾನೇ ಅನುಭಸಿದಷ್ಟು ಆಪ್ತವಾಗಿತ್ತು...ಕಡಲ ದಂಡೆಯಲ್ಲಿ ಕುಳಿತು ನಾನೇ ಅನುಭಸಿದಷ್ಟು ಆಪ್ತವಾಗಿತ್ತು ತಮ್ಮ ಲೇಖನ. ಸಾಗರದ ತೀರ, ತೆರೆಗಳು ಕಾಲಲ್ಲಿ ಕಚಗುಳಿಯಿಡುವಾಟ, ಸೂರ್ಯಾಸ್ತ-ಸೂರ್ಯೋದಯ, ಅಲೆಯ ಅಬ್ಬರ, ಭರತ-ಇಳಿತ-ಮೊರೆತ-ಕೊರೆತ-ನೊರೆ ಸಾಲು-ಸದಾ ನನ್ನನ್ನು ಭಾವಲೋಕಕ್ಕೆ ಕರೆದೊಯ್ಯುತ್ತದೆ. ಈ ಅನುಭವ ಮತ್ತೆ ಆಯಿತು. ಜೊತೆಗೆ ತಮ್ಮ ತ೦ತ್ರಗಾರಿಕೆ ಬೇರೊಂದು ಅರ್ಥಕ್ಕೆ ಈಡು ಮಾಡಿದರು ಮನ ಅದರೆಡೆಗೆ ಹರಿಯದೇ ಹೋಯಿತು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1764648151032111174.post-10593228391691377452010-08-27T12:53:00.800+05:302010-08-27T12:53:00.800+05:30ತೇಜಸ್ವೀನಿ ಅವರೆ,
ಓದುತ್ತಾ ಕಲ್ಪನಾಲೋಕಕ್ಕೆ ಹೋದಂತಾಯಿತು. ...ತೇಜಸ್ವೀನಿ ಅವರೆ,
ಓದುತ್ತಾ ಕಲ್ಪನಾಲೋಕಕ್ಕೆ ಹೋದಂತಾಯಿತು. ಕೊನೆಯ ಕಲ್ಪನೆ ವಾಹ್! ಸೂಪರ್ಸಾನಿಕ್.... ಚೆನ್ನಾಗಿದೆ..
ಸ್ನೇಹದಿಂದ,ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1764648151032111174.post-75783236738293513642010-08-27T12:09:59.582+05:302010-08-27T12:09:59.582+05:30ha ha ha... tejakka super.. konevaregoo kutoohala ...ha ha ha... tejakka super.. konevaregoo kutoohala yarappa adu antha... aha samudrarajana odanatada pari sooper... matte nimmaneyavrige poorti odi amele matadakke helu... ille andre kasta !!!..

Praviಪ್ರವೀಣ್ ಭಟ್https://www.blogger.com/profile/06926380680014522595noreply@blogger.comtag:blogger.com,1999:blog-1764648151032111174.post-19953621399640504312010-08-27T12:06:14.198+05:302010-08-27T12:06:14.198+05:30ತೇಜಸ್ವಿನೀ.....
ಅಬ್ಬಾ... ಏನದ್ಭುತ ಕಲ್ಪನೆ ತಂಗೀ.... ಸತ...ತೇಜಸ್ವಿನೀ.....
ಅಬ್ಬಾ... ಏನದ್ಭುತ ಕಲ್ಪನೆ ತಂಗೀ.... ಸತ್ಯವಾಗಲೂ ಸಾಗರ ಯಾರನ್ನು ಬೇಕಾದರೂ ಹುಚ್ಚು ಎನ್ನುವಷ್ಟು ಆಕರ್ಷಿಸಿ ಬಿಡುತ್ತದೆ. ಕಡಲ ತೀರದಲ್ಲಿ ಕುಳಿತು ಒಂದೊಂದಾಗಿ ಬರುವ ಅಲೆಗಳ ಲಾಸ್ಯ ನೋಡುತ್ತಾ ನೋಡುತ್ತಾ, ಕಲ್ಪನೆಯ ಕುದುರೆ ಎಲ್ಲಿಗೆ ಬೇಕಾದರೂ ಓಡುತ್ತೆ... ಅದ್ಭುತವಾದ ಬರಹ, ಕವನಗಳನ್ನು ಸೃಷ್ಟಿ ಮಾಡಿಸಿ ಬಿಡುತ್ತದೆ.... ತುಂಬಾ ಅಂದರೆ ತುಂಬಾ ಚೆನ್ನಾಗಿದೆ....

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.com