tag:blogger.com,1999:blog-1764648151032111174.post176884769427336578..comments2023-08-27T15:43:29.262+05:30Comments on ಮಾನಸ: ಅರ್ಥವಾಗಿಯೂ ಅರ್ಥವಾಗದಿರುವ ಪ್ರಶ್ನೋತ್ತರಗಳಿವು....ತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger24125tag:blogger.com,1999:blog-1764648151032111174.post-33670696813843885412010-06-06T16:24:49.452+05:302010-06-06T16:24:49.452+05:30ಅರ್ಥವಾಗಿಯೂ ಅರ್ಥವಾಗದಿರುವ ನನ್ನ ಪ್ರಶ್ನೋತ್ತರವನ್ನು ತಮಗೆ...ಅರ್ಥವಾಗಿಯೂ ಅರ್ಥವಾಗದಿರುವ ನನ್ನ ಪ್ರಶ್ನೋತ್ತರವನ್ನು ತಮಗೆ ತಿಳಿದಂತೇ ಅರ್ಥೈಸಿಕೊಂಡು ಉತ್ತರಿಸಿ, ಸ್ಪಂದಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು. :)

ಪ್ರೀತ್ಯಾದರಗಳೊಂದಿಗೆ,
ತೇಜಸ್ವಿನಿ ಹೆಗಡೆ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-72690654530271397872010-06-03T20:52:06.502+05:302010-06-03T20:52:06.502+05:30ತೇಜಕ್ಕ, ಗುಡ್ ಒನ್ :-)
ಪ್ರಕಾಶಣ್ಣ, ನೀರಸವಾಗಿರದೇ .. ನೀ...ತೇಜಕ್ಕ, ಗುಡ್ ಒನ್ :-)

ಪ್ರಕಾಶಣ್ಣ, ನೀರಸವಾಗಿರದೇ .. ನೀ .. ರಸವಾಗಿರು.. :-) ಸೂಪರ್Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-1764648151032111174.post-88420368278959498922010-06-03T15:47:17.560+05:302010-06-03T15:47:17.560+05:30ತೇಜಸ್ವಿನಿಯವರೆ,ಕೊನೆಯ ಎರಡು ಸಾಲುಗಳು ಎಲ್ಲವನ್ನೂ ಹೇಳಿಬಿಡ...ತೇಜಸ್ವಿನಿಯವರೆ,ಕೊನೆಯ ಎರಡು ಸಾಲುಗಳು ಎಲ್ಲವನ್ನೂ ಹೇಳಿಬಿಡುತ್ತದೆ.ತು೦ಬಾ ಇಷ್ಟವಾಯಿತು ಕವನ.kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ)https://www.blogger.com/profile/03010170267401286073noreply@blogger.comtag:blogger.com,1999:blog-1764648151032111174.post-90503995011153919882010-06-03T13:43:08.919+05:302010-06-03T13:43:08.919+05:30ತೇಜಸ್ವಿನಿ...
ತುಂಬಾ ಚೆನ್ನಾಗಿದೆ..
ನೀ..
ನನ್ನೊಳಗೆ..
...ತೇಜಸ್ವಿನಿ...
ತುಂಬಾ ಚೆನ್ನಾಗಿದೆ..

ನೀ..
ನನ್ನೊಳಗೆ..
ಪ್ರಶ್ನೆಯಾಗಿ..
ಕಾಡುವ
ಕುತೂಹಲದ ..
ಉತ್ತರದ...
ನೀರಸವಾಗದೇ...
ನೀ..
ರಸವಾಗಿರು..

ಚಂದದ ಸಾಲುಗಳಿಗೆ ಅಭಿನಂದನೆಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1764648151032111174.post-26465832487287780492010-06-01T22:47:15.038+05:302010-06-01T22:47:15.038+05:30ನನಗೂ ತುಂಬ ಪ್ರಶ್ನೆಗಳಿವೆ....!
ನನ್ನೊಳಗಿನ ನೀನು, ನಿನ್ನ...ನನಗೂ ತುಂಬ ಪ್ರಶ್ನೆಗಳಿವೆ....!

ನನ್ನೊಳಗಿನ ನೀನು, ನಿನ್ನೊಳಗಿನ ನಾನು ಮಾತ್ರ
ಒಬ್ಬರಿಗೊಬ್ಬರು ಪ್ರಶ್ನೆಯಾಗಿ ಕಾಡದಿದ್ದರೆ ಸಾಕು!!!!

ಈ ಸಾಲುಗಳು ತು೦ಬಾ ಇಷ್ಟ ಆದವು....:)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1764648151032111174.post-18746469271666366972010-06-01T14:25:40.985+05:302010-06-01T14:25:40.985+05:30ಖುಷಿ ಆಯ್ತು ತೇಜು ಮೇಡಮ್ :)ಖುಷಿ ಆಯ್ತು ತೇಜು ಮೇಡಮ್ :)Pramod P Thttps://www.blogger.com/profile/13283133805817629922noreply@blogger.comtag:blogger.com,1999:blog-1764648151032111174.post-9059364030509884152010-05-31T20:36:32.282+05:302010-05-31T20:36:32.282+05:30ತೇಜಸ್ವಿನಿಯವರೇ
ಒಳ್ಳೆಯ ಕವನ
ವಿಚಾರಪೂರ್ಣವಾಗಿದೆತೇಜಸ್ವಿನಿಯವರೇ
ಒಳ್ಳೆಯ ಕವನ
ವಿಚಾರಪೂರ್ಣವಾಗಿದೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1764648151032111174.post-5107872454278944902010-05-31T12:07:50.864+05:302010-05-31T12:07:50.864+05:30ಪ್ರಷ್ಟ್ನೊತ್ತರ ಚೆನ್ನಾಗಿದೆಪ್ರಷ್ಟ್ನೊತ್ತರ ಚೆನ್ನಾಗಿದೆPrasad Shettyhttps://www.blogger.com/profile/09951999212690576646noreply@blogger.comtag:blogger.com,1999:blog-1764648151032111174.post-44741663147039066482010-05-29T20:43:44.224+05:302010-05-29T20:43:44.224+05:30:D :D . ಎಲ್ಲಾ ನೀವೆ ಹೇಳ್ಬಿಟ್ರಲ್ಲಾ !.:D :D . ಎಲ್ಲಾ ನೀವೆ ಹೇಳ್ಬಿಟ್ರಲ್ಲಾ !.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-1764648151032111174.post-12692978708833071822010-05-29T19:06:35.583+05:302010-05-29T19:06:35.583+05:30manasa, tumba chenaagide kavana.
Raaghu.manasa, tumba chenaagide kavana.
Raaghu.Raghuhttps://www.blogger.com/profile/00115464877589726798noreply@blogger.comtag:blogger.com,1999:blog-1764648151032111174.post-32242236317406510372010-05-29T13:02:54.800+05:302010-05-29T13:02:54.800+05:30ತೇಜಸ್ವಿನಿ ಮೇಡಮ್,
ಇದು ನಿಜಕ್ಕೂ ತುಂಬಾ ಸೊಗಸಾದ ಪದ್ಯ. ಪ...ತೇಜಸ್ವಿನಿ ಮೇಡಮ್,

ಇದು ನಿಜಕ್ಕೂ ತುಂಬಾ ಸೊಗಸಾದ ಪದ್ಯ. ಪ್ರಶ್ನೋತ್ತರಗಳ ತಾಕಲಾಟಗಳಿನ್ನು ಪದಗಳಲ್ಲಿ ಚೆನ್ನಾಗಿ ವರ್ಣಿಸಿದ್ದೀರಿ..

ನಿಮ್ಮ ಅನುಭವವೇ ನಮ್ಮದೂ ಅಲ್ಲವೇ?

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1764648151032111174.post-64785235266336021272010-05-28T16:01:36.850+05:302010-05-28T16:01:36.850+05:30chennagide madam, aadre hechchechchu prashnegalu e...chennagide madam, aadre hechchechchu prashnegalu eduradagale hechchu kaliyalu sadya ansotte..Manju Bhathttps://www.blogger.com/profile/10864812381833469714noreply@blogger.comtag:blogger.com,1999:blog-1764648151032111174.post-8031303094669646522010-05-28T15:03:38.542+05:302010-05-28T15:03:38.542+05:30ಅರ್ಥವಾಗುವ ಪ್ರಶ್ನೆಗಳ ಉತ್ತರವೇ ಅರ್ಥವಾಗುವುದಿಲ್ಲ.
ಪ್ರಶ್...ಅರ್ಥವಾಗುವ ಪ್ರಶ್ನೆಗಳ ಉತ್ತರವೇ ಅರ್ಥವಾಗುವುದಿಲ್ಲ.
ಪ್ರಶ್ನೆಗಳು ಎಚ್ಚರವಾಗಿರವಾಗಿರದಿದ್ದರೂ ಉತ್ತರ ನಿದ್ದೆಯಲ್ಲೇ ಇರಲಿ ಅಲ್ವಾ ಅಕ್ಕ?
ಅರ್ಥಗರ್ಭಿತ ಸಾಲುಗಳು
ಧನ್ಯವಾದ.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-1764648151032111174.post-16116921045669410172010-05-28T10:49:37.562+05:302010-05-28T10:49:37.562+05:30ಬಹುಸೊಗಸಾದ ಪ್ರಶ್ನೆ ಉತ್ತರಗಳ ನಡುವಿನ ಹೊರಾರ್ಥ ಮತ್ತು ಒಳಾ...ಬಹುಸೊಗಸಾದ ಪ್ರಶ್ನೆ ಉತ್ತರಗಳ ನಡುವಿನ ಹೊರಾರ್ಥ ಮತ್ತು ಒಳಾರ್ಥಗಳ ದಟ್ಟ ಸಂಬಂಧಗಳನ್ನು ತಮ್ಮ ತಮ್ಮ ವಿವೇಚನೆ, ಯೋಚನೆಗನುಗುಣವಾಗಿ ಅರ್ಥೈಸಿಕೊಂಡು ನೋಡುವುದನ್ನು ಓದುಗನಿಗೇ ಬಿಟ್ಟಿರುವುದು ನಿಮ್ಮ ಕವನದ ಅತಿ ಮೆಚ್ಚುಗೆಯಾದ ಅಂಶ ತೇಜಸ್ವಿನಿ....ಐ ಲೈಕ್ಡ್ ಇಟ್ ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1764648151032111174.post-19745719137072084812010-05-28T09:50:44.277+05:302010-05-28T09:50:44.277+05:30;-);-)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-1764648151032111174.post-40915221005167494012010-05-28T08:58:50.016+05:302010-05-28T08:58:50.016+05:30ನನ್ನೊಳಗಿನ ನೀನು, ನಿನ್ನೊಳಗಿನ ನಾನು ಮಾತ್ರ
ಒಬ್ಬರಿಗೊಬ್ಬರ...ನನ್ನೊಳಗಿನ ನೀನು, ನಿನ್ನೊಳಗಿನ ನಾನು ಮಾತ್ರ
ಒಬ್ಬರಿಗೊಬ್ಬರು ಪ್ರಶ್ನೆಯಾಗಿ ಕಾಡದಿದ್ದರೆ ಸಾಕು!!!!

tumba arthagarbhita salugalu..

nice postವಾಣಿಶ್ರೀ ಭಟ್https://www.blogger.com/profile/12906426271294990248noreply@blogger.comtag:blogger.com,1999:blog-1764648151032111174.post-4135176777330412422010-05-27T23:09:45.099+05:302010-05-27T23:09:45.099+05:30ಪ್ರಶ್ನೋತ್ತರದ ಭಾವ ಪ್ರಶ್ನಾತೀತವಾಗಿದೆ. ಉತ್ತರವನ್ನು ಹುಡು...ಪ್ರಶ್ನೋತ್ತರದ ಭಾವ ಪ್ರಶ್ನಾತೀತವಾಗಿದೆ. ಉತ್ತರವನ್ನು ಹುಡುಕುವ ಅವಶ್ಯಕತೆಯೇ ಇಲ್ಲ !.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-1764648151032111174.post-16769559377807037812010-05-27T22:34:37.187+05:302010-05-27T22:34:37.187+05:30ಕವನ ತುಂಬಾ ಸಾರವತ್ತಾಗಿದೆ..ಪೂರ್ಣ ಅರ್ಥವಾದರೆ ಪ್ರಶ್ನೆ ಏಳ...ಕವನ ತುಂಬಾ ಸಾರವತ್ತಾಗಿದೆ..ಪೂರ್ಣ ಅರ್ಥವಾದರೆ ಪ್ರಶ್ನೆ ಏಳುವದಿಲ್ಲವೇನೋ ಅಲ್ಲವೇ?.Narayan Bhathttps://www.blogger.com/profile/01894752958026732722noreply@blogger.comtag:blogger.com,1999:blog-1764648151032111174.post-67869338830566290902010-05-27T22:32:02.239+05:302010-05-27T22:32:02.239+05:30tumba chennagide saaluvaLu, prashne embude haagetumba chennagide saaluvaLu, prashne embude haageಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1764648151032111174.post-5862242808116804402010-05-27T21:09:18.466+05:302010-05-27T21:09:18.466+05:30uttara sigada naanu, uttara sigada neenu..... soop...uttara sigada naanu, uttara sigada neenu..... soopar saalugalu madam,
yaavaagalaadaroo nammannu naavu artha maadikollodu saadyaanaa.... nanna blogigomme banni..... yaara blog goo upadate hogtaa illa....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1764648151032111174.post-83715133058140571422010-05-27T18:41:17.524+05:302010-05-27T18:41:17.524+05:30ಪ್ರಶ್ನೆಗಳು ನಿಂತಾಗ ,ಉತ್ತರಗಳು ಕಾಣುತ್ತವೆ!ಪ್ರಶ್ನೆಗಳು ನಿಂತಾಗ ,ಉತ್ತರಗಳು ಕಾಣುತ್ತವೆ!Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-1764648151032111174.post-67409233269688551192010-05-27T16:54:32.339+05:302010-05-27T16:54:32.339+05:30ವಾಹ್! ನಿಮ್ಮ ಪ್ರಶ್ನೋತ್ತರ ಒಡಪಿನ ಕವನವು ಎಲ್ಲಿ ಪ್ರಶ್ನೆಯ...ವಾಹ್! ನಿಮ್ಮ ಪ್ರಶ್ನೋತ್ತರ ಒಡಪಿನ ಕವನವು ಎಲ್ಲಿ ಪ್ರಶ್ನೆಯೇ ಆಗುವದೋ ಎಂದುಕೊಂಡಿದ್ದೆ. ಕೊನೆಗೆ ಉತ್ತರವೆಲ್ಲಿದೆ ಎನ್ನುವದನ್ನೂ ಹೇಳಿದ್ದೀರಲ್ಲ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-1764648151032111174.post-41810697448640146012010-05-27T16:38:10.761+05:302010-05-27T16:38:10.761+05:30ಕೊನೆಯ ಮೂರು ಸಾಲುಗಳು ಹೊಮ್ಮಿಸುವ ಭಾವ ಪ್ರಶ್ನಾತೀತಕೊನೆಯ ಮೂರು ಸಾಲುಗಳು ಹೊಮ್ಮಿಸುವ ಭಾವ ಪ್ರಶ್ನಾತೀತPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1764648151032111174.post-49436507785346981962010-05-27T16:29:36.535+05:302010-05-27T16:29:36.535+05:30ಪ್ರಶ್ನೇಗಳ ಗೋಜಲೇ ಹಾಗೇ!
ಉತ್ತರ ದೊರೆತ೦ತೆ ಮತ್ತೊ೦ದು ಧುತ್...ಪ್ರಶ್ನೇಗಳ ಗೋಜಲೇ ಹಾಗೇ!
ಉತ್ತರ ದೊರೆತ೦ತೆ ಮತ್ತೊ೦ದು ಧುತ್ತೆ೦ದು ನಿಲುತ್ತದೆ!
ಒ೦ದರ ಹಿ೦ದೊ೦ದು, ಒ೦ದಕ್ಕೊ೦ದು ಸರಪಣಿಯ೦ತೆ.....
ಉತ್ತರ ಹುಡುಕುತ್ತಾ ಕಳೆವ ಬದುಕ ಸ೦ತೆ
ಆದರೂ ಇದರಲ್ಲಿ ನಾವು ಕಳೆದು ಪ್ರಶ್ನೇಯಾಗಬಾರದಲ್ಲವೇ!!!! ಚೆ೦ದದ ಕವನ ಓದಿ ಖುಷಿಯಾಯಿತು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.com