tag:blogger.com,1999:blog-1764648151032111174.post1904009607394550432..comments2023-08-27T15:43:29.262+05:30Comments on ಮಾನಸ: ಪಡೆಯಬೇಕಿದೆ ಮತ್ತೆ ನ(ನಿ)ನ್ನ ನಿನ್ನೆಗಳ...ತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger26125tag:blogger.com,1999:blog-1764648151032111174.post-48219508483583487372012-09-03T17:03:33.224+05:302012-09-03T17:03:33.224+05:30ಆಹಾ! ಭಾವಗಳು ಈಗಷ್ಟೇ ಎದ್ದು ಬಂದಷ್ಟು ಹಿತವಾಗಿದೆ ಕವನ...ಆಹಾ! ಭಾವಗಳು ಈಗಷ್ಟೇ ಎದ್ದು ಬಂದಷ್ಟು ಹಿತವಾಗಿದೆ ಕವನ...ಮಂಜುಳಾhttp://bhava-darpana.blogspot.in/noreply@blogger.comtag:blogger.com,1999:blog-1764648151032111174.post-90064841275090785792010-10-31T00:18:00.651+05:302010-10-31T00:18:00.651+05:30ತುಂಬಾ ಚೆಂದದ ಕವನ. ಮಧುರಯಾಚನೆಯ ಆರ್ದ್ರವ ಅದ್ಭುತವಾಗಿದೆ.ತುಂಬಾ ಚೆಂದದ ಕವನ. ಮಧುರಯಾಚನೆಯ ಆರ್ದ್ರವ ಅದ್ಭುತವಾಗಿದೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1764648151032111174.post-29159343380731632862010-10-30T14:48:05.763+05:302010-10-30T14:48:05.763+05:30ಮಕ್ಕಳಿರಲೇ ಬೆಕು ಮನೆ ತುಂಬಾ :-)ಲೇಖನದ ಜೊತೆ ಕವನವೂ ಬಹಳ ...ಮಕ್ಕಳಿರಲೇ ಬೆಕು ಮನೆ ತುಂಬಾ :-)ಲೇಖನದ ಜೊತೆ ಕವನವೂ ಬಹಳ ಚೆನ್ನಾಗಿದೆ.ಸಾಗರಿ..https://www.blogger.com/profile/01129148868199663509noreply@blogger.comtag:blogger.com,1999:blog-1764648151032111174.post-16002308391982171672010-10-28T16:56:29.497+05:302010-10-28T16:56:29.497+05:30ಕವನವನ್ನು ಮೆಚ್ಚಿ ಪ್ರೀತಿಯಿಂದ ಸ್ಪಂದಿಸಿದ ಎಲ್ಲರಿಗೂ ತುಂಬ...ಕವನವನ್ನು ಮೆಚ್ಚಿ ಪ್ರೀತಿಯಿಂದ ಸ್ಪಂದಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ವಿಶ್ವಾಸ, ಪ್ರೋತ್ಸಾಹ ಹೀಗೇ ಇರಲೆಂದು ಆಶಿಸುವೆ.

-ತೇಜಸ್ವಿನಿ.

ಆಝಾದ್ ಅವರೆ,

ಕವಿತೆ ಅಂದರೆ ಹೀಗೇ ಅಂತ ಹೇಳೋಕೆ ಆಗೊಲ್ಲ.. ಅದು ಹೇಗೂ ಇರಬಹುದು. ಹಾಗಾಗಿ ಹೀಗಿದೆ ಅಷ್ಟೇ :)
ಧನ್ಯವಾದ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-14504774209253884662010-10-26T06:42:03.629+05:302010-10-26T06:42:03.629+05:30Tumbaa chendada saalugaLu....Very nice!!Tumbaa chendada saalugaLu....Very nice!!Manasahttps://www.blogger.com/profile/10198708439421946073noreply@blogger.comtag:blogger.com,1999:blog-1764648151032111174.post-26442040479079348602010-10-21T15:21:53.288+05:302010-10-21T15:21:53.288+05:30ನನ್ಹೆಸರ ದಾರದಲಿ ನಿನ್ಹೆಸರ ಮಣಿಪೋಣಿಸಿ ಕೊರಳಿಗಿತ್ತ,
ಕೊಟ್...ನನ್ಹೆಸರ ದಾರದಲಿ ನಿನ್ಹೆಸರ ಮಣಿಪೋಣಿಸಿ ಕೊರಳಿಗಿತ್ತ,
ಕೊಟ್ಟು ಬಿಡು ಮತ್ತೊಮ್ಮೆ ನಿನ್ನೊಲವಿನ ಉಡುಗೊರೆಗಳ..

chennagide kavite, matte matte oduva haage,odo odi neneva haage..venkat.bhatshttps://www.blogger.com/profile/07746724771518901359noreply@blogger.comtag:blogger.com,1999:blog-1764648151032111174.post-28812078022972588382010-10-21T12:06:25.729+05:302010-10-21T12:06:25.729+05:30ಕವನ ತುಂಬಾ ಚೆನ್ನಾಗಿದೆ. ಇಷ್ಟವಾಯಿತು.ಕವನ ತುಂಬಾ ಚೆನ್ನಾಗಿದೆ. ಇಷ್ಟವಾಯಿತು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1764648151032111174.post-64740478461164420822010-10-20T22:10:56.994+05:302010-10-20T22:10:56.994+05:30super kavana ...tumba ista aatu kavana tejakka :)super kavana ...tumba ista aatu kavana tejakka :)Ranjitahttps://www.blogger.com/profile/08250477337994561166noreply@blogger.comtag:blogger.com,1999:blog-1764648151032111174.post-43303248313471462312010-10-19T15:17:58.896+05:302010-10-19T15:17:58.896+05:30ಮನುಷ್ಯನಲ್ಲಿ ಇಂಗದ ಹಸಿವು ಅಂತೇನಾದರೂ ಇದ್ದರೆ ಅದು ಪ್ರೀತಿ...ಮನುಷ್ಯನಲ್ಲಿ ಇಂಗದ ಹಸಿವು ಅಂತೇನಾದರೂ ಇದ್ದರೆ ಅದು ಪ್ರೀತಿಯೊಂದೇ!! ಮೊಗೆ ಮೊಗೆದಷ್ಟೂ ಸಾಕೆಸಿಸದ ಹಪಹಪಿತನ! ಭೇದ ಬಗೆದರಂತೂ ನೋವು ಚಿರಂತನ... ಇದಕ್ಕೆ ಬಡವ-ಬಲ್ಲಿದ, ಜಾಣ-ಕೋಣ,ವಿಜ್ಞಾನಿ-ಅಜ್ಞಾನಿ ಯಾರೂ ಹೊರತಲ್ಲ. ಇದು ಎಲ್ಲರ ಮಿಡಿತ, ತುಡಿತ.. ತೇಜು, ಮಧುರ ಮಧುರ ಪದಗಳನ್ನು ಪೋಣಿಸಿಟ್ಟಿದ್ದೀರಿ!! :) :)Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-1764648151032111174.post-18165431880596644422010-10-17T00:13:39.617+05:302010-10-17T00:13:39.617+05:30hmmm uttama salugalu :)hmmm uttama salugalu :)ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗhttps://www.blogger.com/profile/02298990320169284118noreply@blogger.comtag:blogger.com,1999:blog-1764648151032111174.post-69451260686710387992010-10-14T16:13:14.832+05:302010-10-14T16:13:14.832+05:30ಸಾಗರನ ಸಾಕ್ಷಿ, ಅಲೆಗಳ ಉಂಗುರ, ಬಿದೆಗೆ ಚಂದ್ರನ ಮೂಗುಬೊಟ್ಟ...ಸಾಗರನ ಸಾಕ್ಷಿ, ಅಲೆಗಳ ಉಂಗುರ, ಬಿದೆಗೆ ಚಂದ್ರನ ಮೂಗುಬೊಟ್ಟು.. ನನ್ಹೆಸರ ದಾರದಲಿ ನಿನ್ಹೆಸರ ಮಣಿ... ಅಬ್ಬಾ ಅದ್ಭುತವಾಗಿದೆ ತಂಗೀ.. ನಿಮ್ಮ ಕಲ್ಪನೆಯ ಅಲೆ ಭಾವುಕ ಮನಗಳಿಗೆ ಹಬ್ಬದ ಸಂಭ್ರಮ ತರುತ್ತೆ.... ಮತ್ತೆ ಮತ್ತೆ ಓದಿದೆನಮ್ಮಾ..! ಧನ್ಯವಾದಗಳು

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-1764648151032111174.post-5174116590735356542010-10-13T23:36:44.289+05:302010-10-13T23:36:44.289+05:30ತೇಜಸ್ವಿನಿ....
ಕೊನೆಯ ಪ್ಯಾರಾ ತುಂಬಾ ಇಷ್ಟವಾಯಿತು. ಇಡೀ ...ತೇಜಸ್ವಿನಿ....
ಕೊನೆಯ ಪ್ಯಾರಾ ತುಂಬಾ ಇಷ್ಟವಾಯಿತು. ಇಡೀ ಕವನದ ಕೆಲವು ಸಾಲುಗಳು ಮತ್ತೆ ಮತ್ತೆ ನೆನಪಾಗಿ ಕಾಡುವಂತಿವೆ.... ಧನ್ಯವಾದಗಳು ತಂಗೀ......್

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-1764648151032111174.post-75571632037348803052010-10-13T23:16:50.778+05:302010-10-13T23:16:50.778+05:30thumba chennagidhe kavana... ondhu reethi madhurav...thumba chennagidhe kavana... ondhu reethi madhuravaagidhe :)

mundhe yaavaagalaadharU agathya bidhdhaaga ee kavanavannu upayogisalu anumathi needutteeri thaane :Pಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1764648151032111174.post-8190649437032413382010-10-13T20:04:37.695+05:302010-10-13T20:04:37.695+05:30ಸಾಲುಗಳು ಮನಮುಟ್ಟುವ೦ತಿವೆ...ತೇಜಸ್ವಿನಿ.
ತು೦ಬಾ ಸು೦ದರವಾದ...ಸಾಲುಗಳು ಮನಮುಟ್ಟುವ೦ತಿವೆ...ತೇಜಸ್ವಿನಿ.
ತು೦ಬಾ ಸು೦ದರವಾದ ಹೋಲಿಕೆಗಳು..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-1764648151032111174.post-24833254541314978872010-10-13T14:40:55.344+05:302010-10-13T14:40:55.344+05:30ಅತಿ ಸುಂದರ ಪದಗಳನ್ನು ಉಪಯೋಗಿಸಿ ಬರೆದ ಮಿಡಿತ..
..ನನ್ನ ಮ...ಅತಿ ಸುಂದರ ಪದಗಳನ್ನು ಉಪಯೋಗಿಸಿ ಬರೆದ ಮಿಡಿತ..

..ನನ್ನ ಮನಸಿನಮನೆ'ಗೆ ಬನ್ನಿ..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1764648151032111174.post-9847767216683038542010-10-12T19:53:33.158+05:302010-10-12T19:53:33.158+05:30ತುಂಬಾ ಚೆನ್ನಾಗಿದೆ... ಮೊದಲ ೪ ಸಾಲುಗಳಂತೂ ಸೂಪರ್.. :-)ತುಂಬಾ ಚೆನ್ನಾಗಿದೆ... ಮೊದಲ ೪ ಸಾಲುಗಳಂತೂ ಸೂಪರ್.. :-)ಪ್ರಗತಿ ಹೆಗಡೆhttps://www.blogger.com/profile/03975302378445820241noreply@blogger.comtag:blogger.com,1999:blog-1764648151032111174.post-23783652386086284572010-10-12T16:14:39.905+05:302010-10-12T16:14:39.905+05:30ಎರಡನೆಯ ಚರಣ ತುಂಬಾ ಹಿಡಿಸಿತು
ಆಶಯ ಸೊಗಸಾಗಿದೆಎರಡನೆಯ ಚರಣ ತುಂಬಾ ಹಿಡಿಸಿತು

ಆಶಯ ಸೊಗಸಾಗಿದೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1764648151032111174.post-82079896578164659652010-10-12T11:34:21.393+05:302010-10-12T11:34:21.393+05:30ತೇಜೂ,
ರಾಶಿ ಚಂದ ಇದ್ದು .. ಆರಂಭವೇ ಅತ್ಯಂತ ಇಷ್ಟವಾಗಿ ಹ...ತೇಜೂ,
ರಾಶಿ ಚಂದ ಇದ್ದು .. ಆರಂಭವೇ ಅತ್ಯಂತ ಇಷ್ಟವಾಗಿ ಹೋಯ್ತು !
"ಕೊಟ್ಟು ಬಿಡು ನೀನೊಮ್ಮೆ
ಮತ್ತೆ ಆ ಸವಿ ನೆನಪುಗಳ
ಮೊದಲ ಮಳೆಯ ಸ್ಪರ್ಶಕೇಳುವ
ಇಳೆಯ ಕಂಪಿನಂತಹ ಕನಸುಗಳ "ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1764648151032111174.post-12737564408529691732010-10-12T06:39:21.580+05:302010-10-12T06:39:21.580+05:30ಚೆನ್ನಾಗಿದೆ. ಎರಡನೆಯ ಚರಣವನ್ನು ಅರ್ಥೈಸಿಕೊಂಡಮೇಲಂತೂ ಕವಿಯ...ಚೆನ್ನಾಗಿದೆ. ಎರಡನೆಯ ಚರಣವನ್ನು ಅರ್ಥೈಸಿಕೊಂಡಮೇಲಂತೂ ಕವಿಯ(ಕವಯತ್ರಿ) ಕಲ್ಪನೆಗೆ ಎಣೆಯೇ ಇಲ್ಲವೆನಿಸಿತು. :). ಕೊನೆಯ ಚರಣ ಮೃದುಮಧುರ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-1764648151032111174.post-61202124424536349622010-10-11T17:14:03.575+05:302010-10-11T17:14:03.575+05:30ತೇಜಕ್ಕ
ತುಂಬಾ ಸುಂದರ ಕವನ , ಎಲ್ಲಾ ಸಾಲುಗಳು ಇಷ್ಟ ಆದವು...ತೇಜಕ್ಕ

ತುಂಬಾ ಸುಂದರ ಕವನ , ಎಲ್ಲಾ ಸಾಲುಗಳು ಇಷ್ಟ ಆದವು. , ಅರ್ಥಪೂರ್ಣ ಕವನ..Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-1764648151032111174.post-23757961688368183682010-10-11T13:32:58.478+05:302010-10-11T13:32:58.478+05:30ಮನಸ್ಸಿಗೆ ಮುದನೀಡುವ ಚೆಂದದ ಕವಿತೆ.
ಕೊಟ್ಟು ಬಿಡು ನೀನೊಮ್ಮ...ಮನಸ್ಸಿಗೆ ಮುದನೀಡುವ ಚೆಂದದ ಕವಿತೆ.
ಕೊಟ್ಟು ಬಿಡು ನೀನೊಮ್ಮೆ
ಮತ್ತೆ ಆ ಸವಿ ನೆನಪುಗಳ
ಮೊದಲ ಮಳೆಯ ಸ್ಪರ್ಶಕೇಳುವ
ಇಳೆಯ ಕಂಪಿನಂತಹ ಕನಸುಗಳ
ಈ ಸಾಲುಗಳು ಇಷ್ಟವಾದವು.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-1764648151032111174.post-89416648924833364412010-10-11T11:06:45.849+05:302010-10-11T11:06:45.849+05:30superb ತೇಜಕ್ಕ .... ಅದೆಂಥ ಸಾಲುಗಳು ...!...... ಕವನದ ಇ...superb ತೇಜಕ್ಕ .... ಅದೆಂಥ ಸಾಲುಗಳು ...!...... ಕವನದ ಇಂಚಿಂಚು ಚೆನ್ನಾಗಿದ್ದು ...... !Soumya. Bhagwathttps://www.blogger.com/profile/06318585946981653418noreply@blogger.comtag:blogger.com,1999:blog-1764648151032111174.post-9172289779129559912010-10-11T10:09:44.314+05:302010-10-11T10:09:44.314+05:30wow! tumba chenagide kavana..wow! tumba chenagide kavana..kanasuhttps://www.blogger.com/profile/03329222350127592677noreply@blogger.comtag:blogger.com,1999:blog-1764648151032111174.post-50676315785837414132010-10-11T04:09:09.259+05:302010-10-11T04:09:09.259+05:30ಚಂದದ ಕವನ.ಚಂದದ ಕವನ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-1764648151032111174.post-2411332184153807882010-10-11T00:28:07.838+05:302010-10-11T00:28:07.838+05:30ತೇಜಸ್ವಿನಿ
ಮಳೆಯ ಮೊದಲ ಸ್ಪರ್ಶದ ಇಳೆಯ ಕಂಪಿಗೆ...ಒಂದೊಂದು ...ತೇಜಸ್ವಿನಿ
ಮಳೆಯ ಮೊದಲ ಸ್ಪರ್ಶದ ಇಳೆಯ ಕಂಪಿಗೆ...ಒಂದೊಂದು ನೆಲಕೂ ಒಂದೊಂದು ಕಂಪಿರುತ್ತದಂತೆ...ಇದು ಮಣ್ಣಿನ ಗುಣಗಳನ್ನೂ ಅವಲಂಬಿಸಿರುತ್ತೆ ಎನ್ನುವುದು ಬೇರೆ ವಿಷಯ...
ಮೊದಲ ಮಳೆಯ ಕಂಪು ಮೀನಿನಲ್ಲೂ ಅನುರಾಗದ ಹೊನಲು ಹರಿಸುತ್ತೆ ಎನ್ನುವುದು ಬಹುಮಂದಿಗೆ ತಿಳಿದಿರಲಿಕ್ಕಿಲ್ಲ,,,ಬಹಳ ಭಾವದಾಳಕ್ಕೆಳೆಯುವ ಪ್ರಯತ್ನ,,,
ಅದರಲ್ಲೂ ಈ ಸಾಲುಗಳು
ಹನಿ ಹನಿಯೂ ನದಿಯಾಗಿ ಮುಳುಗಿಸುತಿದೆ ಮನವ
ಕೊಡಲಾರೆಯಾ ಮತ್ತೊಮ್ಮೆ ನನಗಾಗಿ ಮಣಿಮಾಲೆಯ
ಇಷ್ಟವಾಯ್ತು....
ಒಂದು ಸಂದೇಹ ಅಥವಾ ಅರಿಯುವ ಉತ್ಸುಕತೆ ಎನ್ನಲೇ..?
ಮೊದಲ ನಾಲ್ಕು ಮತ್ತೆ ಕಡೆಯ ನಾಲ್ಕು ಸಾಲುಗಳು ಮಧ್ಯದ ಸಾಲುಗಳಿಗಿಂತ ಅರ್ಧದಷ್ಟೇ ಇಟ್ಟಿದ್ದೀರಲ್ಲಾ..? ಏನಾದರೂ ವಿಶೇಷತೆ,,,??ಜಲನಯನhttps://www.blogger.com/profile/14261872030690071378noreply@blogger.com