tag:blogger.com,1999:blog-1764648151032111174.post3565192552448328322..comments2023-08-27T15:43:29.262+05:30Comments on ಮಾನಸ: ಅಸಾಧಾರಣ ವ್ಯಕ್ತಿಯ ಅಪ್ರತಿಮ ಸಾಧನೆತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger26125tag:blogger.com,1999:blog-1764648151032111174.post-39919129155313045882013-11-14T15:27:17.291+05:302013-11-14T15:27:17.291+05:30Please note : ತಪ್ಪದೇ ಅವರ ಸಂಸ್ಥೆ Receiptನ್ನು ಕಳುಹಿಸ...Please note : ತಪ್ಪದೇ ಅವರ ಸಂಸ್ಥೆ Receiptನ್ನು ಕಳುಹಿಸಲು, ಧನ ಸಹಾಯ ಮಾಡಿದ, ಮಾಡಲು ಆಲೋಚಿಸಿರುವ ಸಹೃದಯಿಗಳು ಧನ ಸಹಾಯದ ನಂತರ ಅವರ ವಿಳಾಸವನ್ನು ಮಾಲತಿ ಅವರ ಈ ಕೆಳಗಿನ ಮೈಲ್ ಐಡಿಗೆ ಕಳುಹಿಸಬೇಕೆಂದು ಅವರು ವಿನಂತಿಸಿಕೊಂಡಿದ್ದಾರೆ.

Malathi Holla's e-mail -

malaholla@gmail.comತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-50231351710202125362013-11-12T20:21:48.558+05:302013-11-12T20:21:48.558+05:30ಏನ್ ಹೇಳೋದು ಮೇಡಮ್. ಮೌನ ಅಭಿನಂದನೆಗಳು. ಪರೀಕ್ಷೆಯಲ್ಲಿ ಒಂ...ಏನ್ ಹೇಳೋದು ಮೇಡಮ್. ಮೌನ ಅಭಿನಂದನೆಗಳು. ಪರೀಕ್ಷೆಯಲ್ಲಿ ಒಂದೆರಡು ಮಾರ್ಕ್ಸ್ ಹೆಚ್ಚು ತಗೊಂಡು ,ಪೇಪರ್ನಲ್ಲಿ ಒಂದೆರಡು ಕವನ ಗೀಚಿ 'ನಮ್ಮಂತೆ' ಇನ್ನು ಯಾರುಂಟೆಂದು ಬೀಗುವ ನಮಗೆ...ಒಳ್ಳೆ ಪಾಠ. ಅತ್ಯಂತ ಭಾವಪ್ರಚೋದಕ ಹಾಗೂ ಉತ್ತೇಜಕ ಪ್ರಸ್ತುತಿ. ವಂದನೆಗಳುshivashishyahttps://www.blogger.com/profile/13045444202460545549noreply@blogger.comtag:blogger.com,1999:blog-1764648151032111174.post-47166930776593681292013-11-12T09:42:28.866+05:302013-11-12T09:42:28.866+05:30@Srikanth & Bilimugilu
ಕಳಕಳಿಗೆ, ಬೆಂಬಲಕ್ಕೆ ತುಂ...@Srikanth & Bilimugilu

ಕಳಕಳಿಗೆ, ಬೆಂಬಲಕ್ಕೆ ತುಂಬಾ ಧನ್ಯವಾದಗಳು :)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-56730242414040548472013-11-12T08:34:57.251+05:302013-11-12T08:34:57.251+05:30uttama seve, atyuttama vyaktitva....
parichayisid...uttama seve, atyuttama vyaktitva....
parichayisiddakkaagi namana Tejaswini .....
Roopabilimugiluhttps://www.blogger.com/profile/18204038210620711248noreply@blogger.comtag:blogger.com,1999:blog-1764648151032111174.post-40164836081413680882013-11-11T21:31:17.579+05:302013-11-11T21:31:17.579+05:30ದೇವರು ಎಲ್ಲ ಕಡೆಯೂ ತನ್ನ ಪ್ರಭಾವಳಿಯನ್ನು ಬೀರುತ್ತಾನೆ ಎನ್...ದೇವರು ಎಲ್ಲ ಕಡೆಯೂ ತನ್ನ ಪ್ರಭಾವಳಿಯನ್ನು ಬೀರುತ್ತಾನೆ ಎನ್ನುವುದಕ್ಕೆ ಈ ಬರಹ ಮತ್ತು ಈ ಬರಹಕ್ಕೆ ಕಾರಣವಾದ ಸಂಸ್ಥೆ ಉತ್ತಮ ಉದಾಹರಣೆ. ನಾನುಂಟು ಮೂರು ಲೋಕವುಂಟು ಎನ್ನುವ ಈ ಕಾಲದಲ್ಲಿ ನಾವು ಉಂಟು ನಮ್ಮ ಜೊತೆಯಲ್ಲಿ ಮೂರು ಲೋಕವು ಉಂಟು ಎನ್ನುವ ಭಾವ ಬೆಳೆಸುವ ಮಾಲತಿ ಮೇಡಂ ಅವರ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಖಂಡಿತ ದೇವರನ್ನು ಹುಡುಕಿಕೊಂಡು ಅಲೆಯುವ ಬದಲು ಇಂತಹ ತಾಣಗಳಲ್ಲಿ ಅವನ ವಾಸಾಸ್ಥಾನ ಇರುವುದನ್ನು ಕಂಡು ತಿಳಿದು ಎಲ್ಲರೊಡನೆ ಹಂಚಿಕೊಳ್ಳುವ ನಿಮ್ಮ ಲೇಖನ ನಿಜಕ್ಕೂ ಅನುಕರಣೀಯ. ಸುಂದರ ಮನಸ್ಸಿನ ವ್ಯಕ್ತಿಯ ಬಗ್ಗೆ ಅಷ್ಟೇ ಸುಂದರ ಲೇಖನ. ಖಂಡಿತ ಭೇಟಿ ನೀಡಲೇಬೇಕಾದ ತಾಣವಿದು. (ಮಾಲತಿ ಮೇಡಂ ಅವರ ಪರಿಚಯ ನನಗಾಗಿದ್ದು ಅಣ್ಣಾವ್ರ ಕಾಮನಬಿಲ್ಲು ಚಿತ್ರ ಪಾತ್ರದಲ್ಲಿ. ಸುಂದರ ಅಭಿನಯ ನೀಡಿದ ಈ ಚಿತ್ರ ನನ್ನ ಮನಸ್ಸು ಕಲುಷಿತ ಗೊಂಡಾಗ ಮತ್ತೆ ಮರಳಿ ದಾರಿಗೆ ತರುವ ಶಕ್ತಿ ಇರುವ ಚಿತ್ರ)Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1764648151032111174.post-66171455440898363362013-09-23T17:13:20.014+05:302013-09-23T17:13:20.014+05:30ಒಳ್ಳೆ ಕೆಲಸ ಮಾಡಿದ್ದೀರಿ ತೇಜಸ್ವಿನಿ ಒಳ್ಳೆ ಕೆಲಸ ಮಾಡಿದ್ದೀರಿ ತೇಜಸ್ವಿನಿ Laxmi prasadhttps://www.blogger.com/profile/08998579862280768364noreply@blogger.comtag:blogger.com,1999:blog-1764648151032111174.post-38451102672881884452013-08-28T15:07:17.212+05:302013-08-28T15:07:17.212+05:30manasu madiare ennanadaru sadisabahu , adake deha ...manasu madiare ennanadaru sadisabahu , adake deha mukhya alla annuhudanna malathi holla ravaru sadisiddare, avarige hrudaya poorvaka dhanyavadagalu, yuvajanatege spoorthi agiddare , avara sadhane , avara parisramake hand off. i love u malathi holla's different spirit .Manjula.Pnoreply@blogger.comtag:blogger.com,1999:blog-1764648151032111174.post-65015127897690738342011-05-18T20:04:25.992+05:302011-05-18T20:04:25.992+05:30it touched to my inner hartit touched to my inner hartGIRISHhttps://www.blogger.com/profile/18032368103712359778noreply@blogger.comtag:blogger.com,1999:blog-1764648151032111174.post-89692678716684167492011-01-24T23:06:38.734+05:302011-01-24T23:06:38.734+05:30It touched to my heart.....It touched to my heart.....http://jyothibelgibarali.blogspot.comhttps://www.blogger.com/profile/03108812887337938642noreply@blogger.comtag:blogger.com,1999:blog-1764648151032111174.post-79314082796063308292011-01-21T18:37:44.122+05:302011-01-21T18:37:44.122+05:30ನಾನು ಟೀವಿ ಸಂದರ್ಶನವೊಂದರಲ್ಲಿ ಅವರನ್ನು ನೋಡಿದ್ದೆ. ಆದರೆ ...ನಾನು ಟೀವಿ ಸಂದರ್ಶನವೊಂದರಲ್ಲಿ ಅವರನ್ನು ನೋಡಿದ್ದೆ. ಆದರೆ ಹೆಚ್ಚಿನ ಮಾಹಿತಿ ತಿಳಿದಿರಲಿಲ್ಲ. ನಾನು ನನ್ನ ಮಗಳ ಬರ್ಥಡೆಯನ್ನು ಇಂಥ ಮಕ್ಕಳೊಂದಿಗೆ ಅಂದರೆ ಮನೆಯ ಹತ್ತಿರದಲ್ಲಿರುವ ಆಶ್ರಮದಲ್ಲಿ ಆಚರಿಸಿದ್ದೇನೆ. ಈ ವರ್ಷ ಸಾಧ್ಯವಾದರೆ ಮನೆಯಿಂದ ದೂರವಾದರೂ ಅವರ ಆಶ್ರಮಕ್ಕೆ ಮಗಳನ್ನು ಕರೆದುಕೊಂಡು ಹೋಗಿ ಅಲ್ಲಿ ಆಚರಿಸಲು ಹೆಂಡತಿಗೆ ಹೇಳುತ್ತೇನೆ.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-1764648151032111174.post-61589720494290348072011-01-21T17:30:01.310+05:302011-01-21T17:30:01.310+05:30thanks for the information akka.. will try to do a...thanks for the information akka.. will try to do a little help..ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1764648151032111174.post-47442648237149432072011-01-20T17:29:49.472+05:302011-01-20T17:29:49.472+05:30Olleya kelasa maadiddeeri tejakka malathi hoLLara ...Olleya kelasa maadiddeeri tejakka malathi hoLLara bagge nimma bloginalli parichayisuvudhara moolaka.. sahaaya maadabekendu nirdhaara maadiddEne...ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1764648151032111174.post-47238371940438270412011-01-19T13:30:27.116+05:302011-01-19T13:30:27.116+05:30ನಿಮ್ಮೆಲ್ಲರ ಕಳಕಳಿಗೆ, ಬೆಂಬಲಕ್ಕೆ ತುಂಬಾ ಧನ್ಯವಾದಗಳು. ನಿ...
ನಿಮ್ಮೆಲ್ಲರ ಕಳಕಳಿಗೆ, ಬೆಂಬಲಕ್ಕೆ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹ, ಸಹಾಯ (ಧನರೂಪದಲ್ಲೇ ಇರಬೇಕೆಂದಿಲ್ಲ..) ಅವರೊಡನೆ ಸದಾ ಇರಲಿ.. ಅದು ಕಾರ್ಯರೂಪಕ್ಕೂ ಬರಲೆಂದೇ ವಿನಂತಿಸುವೆ.. ಹಾರೈಸುವೆ.

ಧನ್ಯವಾದಗಳು.

ತೇಜಸ್ವಿನಿ.
ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-74812569592023482322011-01-18T18:44:18.773+05:302011-01-18T18:44:18.773+05:30oLLe jaagada parichaya aaytu idrinda. nanna next b...oLLe jaagada parichaya aaytu idrinda. nanna next birthday alle celebrate maadbeku anta yochne maadtidini.Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-1764648151032111174.post-37904247672152353602011-01-18T13:55:34.075+05:302011-01-18T13:55:34.075+05:30ಖಂಡಿತ ಪ್ರಯತ್ನಿಸುವೆ..ಖಂಡಿತ ಪ್ರಯತ್ನಿಸುವೆ..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1764648151032111174.post-63356747157007598272011-01-18T09:25:42.958+05:302011-01-18T09:25:42.958+05:30tejasviniyavare nimma blogna modala bhetiyalle maa...tejasviniyavare nimma blogna modala bhetiyalle maanaviyateyannu mereyuva lekana, maahiti nidiruvudakke nimage dhanyavaadagalu.angavikalarige aatmavishvasa huttinindale banda baluvali.nanagu aa mahan chetanvannu kaanabekenisuttide.intaha vishesha mahitiyanna nididdakkaagi nimage mattomme vandisuttene. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-1764648151032111174.post-62096753492512199802011-01-18T07:22:00.092+05:302011-01-18T07:22:00.092+05:30ತೇಜಸ್ವಿನಿ ಮೇಡಂ,,
ತುಂಬಾ ಒಳ್ಳೆಯ ಬರಹ.... ಓಡಿ...ತೇಜಸ್ವಿನಿ ಮೇಡಂ,,
ತುಂಬಾ ಒಳ್ಳೆಯ ಬರಹ.... ಓಡಿ ಖುಷಿ ಆಯಿತು,,,, ಅವರ ಸಾದನೆ,,, ಮತ್ತೆ ಛಲ ಕಂಡು...ನಿಜಕ್ಕೂ..ಸಂತೋಷ ಆಯಿತು....ಖಂಡಿತವಾಗಿಯೂ ಮಾತೃ ಪ್ರತಿಷ್ಠಾನಕ್ಕೆ ನನ್ನ ಕೈನಲ್ಲಿ ಆದ ಸಹಾಯ ಮಾಡಬೇಕು ಅಂತ ಅನಿಸಿದೆ....ಖಂಡಿತ ವಾಗಿಯೂ ಮಾಡುತ್ತೇನೆ...Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1764648151032111174.post-92146547142491241942011-01-17T21:41:12.446+05:302011-01-17T21:41:12.446+05:30ಮಾಲತಿ ಹೊಳ್ಳರವರ ಸಾಧನೆಗಳು ಮತ್ತು ಅವರ ಭವಿಷ್ಯದ ಧ್ಯೇಯಗಳು...ಮಾಲತಿ ಹೊಳ್ಳರವರ ಸಾಧನೆಗಳು ಮತ್ತು ಅವರ ಭವಿಷ್ಯದ ಧ್ಯೇಯಗಳು ಉದಾತ್ತ...ಆಶಾಜ್ಯೋತಿ ಗೆ ಶುಭಕೋರುತ್ತಾ..ಮಾಲತಿ ಹೊಳ್ಳರವರಿಗೆ ಎಲ್ಲಾ ಸಹೃದಯಿಗಳೂ ನೆರವಾಗಲಿ ಎಂದು ಹಾರೈಸುತ್ತೇನೆ ..ಕೋರುತ್ತೇನೆ ಸಹಾ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1764648151032111174.post-13722151653229836992011-01-17T18:48:35.183+05:302011-01-17T18:48:35.183+05:30Nanu evara bagge egagale orkutnalli communitieyann...Nanu evara bagge egagale orkutnalli communitieyannu madiddene...evaru nammurada kota davaru....kandita edralli navu palgollutteve.....ಮೌನಿಯಾಗು ನೀ ...........https://www.blogger.com/profile/10897282773490238946noreply@blogger.comtag:blogger.com,1999:blog-1764648151032111174.post-1514203708332026532011-01-17T18:05:30.462+05:302011-01-17T18:05:30.462+05:30ತೇಜಸ್ವಿನಿ ಮೇಡಮ್,
ಈ ಲೇಖನವನ್ನು ಓದಿ ತುಂಬಾ ಖುಷಿಯಾಯ್ತು....ತೇಜಸ್ವಿನಿ ಮೇಡಮ್,
ಈ ಲೇಖನವನ್ನು ಓದಿ ತುಂಬಾ ಖುಷಿಯಾಯ್ತು. ಮಾಲತಿಹೊಳ್ಳರವರ ಸಾಧನೆ ಅವರ ಪ್ರತಿಷ್ಟಾನ,ಚಟುವಟಿಕೆಗಳನ್ನು ವಿವರವಾಗಿ ತಿಳಿಸಿದ್ದೀರಿ. ನಾವು ಬ್ಲಾಗ್ ಬರಹಗಾರರು ಈ ನಿಟ್ಟಿನಲ್ಲಿ ಅವರಿಗೆ ನಮ್ಮಕೈಲಾದ ಸಹಾಯ ಮಾಡಲು ಮನಸ್ಸು ಮಾಡಬೇಕಿದೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1764648151032111174.post-80805763280033252432011-01-17T17:36:07.341+05:302011-01-17T17:36:07.341+05:30Thanks for Sharing Malathi Holla's achievement...Thanks for Sharing Malathi Holla's achievements..a good read.ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-1764648151032111174.post-14389421933664506532011-01-17T16:11:48.379+05:302011-01-17T16:11:48.379+05:30ತೇಜಸ್ವಿನಿಯವರೆ, ಆತ್ಮ ವಿಶ್ವಾಸ ತುಂಬುವ ಒಂದು ಉತ್ತಮ ಬರಹ....ತೇಜಸ್ವಿನಿಯವರೆ, ಆತ್ಮ ವಿಶ್ವಾಸ ತುಂಬುವ ಒಂದು ಉತ್ತಮ ಬರಹ. ಇದರೊಂದಿಗೆ ಮಾಲತಿಹೊಳ್ಳ ಅವರ ಮಾತೃ ಪ್ರತಿಷ್ಠಾನ, ಅದರ ಕಾರ್ಯವೈಖರಿ ಹಾಗೂ ಅಲ್ಲಿ ನೀವುಗಳು ಕಳೆದ ಕ್ಷಣಗಳನ್ನೂ ನೀಡಿದ್ದೀರಿ. ಅರ್ಥಪೂರ್ಣ ಬರಹಕ್ಕೆ ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1764648151032111174.post-69955746466992772802011-01-17T15:07:37.319+05:302011-01-17T15:07:37.319+05:30ತೇಜಸ್ವಿನಿ..
ಉತ್ತಮ ಪರಿಚಯ.. ಮತ್ತು ಅತ್ಯುತ್ತಮ ವಿಚಾರ.. ...ತೇಜಸ್ವಿನಿ..
ಉತ್ತಮ ಪರಿಚಯ.. ಮತ್ತು ಅತ್ಯುತ್ತಮ ವಿಚಾರ..
ಧನ್ಯವಾದಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-1764648151032111174.post-56467540762753233882011-01-17T14:36:25.925+05:302011-01-17T14:36:25.925+05:30"ಅನುಕಂಪ ಕೀಳಿರಿಮೆ ತುಂಬಿದರೆ, ಸಮಾನತೆ ಆತ್ಮವಿಶ್ವಾಸ..."ಅನುಕಂಪ ಕೀಳಿರಿಮೆ ತುಂಬಿದರೆ, ಸಮಾನತೆ ಆತ್ಮವಿಶ್ವಾಸವನು ತುಂಬುತ್ತದೆ.."

ಎಂತಹ ಮಾತುಗಳು.. ನಿಜಕ್ಕೂ ಪದಗಳಿಲ್ಲ ನನ್ನಲ್ಲಿ... ಹೌದು.. ಸುಮ್ಮನೆ ಹಾಳು ಮುಳೆಂದು ಸುರಿಯುವವರಿಗೆ ನಿಮ್ಮ ಲೇಖನ ಮಾದರಿಯಾಗಲಿ..ಅತ್ಮವಿಶ್ವಾಸ ಎನ್ನುವುದು ಒಂದಿದ್ದರೆ ಮಾನವ ಎನನ್ನಾದರೂ ಸಾಧಿಸಬಲ್ಲ..ಅಂಗವೈಕಲ್ಯತೆ ಎನ್ನುವುದು ದೇಹಕ್ಕೆ ಹೊರತು ಸಾಧಿಸುವ,ಹೊರಾಡುವ ಮನಸಿಗಲ್ಲ.ಎಲ್ಲಾ ಸರಿಯಿದ್ದು ಸಾಧಿಸಲಾಗದೇ ,ದುಂದುವೆಚ್ಚ ಮಾಡುವವರಿಗೆ ಇದು ಪಾಠವಾಗಲಿ.ದೇವರು ನೀಡದ ಒಂದು ನ್ಯೂನತೆಯನ್ನು ಇನ್ನೊಂದರಲ್ಲಿ ತುಂಬುತ್ತಾನಂತೆ ಎನ್ನುವುದಕ್ಕೆ ಅವರೇ ಸಾಕ್ಷಿ. ಒಳ್ಳೇಯ ಬರಹ..ಅರ್ಥಪೂರ್ಣ ಲೇಖನಕ್ಕೆ ಧನ್ಯವಾದಗಳು.ವಾಣಿಶ್ರೀ ಭಟ್https://www.blogger.com/profile/12906426271294990248noreply@blogger.comtag:blogger.com,1999:blog-1764648151032111174.post-83387843074687663202011-01-17T14:28:20.772+05:302011-01-17T14:28:20.772+05:30uttama samstheya parichaya maadisiddiraa.. aditiya...uttama samstheya parichaya maadisiddiraa.. aditiya janmadinavanna vishishtavaagi aacharisuva tamma ii riti anukaraneeya. dhanyavadagalu.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.com