tag:blogger.com,1999:blog-1764648151032111174.post2585955531204119779..comments2023-08-27T15:43:29.262+05:30Comments on ಮಾನಸ: ಹಚ್ಚಿಡುವೆ ಸವಿ ನೆನಪುಗಳ ದೀಪತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger12125tag:blogger.com,1999:blog-1764648151032111174.post-34028699432131615572010-11-09T23:03:06.011+05:302010-11-09T23:03:06.011+05:30sogasaagive nenapugaLu... illi mattomme huttidha h...sogasaagive nenapugaLu... illi mattomme huttidha habbadha shubhaashayagaLu :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1764648151032111174.post-9020927252442276152010-11-09T10:39:50.561+05:302010-11-09T10:39:50.561+05:30ಶುಭಾಶಯಗಳನ್ನು ತಿಳಿಸಿದ ಎಲ್ಲರಿಗೂ ಧನ್ಯವಾದಗಳು. ಇದು ನನ್ನ...ಶುಭಾಶಯಗಳನ್ನು ತಿಳಿಸಿದ ಎಲ್ಲರಿಗೂ ಧನ್ಯವಾದಗಳು. ಇದು ನನ್ನ ಇಬ್ಬರು ಸಹೋದರಿಯರಿಗೆ ಅರ್ಪಿಸಿದ ಬರಹ...:)

ದೀಪಾವಳಿ ಎಲ್ಲರ ಬದುಕಿನೊಳಗಿರುವ ತಮಸ್ಸನ್ನು ತೊಲಗಿಸಿ ಸುಜ್ಞಾನದ ದೀವಿಗೆಯನ್ನು ಬೆಳಗಿಸಲೆಂದು ಹಾರೈಸುವೆ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-21074852996006082432010-11-08T15:13:16.764+05:302010-11-08T15:13:16.764+05:30ತೇಜಸ್ವಿನಿಯವರೆ, ಹುಟ್ಟುಹಬ್ಬದ ಶುಭಾಶಯಗಳು (ತಡವಾಗಿ ತಿಳಿಸ...ತೇಜಸ್ವಿನಿಯವರೆ, ಹುಟ್ಟುಹಬ್ಬದ ಶುಭಾಶಯಗಳು (ತಡವಾಗಿ ತಿಳಿಸಿದೆ). ನೆನಪುಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1764648151032111174.post-90982400630673158082010-11-07T23:33:58.400+05:302010-11-07T23:33:58.400+05:30ತಂಗೀ ತೇಜಸ್ವಿನೀ...
ಮತ್ತೊಮ್ಮೆ ಹುಟ್ಟಿದ ಹಬ್ಬದ ಶುಭಾಶಯಗಳ...ತಂಗೀ ತೇಜಸ್ವಿನೀ...
ಮತ್ತೊಮ್ಮೆ ಹುಟ್ಟಿದ ಹಬ್ಬದ ಶುಭಾಶಯಗಳು. ನಮ್ಮ ಸಂತಸದ ಸಮಯದಲ್ಲಿ ನಮ್ಮನ್ನು ಅಗಲಿರುವ ನಮ್ಮ ಹಿರಿಯ ಚೇತನಗಳನ್ನು ನೆನೆವುದು ನಿಜಕ್ಕೂ ನಮಗೆ ಶ್ರೇಯಸ್ಕರ ಆದರೆ ಭಟ್ ಸಾರ್ ಹೇಳಿದಂತೆ ಎಲ್ಲರೂ ನಮ್ಮೊಡನೆ ಯಾವಾಗಲೂ ಇರಲು ಸಾಧ್ಯವಿಲ್ಲ ಅಲ್ವಾ..? ಅವರಿಲ್ಲದಿದ್ದರೇನು.. ಅವರ ಭಾವನೆಗಳು, ಆಶೀರ್ವಾದಗಳು ನಮ್ಮನ್ನು ಸದಾ ಸುತ್ತುವರೆದಿರುತ್ತವೆ... ನಿಮ್ಮ ನೆನಪುಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು...

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-1764648151032111174.post-57796419904175144102010-11-07T11:46:53.484+05:302010-11-07T11:46:53.484+05:30ನೆನಪಿನ ಮೆರವಣಿಗೆಯ ಬರವಣಿಗೆ ತುಂಬ ಸೊಗಸಾಗಿದೆ. ಸಾಲು ದೀಪಗ...ನೆನಪಿನ ಮೆರವಣಿಗೆಯ ಬರವಣಿಗೆ ತುಂಬ ಸೊಗಸಾಗಿದೆ. ಸಾಲು ದೀಪಗಳು ಸದಾ ನಗುತ್ತಿರಲಿ...G.M. Kotreshhttps://www.blogger.com/profile/12068085665266446748noreply@blogger.comtag:blogger.com,1999:blog-1764648151032111174.post-35476696777010184152010-11-06T12:45:00.749+05:302010-11-06T12:45:00.749+05:30ತೇಜಸ್ವಿನಿ,
ನೆನಪುಗಳ ದೀಪಗಳನ್ನು ಹಚ್ಚಿ ಮನಸ್ಸಿನಲ್ಲಿ ಬೆಳ...ತೇಜಸ್ವಿನಿ,
ನೆನಪುಗಳ ದೀಪಗಳನ್ನು ಹಚ್ಚಿ ಮನಸ್ಸಿನಲ್ಲಿ ಬೆಳಕು ಮಾಡಿದ್ದೀರಿ.
ದೀಪಾವಳಿಯ ಶುಭಾಶಯಗಳು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-1764648151032111174.post-24336887716062799052010-11-05T17:08:40.944+05:302010-11-05T17:08:40.944+05:30ತೇಜಸ್ವಿನಿಯವರೆ,
ಜನ್ಮದಿನದ ಶುಭಾಶಯಗಳು ಮತ್ತು
ದೀಪಾವಳಿಯ...ತೇಜಸ್ವಿನಿಯವರೆ,
ಜನ್ಮದಿನದ ಶುಭಾಶಯಗಳು ಮತ್ತು
ದೀಪಾವಳಿಯ ಹಾರ್ದಿಕ ಶುಭಾಶಯಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-1764648151032111174.post-52363291230878550492010-11-05T16:35:35.828+05:302010-11-05T16:35:35.828+05:30ತೇಜಸ್ವಿನಿ ಅವರೆ ಈ ಹಬ್ಬ ಹರಿದಿನಗಳಲ್ಲಿ ನಮ್ಮ ಜೊತೆ ಇಲ್ಲದ...ತೇಜಸ್ವಿನಿ ಅವರೆ ಈ ಹಬ್ಬ ಹರಿದಿನಗಳಲ್ಲಿ ನಮ್ಮ ಜೊತೆ ಇಲ್ಲದವರ, ನಮಗೆ ಆತ್ಮೀಯರಾದವರ ನೆನಪು ಕಾದುವುದು ಸಹಜ.ಆ ನೋವುಗಳ ಜೊತೆ ಜೊತೆ ಗೆ ಸಾಗುವುದು ಅನಿವಾರ್ಯ. ಹುಟ್ಟಿದ ಹಬ್ಬದ ಮೇಲಾಗಿ ದೀಪಾವಳಿಯ
ಶುಭಾಶಯಗಳು.umesh desaihttps://www.blogger.com/profile/17670005616901725682noreply@blogger.comtag:blogger.com,1999:blog-1764648151032111174.post-46690780433311516692010-11-05T13:49:32.820+05:302010-11-05T13:49:32.820+05:30ತೇಜಸ್ವಿನಿಯವರೇ
ಹುಟ್ಟುಹಬ್ಬದ ಶುಭಾಶಯಗಳು !
ನಿಮ್ಮ ಸವಿನೆ...ತೇಜಸ್ವಿನಿಯವರೇ

ಹುಟ್ಟುಹಬ್ಬದ ಶುಭಾಶಯಗಳು !
ನಿಮ್ಮ ಸವಿನೆನಪು ಸೊಗಸಾಗಿತ್ತು..

ಹಾಗೇ ದೀಪಾವಳಿ ಹಬ್ಬದ ಶುಭಾಶಯಗಳುShivhttps://www.blogger.com/profile/00914167328185472713noreply@blogger.comtag:blogger.com,1999:blog-1764648151032111174.post-44225123661423874662010-11-05T12:10:09.092+05:302010-11-05T12:10:09.092+05:30ಜೀವನದಲ್ಲಿ ಎಲ್ಲರೂ ಯಾವಾಗಲೂ ಒಟ್ಟಿಗೆ ಇರಲು ಸಾಧ್ಯವೇ? ಒಂದ...ಜೀವನದಲ್ಲಿ ಎಲ್ಲರೂ ಯಾವಾಗಲೂ ಒಟ್ಟಿಗೆ ಇರಲು ಸಾಧ್ಯವೇ? ಒಂದೊಮ್ಮೆ ಸಾಧ್ಯವಿದ್ದರೂ ಪ್ರಾಯಶಃ ಅದು ಅತಿ ಸಿರಿವಂತರಿಗೆ ಮಾತ್ರ! ಪ್ರೀತಿ ಸುರಿಸಿ ಬೆಳೆಸಿದ ಅಪ್ಪ-ಅಮ್ಮನ ಹತ್ತಿರವೇ ನಾವಿರಲಾಗುವುದಿಲ್ಲ, ಅವರಿಗೆ ನಮ್ಮ ಪ್ರೀತಿಯ ಸೇವೆ ಸಲ್ಲುವುದಿಲ್ಲ ಅಂದಮೇಲೆ ಮಿಕ್ಕವರೆಲ್ಲಾ ಗೌಣವೆಂದು ನನ್ನ ಭಾವನೆ. ನಿಮಗೆ ಹುಟ್ಟಿದ ಹಬ್ಬದ ಹಾರ್ದಿಕ ಶುಭಾಶಯಗಳು,ಈ ದಿನ ನೂರಾಗಿ ಮರಳಿ ಮರಳಿ ಬರಲಿ, ಹರುಷ ಉಕ್ಕೇರಿ ಹರಿಯಲಿ, ನಿಮ್ಮಲ್ಲಿನ ’ತೇಜಸ್ವಿನಿ’ ಬೆಳಗಲಿ ಎಂದು ಹೃತ್ಪೂರ್ವಕವಾಗಿ ಶುಭಕೋರುತ್ತೇನೆ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-1764648151032111174.post-17463758906806457092010-11-05T10:55:07.826+05:302010-11-05T10:55:07.826+05:30ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಸಂತಸದ ದಿನ ನೂರಾರಾಗಿ ...ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಸಂತಸದ ದಿನ ನೂರಾರಾಗಿ ಮರಳಲಿ. ಸಂಭ್ರಮದ ಜ್ಯೋತಿ ಮನ -ಮನೆ ಬೆಳಗಲಿ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1764648151032111174.post-49455249394479399122010-11-05T10:18:29.069+05:302010-11-05T10:18:29.069+05:30ಸೊಗಸಾಗಿದೆ, ನಿಮ್ಮ ನೆನಪುಗಳನ್ನು ಚೆನ್ನಾಗಿ ವಿವರಿಸಿದ್ದೀರ...ಸೊಗಸಾಗಿದೆ, ನಿಮ್ಮ ನೆನಪುಗಳನ್ನು ಚೆನ್ನಾಗಿ ವಿವರಿಸಿದ್ದೀರಿ. ದೀಪಾವಳಿಯ ಶುಭಾಶಯಗಳುಮಹೇಶ ಭಟ್ಟhttps://www.blogger.com/profile/05755194531925269015noreply@blogger.com