tag:blogger.com,1999:blog-1764648151032111174.post345776374219837555..comments2023-08-27T15:43:29.262+05:30Comments on ಮಾನಸ: ಅರ್ಪಣೆತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger27125tag:blogger.com,1999:blog-1764648151032111174.post-34349287739877685482014-06-01T10:21:14.660+05:302014-06-01T10:21:14.660+05:30neevendu santhoshavaagirineevendu santhoshavaagiriAnonymousnoreply@blogger.comtag:blogger.com,1999:blog-1764648151032111174.post-82820854968672772942014-06-01T10:21:13.090+05:302014-06-01T10:21:13.090+05:30neevendu santhoshavaagirineevendu santhoshavaagiriAnonymousnoreply@blogger.comtag:blogger.com,1999:blog-1764648151032111174.post-39284126245522626162009-01-16T16:52:00.000+05:302009-01-16T16:52:00.000+05:30ಬದುಕು ಸದಾ ಸುಂದರವಾಗಿರಲಿ....ಬದುಕು ಸದಾ ಸುಂದರವಾಗಿರಲಿ....Kallarehttps://www.blogger.com/profile/04230662958481272410noreply@blogger.comtag:blogger.com,1999:blog-1764648151032111174.post-24356307561843031822009-01-12T22:54:00.000+05:302009-01-12T22:54:00.000+05:30ತುಂಬಾ ಧನ್ಯವಾದಗಳು ಯಜ್ಞೇಶ್ ಅವರೆ. ನಿಮ್ಮ ಹಾರೈಕೆಗಳಿಗೆ ನ...ತುಂಬಾ ಧನ್ಯವಾದಗಳು ಯಜ್ಞೇಶ್ ಅವರೆ. ನಿಮ್ಮ ಹಾರೈಕೆಗಳಿಗೆ ನಾನು ಆಭಾರಿ. :)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-70396037070048805292009-01-12T15:27:00.000+05:302009-01-12T15:27:00.000+05:30"ರಾಮ" ನ "ತೇಜ"ಸ್ಸು ಇನ್ನು ಪ್ರಜ್ವಲವಾಗಲಿ.ರಾಮ ಸೀತೆಯಂತೆ ..."ರಾಮ" ನ "ತೇಜ"ಸ್ಸು ಇನ್ನು ಪ್ರಜ್ವಲವಾಗಲಿ.

ರಾಮ ಸೀತೆಯಂತೆ ಆದರ್ಶ ಜೀವನ ನಿಮ್ಮದಾಗಲಿ.ಯಜ್ಞೇಶ್ (yajnesh)https://www.blogger.com/profile/12455182448496532519noreply@blogger.comtag:blogger.com,1999:blog-1764648151032111174.post-47577989023394797862009-01-10T22:39:00.000+05:302009-01-10T22:39:00.000+05:30ಲಕ್ಷ್ಮೀ, ಅಮರ್, ಸುಧೇಶ್, ಕಡಕೊಳ್ಳ, ಹರೀಶ್, ಉದಯ, ಜ್ಯೋತಿ...ಲಕ್ಷ್ಮೀ, ಅಮರ್, ಸುಧೇಶ್, ಕಡಕೊಳ್ಳ, ಹರೀಶ್, ಉದಯ, ಜ್ಯೋತಿಯಕ್ಕ, ಶಂಕರ್ ಹಾಗೂ ಶ್ರೀನಿವಾಸ್ ಅವರೆ,

ನಿಮ್ಮೆಲ್ಲರ ಶುಭಾಶಯಗಳಿಗಾಗಿ ತುಂಬು ಹೃದಯದ ಕೃತಜ್ಞತೆಗಳು. ನಿಮ್ಮೆಲ್ಲರ ಸ್ನೇಹ ಹಾಗೂ ಪ್ರೋತ್ಸಾಹ ಹೀಗೇ ಸದಾ ಇರಲೆಂದು ಹಾರೈಸುವೆ.
ಧನ್ಯವಾದಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-45948363038221894692009-01-10T15:25:00.000+05:302009-01-10T15:25:00.000+05:30ಮದುವೆ ವಾರ್ಷಿಕೋತ್ಸವದ ಶುಭಾಶಯಗಳು.ಪ್ರೇಮವೆಂದೂ ಕಳೆಯದು.ಸೀ...ಮದುವೆ ವಾರ್ಷಿಕೋತ್ಸವದ ಶುಭಾಶಯಗಳು.

ಪ್ರೇಮವೆಂದೂ ಕಳೆಯದು.
ಸೀತೆಗೊಬ್ಬ ರಾಮನಂತೆ,
ರಾಧೆಗೊಲಿದ ಕೃಷ್ಣನಂತೆ,
ನನ್ನೊಳಗೆ ರಾಮಕೃಷ್ಣನು. ತುಂಬಾ ಇಷ್ಟವಾದ ಹಾಗು ನಿಮಗೊಪ್ಪುವಂತ ಸಾಲುಗಳು..ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-1764648151032111174.post-51659872182792112372009-01-09T01:36:00.000+05:302009-01-09T01:36:00.000+05:30ಹೊಸ ವರ್ಷದ ಹಾರೈಕೆಗಳ ಜೊತೆಗೆ, ಇದೇ ನೆವನದಲ್ಲೂ ಮತ್ತೊಂದಷ್...ಹೊಸ ವರ್ಷದ ಹಾರೈಕೆಗಳ ಜೊತೆಗೆ, ಇದೇ ನೆವನದಲ್ಲೂ ಮತ್ತೊಂದಷ್ಟು ಶುಭಾಶಯಗಳು. ನಿಮ್ಮಿಬ್ಬರ ಜೀವನ ಜೇನಿನಂತಿರಲಿ. ಹನಿ-ಹನಿಯಾಗಿಯೇ ಹನಿಯುತಿರಲಿ. ಸದಾ ಸುಖ, ನೆಮ್ಮದಿ ನಿಮಗಿರಲಿ. ಮನೆ, ಮನಸ್ಸು ತುಂಬಿರಲಿ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-1764648151032111174.post-16864384853042482202009-01-08T21:29:00.000+05:302009-01-08T21:29:00.000+05:30ಶ್ರೀರ್ವರ್ಚಸ್ಯಮಾಯುಷ್ಯಮಾರೋಗ್ಯಮಾವಿಧಾತ್ಪವಮಾನಂ ಮಹೀಯತೇ|ಧ...ಶ್ರೀರ್ವರ್ಚಸ್ಯಮಾಯುಷ್ಯಮಾರೋಗ್ಯಮಾವಿಧಾತ್ಪವಮಾನಂ ಮಹೀಯತೇ|
ಧನಂ ಧಾನ್ಯಂ ಪಶುಂ ಬಹುಪುತ್ರಲಾಭಂ ಶತಸಂವತ್ಸರಂ ದೀರ್ಘಮಾಯುಃ||

ಬಾಳಬಂಡಿಯ ಚಕ್ರಗಳೆರಡೂ ಸಮ ಸಮವಾಗಿ ನೂರ್ಕಾಲ ಓಡುತಲಿರಲಿ

ಗುರುದೇವ ದಯಾ ಕರೊ ದೀನ ಜನೆbhadrahttps://www.blogger.com/profile/13079618890372528165noreply@blogger.comtag:blogger.com,1999:blog-1764648151032111174.post-84617332380882929402009-01-08T16:30:00.000+05:302009-01-08T16:30:00.000+05:30ತೇಜಸ್ವಿನಿಯವರೇ,ನಿಮ್ಮ ಕವನ ಬರಿ ಕವನವಲ್ಲ.ಇವು ಅಂತರಂಗದ ಪಿ...ತೇಜಸ್ವಿನಿಯವರೇ,
ನಿಮ್ಮ ಕವನ ಬರಿ ಕವನವಲ್ಲ.ಇವು ಅಂತರಂಗದ ಪಿಸುಮಾತುಗಳು.Cogratulations on the completion of your four years married life.Wish you all the best.
-ಉದಯ ಇಟಗಿಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-1764648151032111174.post-37937349461228854512009-01-08T14:07:00.000+05:302009-01-08T14:07:00.000+05:30ತೇಜಕ್ಕಾ, ಶುಭಾಶಯ... :-) ಬರಲೆ ಸ್ವಲ್ಪ ಲೇಟ್ ಆತು... :-...ತೇಜಕ್ಕಾ, ಶುಭಾಶಯ... :-) ಬರಲೆ ಸ್ವಲ್ಪ ಲೇಟ್ ಆತು... :-(Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-1764648151032111174.post-52994713043837804182009-01-08T13:53:00.000+05:302009-01-08T13:53:00.000+05:30ತೇಜಸ್ವಿನಿಯವರೆ,ನಲ್ಕೇಡಿನ(ನಾಲ್ಕನೇ ವರುಶ) ನಿಮ್ಮ ಹರಿಸದ ಜ...ತೇಜಸ್ವಿನಿಯವರೆ,
ನಲ್ಕೇಡಿನ(ನಾಲ್ಕನೇ ವರುಶ) ನಿಮ್ಮ ಹರಿಸದ ಜೊತೆ ಬಾಳಿಗೆ ಎದೆತುಂಬಿದ ನಲ್ ಹಾರೈಕೆಗಳು. ನೂರೇಡುಗಳು ಜೊತೆಯಲಿ ನಲಿಯುತಲಿರಲಿ ಈ ಜೋಡಿ ಎಂದು ಬೇಡುತಲಿ....

ಸ್ವಾಮಿಕುಕೂಊ..https://www.blogger.com/profile/07314137566666903061noreply@blogger.comtag:blogger.com,1999:blog-1764648151032111174.post-78995928998202988972009-01-08T12:43:00.000+05:302009-01-08T12:43:00.000+05:30ತೇಜಕ್ಕ..ತು೦ಬಾ ಅರ್ಥಪೂರ್ಣ ಅರ್ಪಣೆ. ನಿಮ್ಮ ಬದುಕು ಹೀಗೆ ನ...ತೇಜಕ್ಕ..

ತು೦ಬಾ ಅರ್ಥಪೂರ್ಣ ಅರ್ಪಣೆ. ನಿಮ್ಮ ಬದುಕು ಹೀಗೆ ನವಿರಾಗಿರಲಿ ಎ೦ದು ಹಾರೈಸುತ್ತೇನೆ.

೫೦ ಬಾರಿಸಿದ್ದಕ್ಕೆ ಕ೦ಗ್ರಾಟ್ಸು:)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1764648151032111174.post-48496617105832243732009-01-08T12:22:00.000+05:302009-01-08T12:22:00.000+05:30ಶುಭ ಹಾರೈಕೆಗಳು.... ಬದುಕಿನ ಪ್ರತಿ ಕ್ಷಣಗಳೂ ಅನನ್ಯ ಖುಶಿ ...ಶುಭ ಹಾರೈಕೆಗಳು.... ಬದುಕಿನ ಪ್ರತಿ ಕ್ಷಣಗಳೂ ಅನನ್ಯ ಖುಶಿ ತರಲಿ.

-ಅಮರಅಮರhttps://www.blogger.com/profile/00873581815725673669noreply@blogger.comtag:blogger.com,1999:blog-1764648151032111174.post-13270841903730095542009-01-08T11:58:00.000+05:302009-01-08T11:58:00.000+05:30ಶುಭದಿನಕ್ಕೆ ತುಂಬು ಹೃದಯದ ಶುಭ ಹಾರೈಕಗಳು.ಶುಭದಿನಕ್ಕೆ ತುಂಬು ಹೃದಯದ ಶುಭ ಹಾರೈಕಗಳು.Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-1764648151032111174.post-57731955779935259532009-01-07T23:27:00.000+05:302009-01-07T23:27:00.000+05:30ಶುಭಾಶಯಗಳೊಂದಿಗೆ ನಮ್ಮನ್ನು ಹರಿಸಿದ ಹಿರಿಯರಿಗೆಲ್ಲಾ ತುಂಬು...ಶುಭಾಶಯಗಳೊಂದಿಗೆ ನಮ್ಮನ್ನು ಹರಿಸಿದ ಹಿರಿಯರಿಗೆಲ್ಲಾ ತುಂಬು ಹೃದಯದ ಕೃತಜ್ಞತೆಗಳು. ಹಾಗೆಯೇ ಶುಭಕಾಮನೆಗಳ ಮೂಲಕ ಸಂತಸವನ್ನು ಹಂಚಿಕೊಂಡ ಸ್ನೇಹಿತರಿಗೆ, ಸಹೋದರರಿಗೆ, ಸಹೋದರಿಯರಿಗೆಲ್ಲಾ ತುಂಬು ಪ್ರೀತಿಯ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹ, ಪ್ರೀತಿ ಮಾನಸದ ಮೇಲೆ ಹೀಗೇ ಸದಾ ಇರಲೆಂದು ಹಾರೈಸುವೆ.

ಮತ್ತೊಮ್ಮೆ ಎಲ್ಲರಿಗೂ ವಂದನೆಗಳು.

-ತೇಜಸ್ವಿನಿ ರಾಮಕೃಷ್ಣ ಹೆಗಡೆ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-16275594419429328792009-01-07T21:32:00.000+05:302009-01-07T21:32:00.000+05:30ತೇಜಸ್ವಿನಿಯವರೆ......ನೂರಾರು ವರುಷ...ತುಂಬಿರಲಿ ಹರುಷ...ನ...ತೇಜಸ್ವಿನಿಯವರೆ......

ನೂರಾರು ವರುಷ...
ತುಂಬಿರಲಿ ಹರುಷ...
ನಿಮ್ಮ ಪ್ರೇಮ ಬಾಂಧವ್ಯದಲಿ..
ನಗುವೊಂದೆ ಇರಲಿ ಅನುದಿನ...

ನಿಮ್ಮ ಬ್ಲೋಗ್..
ನೂರಾಗಿ..ಸಾವಿರವಾಗಲಿ...

ಶುಭ ಕಾಮನೆಗಳು...

ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1764648151032111174.post-88716143028137530152009-01-07T19:55:00.000+05:302009-01-07T19:55:00.000+05:30ತೇಜಸ್ವಿನಿ,ನಿನಗೆ ಹಾಗು ನಿಮ್ಮವರಿಗೆ ಹಾರ್ದಿಕ ಶುಭಾಶಯಗಳು....ತೇಜಸ್ವಿನಿ,
ನಿನಗೆ ಹಾಗು ನಿಮ್ಮವರಿಗೆ ಹಾರ್ದಿಕ ಶುಭಾಶಯಗಳು.
ರಾಮಕೃಷ್ಣ ಪರಮಹಂಸರ ವಚನಾಮೃತಗಳು ಅದ್ಭುತ ಕೃತಿಗಳಾಗಿವೆ. ಅವರ ಹರಕೆ ಪಡೆದ ನೀನು ಧನ್ಯೆ.
-ಕಾಕಾsunaathhttps://www.blogger.com/profile/13386371953472087631noreply@blogger.comtag:blogger.com,1999:blog-1764648151032111174.post-21794364755140707942009-01-07T19:26:00.000+05:302009-01-07T19:26:00.000+05:30ತೇಜಸ್ವಿನಿಯವರೇ,ಈ ಸುದಿನದಂದು ನನ್ನಿಂದೊಂದು ಪ್ರೀತಿಯ ಶುಭಾ...ತೇಜಸ್ವಿನಿಯವರೇ,
ಈ ಸುದಿನದಂದು ನನ್ನಿಂದೊಂದು ಪ್ರೀತಿಯ ಶುಭಾಶಯಗಳು. ಮನದ ಮಾತೆಲ್ಲ ಸುಂದರ ಸಾಲುಗಳಲ್ಲಿ ಹರಿದು ಬಂದಿವೆ.
ಸೀತೆಗೊಬ್ಬ ರಾಮನಂತೆ,
ರಾಧೆಗೊಲಿದ ಕೃಷ್ಣನಂತೆ,
ನನ್ನೊಳಗೆ ರಾಮಕೃಷ್ಣನು..(ಸೀತೆ,ರಾಧೆ ೨ ಅಕ್ಷರದವರು,ತೇಜಸ್ವಿನಿ ೪ ಅಕ್ಷರದವರು ಅದಕ್ಕೆ ರಾಮಕೃಷ್ಣರು ಸಿಕ್ಕಿರೋದು:). ಹೀಗೆ ನಿಮ್ಮ ಬರಹ ಶತಕ,ಸಹಸ್ರವಾಗಲಿ.ಭಾರ್ಗವಿhttps://www.blogger.com/profile/07870956350889381070noreply@blogger.comtag:blogger.com,1999:blog-1764648151032111174.post-3956870492641159642009-01-07T17:53:00.000+05:302009-01-07T17:53:00.000+05:30ತೇಜಕ್ಕ,ಐವತ್ತನೇ ಬರವಣಿಗೆಗೆ ಹೃತ್ಪೂರ್ವಕ ಶುಭಾಶಯಗಳು. ಹೀ...ತೇಜಕ್ಕ,
ಐವತ್ತನೇ ಬರವಣಿಗೆಗೆ ಹೃತ್ಪೂರ್ವಕ ಶುಭಾಶಯಗಳು. ಹೀಗೆ ಬರಿತ ಇರು..."ನಿನ್ನ ಒಂದು ಹೊನ್ನ ಕಿರಣದಿಂದ ಬಾಳು ಸೂರ್ಯನ ಹಗಲಾಯಿತು" ತುಂಬ ಇಷ್ಟ ಆತು. ನಿಮ್ಮಿಬ್ರಿಗೂ ನನ್ ಕಡೆ ಇಂದ ಶುಭಾಶಯಗಳು. ಐವತ್ತು ನೂರರ ಕಡೆ ಬೇಗ ಓಡಲಿ....ಶರಶ್ಚಂದ್ರ ಕಲ್ಮನೆhttps://www.blogger.com/profile/02853193103941278716noreply@blogger.comtag:blogger.com,1999:blog-1764648151032111174.post-42469491085885994092009-01-07T15:16:00.000+05:302009-01-07T15:16:00.000+05:30ತೇಜಸ್ವಿನಿ ಮೇಡಮ್,ನಿಮಗಿಬ್ಬರಿಗೂ ಹಾರ್ದಿಕ ಶುಭಾಶಯಗಳು....ತೇಜಸ್ವಿನಿ ಮೇಡಮ್,

ನಿಮಗಿಬ್ಬರಿಗೂ ಹಾರ್ದಿಕ ಶುಭಾಶಯಗಳು....

ನಿಮ್ಮ ೫೦ ಮುಂದೆ ನೂರು....ಸಾವಿರವಾಗಲಿ.....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1764648151032111174.post-91971117034003943472009-01-07T14:50:00.000+05:302009-01-07T14:50:00.000+05:30ತೇಜಕ್ಕಾ,ಶುಭದಿನಕ್ಕೆ ಶುಭಹಾರೈಕೆಗಳು. :)ತೇಜಕ್ಕಾ,

ಶುಭದಿನಕ್ಕೆ ಶುಭಹಾರೈಕೆಗಳು. :)ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-1764648151032111174.post-74759015080327629092009-01-07T13:46:00.000+05:302009-01-07T13:46:00.000+05:30ಪ್ರಿಯ ತೇಜೂ, ನಿಮಗಿಬ್ಬರಿಗೂ ಹಾರ್ದಿಕ ಶುಭಾಶಯಗಳು ! ನಿಮ್ಮ...ಪ್ರಿಯ ತೇಜೂ,

ನಿಮಗಿಬ್ಬರಿಗೂ ಹಾರ್ದಿಕ ಶುಭಾಶಯಗಳು !

ನಿಮ್ಮ ಜೀವನ ,

ಪ್ರೇಮದ ಹೂವರಳುವ ಹೂಬನವಾಗಿರಲಿ,
ನೆಮ್ಮದಿಯ ತಂಗಾಳಿ ಸದಾ ಬೀಸುತ್ತಿರಲಿ
ಪ್ರೀತಿ ಬತ್ತದ ಸಾಗರವಾಗಿರಲಿ
ಒಲುಮೆಯೇ ಬದುಕಿನ ಚೈತನ್ಯವಾಗಿರಲಿ !

ತುಂಬು ಹೃದಯದ ಹಾರೈಕೆಗಳು ಮತ್ತೊಮ್ಮೆಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1764648151032111174.post-18777020666635125132009-01-07T11:53:00.000+05:302009-01-07T11:53:00.000+05:30ತೇಜು...ಈ ಶುಭದಿನದಂದು ನಿಮ್ಮಿಬ್ಬರಿಗೂ ಶುಭಾಶಯ.ಐವತ್ತು ನೂ...ತೇಜು...

ಈ ಶುಭದಿನದಂದು ನಿಮ್ಮಿಬ್ಬರಿಗೂ ಶುಭಾಶಯ.
ಐವತ್ತು ನೂರಾಗಿ, ನೂರು ಸಾವಿರವಾಗಲಿ.

ಚಂದದ ಕವನ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-1764648151032111174.post-37474861145165433452009-01-07T11:46:00.000+05:302009-01-07T11:46:00.000+05:30ತೇಜಸ್ವಿನಿಯವರೇಮೊಟ್ಟಮೊದಲನೆಯದಾಗಿ ನಿಮ್ಮ ಬ್ಲಾಗನ್ನು ಸುಂದ...ತೇಜಸ್ವಿನಿಯವರೇ

ಮೊಟ್ಟಮೊದಲನೆಯದಾಗಿ ನಿಮ್ಮ ಬ್ಲಾಗನ್ನು ಸುಂದರ ಶಿರೋಲೇಖದಿಂದ ಅಲಂಕರಿಸಿರುವುದಕ್ಕೆ ಧನ್ಯವಾದಗಳು.

‘ ಅರ್ಪಣೆ ’ ಕವನ ನಿಮ್ಮ ಹೃದಯದಾಳದಿಂದ ಮೂಡಿಬಂದಿರುವುದರಿಂದ ಹೃದ್ಯವಾಗಿದೆ.ರಾಮಕೃಷ್ಣರು ನಿಮ್ಮ ಬಾಳಿನಲ್ಲಿ ಪಡೆದುಕೊಂಡಿರುವ ವಿಷಿಷ್ಟ ಸ್ಥಾನವನ್ನು ಮಧುರವಾದ ಪದಗಳಿಂದ ವರ್ಣಿಸಿರುವಿರಿ.( ಅವು ಕೇವಲ ಪದಗಳಲ್ಲವೆಂದು ಗೊತ್ತು!!)

ನಿಮ್ಮ 50 ನೆಯ ಬರವಣಿಗೆ ಪ್ರಕಟವಾಗಿರುವುದಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಇಷ್ಟೇ ಸುಂದರ ಬರವಣಿಗೆಗಳಿಂದ ಶತಕದ ಪೋಸ್ಟ್ ಬೇಗ ಮೂಡಿಬರಲೆಂದು ಹಾರೈಸುವೆ.

ನಿಮ್ಮ ನಾಲ್ಕನೆಯ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಮ್ಮದೊಂದು ಶುಭ ಹಾರೈಕೆ.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.com