tag:blogger.com,1999:blog-1764648151032111174.post1716529218646515467..comments2023-08-27T15:43:29.262+05:30Comments on ಮಾನಸ: ಸ್ವಗತತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger37125tag:blogger.com,1999:blog-1764648151032111174.post-86867891817650966942009-02-10T20:42:00.000+05:302009-02-10T20:42:00.000+05:30its for you aditi....hey aditi haste haste haste h...its for you aditi....

hey aditi haste haste haste haste haste haste haste
jo jara nahi to thoda thoda thoda thoda thoda muskuraಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1764648151032111174.post-11487455277439737872008-11-21T13:47:00.000+05:302008-11-21T13:47:00.000+05:30ಅದಿತಿ ಪುಟ್ಟಾನಿನ್ನ ಅಮ್ಮನಿಗೆ ನಿನ್ನ ಫೋಟೋ ಹಾಕಲು ಹೇಳಬೇಕ...ಅದಿತಿ ಪುಟ್ಟಾ

ನಿನ್ನ ಅಮ್ಮನಿಗೆ ನಿನ್ನ ಫೋಟೋ ಹಾಕಲು ಹೇಳಬೇಕೆಂದಿದ್ದೆ. ಅಷ್ಟರಲ್ಲಿ ನೀನೇ ಕಾಣಿಸಿದೆ.ನಿನ್ನನ್ನು ನೋಡಲು ತಡವಾಗಿ ಬಂದಿರುವೆ. ಸಾರಿ ಪುಟ್ಟಾ..

ತೇಜಸ್ವಿನಿ
ಅದಿತಿ ಬಲು ಮುದ್ದಾಗಿದ್ದಾಳೆ. ಕಣ್ಣುಗಳೋ.. ದೃಷ್ಟಿಯಾಗದಿರಲಿ.

ಅದಿತಿ ಕಶ್ಯಪ ಮಹರ್ಷಿಯ ಹೆಂಡತಿ ಹಾಗು ದ್ವಾದಶಾದಿತ್ಯರ ತಾಯಿ ಮತ್ತು ದೇವತೆಗಳ ತಾಯಿ.

ಅದಿತಿಗೊಂದು ಮುತ್ತುಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-1764648151032111174.post-77061027610052753512008-10-06T20:39:00.000+05:302008-10-06T20:39:00.000+05:30wow..wow..ashte nanna commentu :)wow..wow..ashte nanna commentu :)Archuhttps://www.blogger.com/profile/08123410119357697404noreply@blogger.comtag:blogger.com,1999:blog-1764648151032111174.post-88929591932661534692008-10-06T17:59:00.000+05:302008-10-06T17:59:00.000+05:30ಪುಟ್ಟಿಯಷ್ಟೇ ಕವನನೂ ಚೆನ್ನಾಗಿದೆ..(:)-ಚಿತ್ರಾಪುಟ್ಟಿಯಷ್ಟೇ ಕವನನೂ ಚೆನ್ನಾಗಿದೆ..(:)
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-1764648151032111174.post-88820738734978597622008-10-05T20:50:00.000+05:302008-10-05T20:50:00.000+05:30ಖಂಡಿತ ನೋಡುವೆ. ಧನ್ಯವಾದಗಳು ಪ್ರತಿಕ್ರಿಯೆಗೆ.ಖಂಡಿತ ನೋಡುವೆ. ಧನ್ಯವಾದಗಳು ಪ್ರತಿಕ್ರಿಯೆಗೆ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-87131156568440950452008-10-05T20:48:00.000+05:302008-10-05T20:48:00.000+05:30ನನಗೆ ನಿಮ್ಮ ಪುಟ್ಟಿಯಷ್ಟೆ ಭಾವನೆಗಳನ್ನು ನನ್ನ ಛಾಯಾಗ್ರಫಿಯ...ನನಗೆ ನಿಮ್ಮ ಪುಟ್ಟಿಯಷ್ಟೆ ಭಾವನೆಗಳನ್ನು ನನ್ನ ಛಾಯಾಗ್ರಫಿಯ ಮನಸ್ಸು ಆ ದೀಪವು ಬೆಳಕಿನಲ್ಲಿ ಹೊಮ್ಮಿಸಿದೆಯೆಂದು ನನಗನ್ನಿಸಿದ್ದರಿಂದ ಹಾಗೆ ಪ್ರತಿಕ್ರಿಯಿಸಿದೆ. Thanks.
ಮತ್ತೊಂದು ವಿಷಯ ನೀವು ನನ್ನ ಮತ್ತೊಂದು ಬ್ಲಾಗಿಗೆ ಬಂದರೆ ಅಲ್ಲಿ ನಿಮಗೆ ಮತ್ತಷ್ಟು ಕುತೂಹಲಬರಿತ ಲೇಖನಗಳು ಸಿಗಬಹುದು. ಓದಿ enjoy ಮಾಡ್ತೀರ ಅನ್ನಿಸುತ್ತೆ.
ಮತ್ತೊಂದು ಬ್ಲಾಗ್ ವಿಳಾಸ:
http://camerahindhe.blogspot.com/
ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಬ್ಲಾಗಿನಲ್ಲಿ ಬರೆಯಿರಿshivu.khttps://www.blogger.com/profile/02536252774463776294noreply@blogger.comtag:blogger.com,1999:blog-1764648151032111174.post-24476533000683013522008-10-05T19:57:00.000+05:302008-10-05T19:57:00.000+05:30ಶಿವು ಅವರೆ,ನಿಮ್ಮ ಬ್ಲಾಗ್ ತುಂಬಾ ವೈವಿಧ್ಯಮಯ ಹಾಗೂ ವರ್ಣರಂ...ಶಿವು ಅವರೆ,

ನಿಮ್ಮ ಬ್ಲಾಗ್ ತುಂಬಾ ವೈವಿಧ್ಯಮಯ ಹಾಗೂ ವರ್ಣರಂಜಿತವಾಗಿದೆ. ಪರಿಚಯಿಸಿದ್ದಕ್ಕೆ ಧನ್ಯವಾದಗಳು.

ಇದು ಪುಟ್ಟಿಯ ಸ್ವಗತ. ಅವಳ ತುಡಿತ, ಕುತೂಹಲವಿದ್ದುದು ಆ ಕೃತಕ ದೀಪವನ್ನಾರಿಸುವುದರಲ್ಲಿಯೇ. ಅವಳ ಆ ಭಾವವನ್ನೇ ನೈಜವಾಗಿ ಚಿತ್ರದಲ್ಲೂ ಹಾಗೂ ಚಿತ್ರಣದಲ್ಲೂ ಕಾಣಿಸಲು ಯತ್ನಿಸಿದ್ದೇನೆ ಅಷ್ಟೇ.

ಮೆಚ್ಚುಗೆಗೆ ಧನ್ಯವಾದಗಳು. ಬರುತ್ತಿರಿ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-58454273999360764622008-10-05T13:19:00.000+05:302008-10-05T13:19:00.000+05:30ಒಳ-ಹೊರ ಬೆಳಕಿನ ಕಲ್ಪನೆ ತುಂಬಾ ಚೆನ್ನಾಗಿದೆ. ಎಲ್ಲಾ ಓಕೆ. ...ಒಳ-ಹೊರ ಬೆಳಕಿನ ಕಲ್ಪನೆ ತುಂಬಾ ಚೆನ್ನಾಗಿದೆ.
ಎಲ್ಲಾ ಓಕೆ. ಕೊನೆಯಲ್ಲಿ ಕೆಡವಿ ಹಾಕಿ ಒಡೆಯುವ ಬಯಕೆ ಯಾಕೆ?.

ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com

ಶಿವು.ಕೆshivu.khttps://www.blogger.com/profile/02536252774463776294noreply@blogger.comtag:blogger.com,1999:blog-1764648151032111174.post-5354907214481013672008-10-01T22:56:00.000+05:302008-10-01T22:56:00.000+05:30Teju,Chendada kavite, chandada photo, mattoo chend...Teju,
Chendada kavite, chandada photo, mattoo chendada putti :)ಪೂರ್ಣಿಮಾ ಭಟ್ಟ, ಸಣ್ಣಕೇರಿhttps://www.blogger.com/profile/07355183954295330739noreply@blogger.comtag:blogger.com,1999:blog-1764648151032111174.post-41967873766839740362008-09-30T02:45:00.000+05:302008-09-30T02:45:00.000+05:30ಸುಂದರ ಕವಿತೆ. ಇಷ್ಟವಾಯಿತು.ಸುಂದರ ಕವಿತೆ. ಇಷ್ಟವಾಯಿತು.Chevarhttps://www.blogger.com/profile/12119362877342017192noreply@blogger.comtag:blogger.com,1999:blog-1764648151032111174.post-87783182519312335502008-09-29T11:48:00.000+05:302008-09-29T11:48:00.000+05:30@ಸುಧೇಶ್ ಹಾಗೂ ಯಜ್ಞೇಶ್ ಅವರೆ,ಕವನವನ್ನು ಹಾಗೂ ಕವನದ ರಚನೆ ...@ಸುಧೇಶ್ ಹಾಗೂ ಯಜ್ಞೇಶ್ ಅವರೆ,

ಕವನವನ್ನು ಹಾಗೂ ಕವನದ ರಚನೆ ಸ್ಪೂರ್ತಿಯಾದ ಪುಟ್ಟಿಯನ್ನೂ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-41286356762159896332008-09-29T08:59:00.000+05:302008-09-29T08:59:00.000+05:30ಕವನ ಮತ್ತು ಪುಟ್ಟಿ ಎರಡೂ ಚೆನ್ನಾಗಿದ್ದುಕವನ ಮತ್ತು ಪುಟ್ಟಿ ಎರಡೂ ಚೆನ್ನಾಗಿದ್ದುಯಜ್ಞೇಶ್ (yajnesh)https://www.blogger.com/profile/12455182448496532519noreply@blogger.comtag:blogger.com,1999:blog-1764648151032111174.post-45490225323436918512008-09-27T14:00:00.000+05:302008-09-27T14:00:00.000+05:30vow!Super!deepa sundari muddaagiddaale:) kavana ko...vow!
Super!
deepa sundari muddaagiddaale:) kavana kooda.ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1764648151032111174.post-49380774156936905472008-09-22T16:16:00.000+05:302008-09-22T16:16:00.000+05:30@ಚಿತ್ರಾ," ಸಿರಿ" - Cute name :)Thank You.@ಚಿತ್ರಾ,

" ಸಿರಿ" - Cute name :)Thank You.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-78862676283811762082008-09-22T12:05:00.000+05:302008-09-22T12:05:00.000+05:30ತೇಜಸ್ವಿನಿ..ನನ್ನ ಪುಟ್ಟಿ ಈಗ ದೊಡ್ಡ ಆಯ್ದು.:-) ಹೆಸರು "...ತೇಜಸ್ವಿನಿ..

ನನ್ನ ಪುಟ್ಟಿ ಈಗ ದೊಡ್ಡ ಆಯ್ದು.:-) ಹೆಸರು " ಸಿರಿ"
ಇನ್ಯಾವಾಗಾದರೂ ಹಾಕ್ತಿ ಫೋಟೋನ. ನಿಮ್ಮನೆ ಪುಟ್ಟಿಗೆ ತೋರಿಸಲಕ್ಕಡ. ಥ್ಯಾಂಕ್ಸ್.ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1764648151032111174.post-9535970752539161142008-09-22T10:57:00.000+05:302008-09-22T10:57:00.000+05:30@ಶ್ರೀನಿಧಿ, Thank You :)@ರಂಜಿತ್,ನಿಮ್ಮ ಮುದ್ದನ್ನು ಆಕೆ...@ಶ್ರೀನಿಧಿ,
Thank You :)

@ರಂಜಿತ್,

ನಿಮ್ಮ ಮುದ್ದನ್ನು ಆಕೆಗೆ ತಲುಪಿಸಿರುವೆ :) ತುಂಬಾ ಧನ್ಯವಾದಗಳು.

@ಚಿತ್ರಾ,

ನಿನ್ನ ಪುಟ್ಟಿಯ ಫೋಟೋ ಕೂಡಾ ಬ್ಲಾಗ್ನಲ್ಲಿ ಹಾಕಬೇಕಾಗಿ ವಿನಂತಿ.. ನನ್ನ ಪುಟ್ಟಿಗೆ ತೋರ್ಸಿದ್ರೆ ರಾಶಿ ಖುಶಿ ಪಡ್ತು :) ಪುಟ್ಟಿ ಹೆಸರೆಂತು? ಅದ್ರ ಸಾಹಸಗಳನ್ನೂ ಬರೀ ಓದಿ ನಾ ಖುಶಿ ಪಡ್ತಿ..:) ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-1428341375754945832008-09-21T15:17:00.000+05:302008-09-21T15:17:00.000+05:30ಅದಿತಿ ಪುಟ್ಟೀ, ಎಷ್ಟು ಚಂದ ಬರದ್ಯೇ ಚಿನ್ನೂ .ನಿನ್ನಷ್ಟೇ ಚ...ಅದಿತಿ ಪುಟ್ಟೀ,

ಎಷ್ಟು ಚಂದ ಬರದ್ಯೇ ಚಿನ್ನೂ .ನಿನ್ನಷ್ಟೇ ಚಂದ ನಿನ್ನ ಕವನ.

"ನನ್ನೊಳಗೆ ಆತ್ಮತೇಜ,
ನಿನ್ನೊಳಗೆ ಕ್ಷಣದ ಬೆಳಕು
ನನ್ನ ಜೊತೆ ಪೈಪೋಟಿಯೇ?!
ನಿನ್ನ ಬದುಕು ನನ್ನ ಕೈಲಿ
ನೀನು ಎನಗೆ ಸಾಟಿಯೇ?! "

ಅದು ವಿದ್ಯುದ್ದೀಪ ಅದರೇನು?ನಿನ್ನ ಕಣ್ಣ ಹೊಳಪಿನ ಮುಂದೆ ಬರೀ ಮಂಕು ದೀಪ ಅಷ್ಟೇ.

"ಒಂದೇ ಕ್ಷಣ ಸಾಕು ನನಗೆ,
ನಿನ್ನ ಕೆಡವಿ ಹಾಕಲು,
ನೂಕಿ ನಿನ್ನ ಒಡೆಯಲು,
ಮೆಟ್ಟಿ ಕುಣಿದಾಡಲು,
ಬಿಡೆನು ನಿನ್ನ ಬೆಳಗಲು."

ಅಲ್ಲದಾ ಮತ್ತೆ?

ನಿನ್ನ ಫೋಟೊ ನೋಡಿ ನಮ್ಮನೆ ಪುಟ್ಟಿದೂ ಹೀಂಗೇ ಕೆನ್ನೆ ಉಬ್ಬಿಸಿ ನಿಂತ ಫೋಟೊ ನೆನಪಾತು. ಹೀಂಗೇ ನಿನ್ನ ಸಾಹಸನೆಲ್ಲ ಬರೀತಾ ಇರು !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1764648151032111174.post-86104903153164614962008-09-21T09:21:00.000+05:302008-09-21T09:21:00.000+05:30ಸುಂದರ ಕವನ...ಆ ಮಗೂಗೆ ನನ್ನ ಮುದ್ದು ತಲುಪಿಸಿ..:)-ರಂಜಿತ್...ಸುಂದರ ಕವನ...
ಆ ಮಗೂಗೆ ನನ್ನ ಮುದ್ದು ತಲುಪಿಸಿ..:)
-ರಂಜಿತ್ranjithhttps://www.blogger.com/profile/16995789350088330473noreply@blogger.comtag:blogger.com,1999:blog-1764648151032111174.post-13775412020958128722008-09-17T11:50:00.000+05:302008-09-17T11:50:00.000+05:30aahaa!lovely!aahaa!lovely!ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-1764648151032111174.post-22374641976493494582008-09-13T11:11:00.000+05:302008-09-13T11:11:00.000+05:30@ SAATI YAARUಧನ್ಯವಾದಗಳು :)@ SAATI YAARU

ಧನ್ಯವಾದಗಳು :)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-8102130407013221782008-09-13T01:08:00.000+05:302008-09-13T01:08:00.000+05:30ತೇಜಸ್ವಿನಿ ಯವರೇ ಚೆಂದದ ಕವನ ,ಮುದ್ದಾದ ಹೆಸರಿನ ಮುದ್ದಾದ ಮ...ತೇಜಸ್ವಿನಿ ಯವರೇ
ಚೆಂದದ ಕವನ ,ಮುದ್ದಾದ ಹೆಸರಿನ ಮುದ್ದಾದ ಮಗು. ಆದಿತಿಯ ಕಣ್ಣ ಹೊಳಪಿಗೆ ಸಾಟಿ ಯಾರು?ಭಾರ್ಗವಿhttps://www.blogger.com/profile/07870956350889381070noreply@blogger.comtag:blogger.com,1999:blog-1764648151032111174.post-50099639210385165142008-09-12T17:26:00.000+05:302008-09-12T17:26:00.000+05:30@ಮಧು,ತುಂಬಾ ಧನ್ಯವಾದ :)@ಶಂಕರ್,ಹೌದು ಮಕ್ಕಳ ಭಾವನೆಗಳನ್ನು...@ಮಧು,

ತುಂಬಾ ಧನ್ಯವಾದ :)

@ಶಂಕರ್,

ಹೌದು ಮಕ್ಕಳ ಭಾವನೆಗಳನ್ನು ನಾವು ಸಂಪೂರ್ಣ ಅರಿಯಲು ಸಾಧ್ಯವಿಲ್ಲ. ಆದರೆ ಕಲ್ಪಿಸಬಹುದಷ್ಟೇ?! ಧನ್ಯವಾದಗಳು.

ಸು@ನಾಥ ಕಾಕಾ ಹಾಗೂ ಕಡಕೊಳ್ಳ ಅವರೆ,

ಮೆಚ್ಚುಗೆಗಳಿಗೆ ನಾನು ಹಾಗೂ ನನ್ನ ಪುಟ್ಟಿ ಆಭಾರಿ.. ಧನ್ಯವಾದಗಳು.

@ಕನಸು,

ಹೌದು ಅವಳ ಹೆಸರು ‘ಅದಿತಿ’ :) ಧನ್ಯವಾದಗಳು.

@ಸುಶ್ರುತ,

ಹೂಂ ಅದು ಸಖ್ಖತ್.. ಆದ್ರೆ ಕವನ?! :)

@ಶ್ರೀದೇವಿ ಹಾಗೂ ಶ್ಯಾಮಾ,

ತುಂಬಾ ತುಂಬಾ ಧನ್ಯವಾದಗಳು... ಪುಟ್ಟಿಯಿಂದ ಕೂಡಾ :)

@ಶ್ರೀನಿವಾಸ್ ಅವರೆ,

ಸುಂದರ ಚುಟುಕು. ಅದಿತಿ ಅಂದರೆ ಸೂರ್ಯನ ಪುಟ್ಟಿಯೋ ಅಲ್ಲವೋ ತಿಳಿಯದು ತೇಜು ಪುಟ್ಟಿಯಂತೂ ಹೌದು :) ಅದಿತಿ ಎಂದರೆ ದೇವಮಾತಾ (ದೇವತೆಗಳಿಗೆಲ್ಲಾ ತಾಯಿ).. ಮೊದಲ ತಾಯಿ ಎಂದರ್ಥ ಎಂದು ಓದಿರುವೆ ಕೇಳಿರುವೆ. ಮೆಚ್ಚುಗೆಗಳಿಗೆ ತುಂಬಾ ಧನ್ಯವಾದಗಳು.

@ವಿಕಾಸ್,

ಕವನಕ್ಕೆ ದೃಷ್ಟಿಯಾಗ್ತೇ ಇಲ್ಲೇ ಪಕ್ಕದಲ್ಲೇ ಪುಟ್ಟಿ ಇದ್ದಲಿ :) ಪುಟ್ಟಿಗೆ ದೃಷ್ಟಿ ಅಪ್ಪುಲೆ ಕವನ ಬಿಡ್ತಿಲ್ಲೆ ಬಿಡು :) ಧನ್ಯವಾದ.

@ಮಾಂಬಾಡಿ, ಪ್ರಾಂಜಲೆ ಹಾಗೂ ವೇಣು ಅವರೆ,

ಮಚ್ಚುಗೆಗಳಿಗೆ ಹಾಗೂ ಪ್ರೋತ್ಸಾಹಭರಿತ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.

@ಶಾಂತಲಾ,

ನಿನ್ನೀ ಪ್ರೀತಿನ ಹಾಗೇ ಮುತ್ತನ್ನ ಅದಿತಿಗೆ ಮುಟ್ಟಿಸಿದ್ದಿ :)

@ಸಿಮ್ಮಾ,

ಹೌದಲ್ವಾ?.. ತುಂಬಾ ಧನ್ಯವಾದಗಳು :)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-14095156257947220822008-09-12T16:42:00.000+05:302008-09-12T16:42:00.000+05:30ಫೋಟೋ ಸಖತ್ತಾಗಿದೆರೀ. ಆ ಕಣ್ಣ ಬೆಳಕ ಮುಂದೆ ಲೈಟ್ ಬೆಳಕು ಊಹ...ಫೋಟೋ ಸಖತ್ತಾಗಿದೆರೀ. ಆ ಕಣ್ಣ ಬೆಳಕ ಮುಂದೆ ಲೈಟ್ ಬೆಳಕು ಊಹೂಂ... ಏನೇನೂ ಅಲ್ಲ!ಸಿಮ್ಮಾhttps://www.blogger.com/profile/14787756872983052669noreply@blogger.comtag:blogger.com,1999:blog-1764648151032111174.post-14144964922153117382008-09-12T03:52:00.000+05:302008-09-12T03:52:00.000+05:30ತೇಜು...ಚಂದ ಕವಿತೆ, ಅದಿತಿ ಪುಟ್ಟಿಯ ಹಾಗೆ.ಫೋಟೋಗೆ ತಕ್ಕ ಕ...ತೇಜು...
ಚಂದ ಕವಿತೆ, ಅದಿತಿ ಪುಟ್ಟಿಯ ಹಾಗೆ.
ಫೋಟೋಗೆ ತಕ್ಕ ಕವಿತೆ, ಕವಿತೆಗೆ ತಕ್ಕ ಫೋಟೋ.
ನೋಡಿ, ಓದಿ ಮನದುಂಬಿ ಬಂತು. ಅದಿತಿಗೊಂದು ಮುತ್ತು.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-1764648151032111174.post-396344060750122102008-09-11T18:30:00.000+05:302008-09-11T18:30:00.000+05:30ಸುಂದರ ಭಾವಚಿತ್ರ, ಅದಕ್ಕೆ ಒಪ್ಪುವ ಸಾಲುಗಳು. ಫೋಟೋ ಚೋ ಚ್ವ...ಸುಂದರ ಭಾವಚಿತ್ರ, ಅದಕ್ಕೆ ಒಪ್ಪುವ ಸಾಲುಗಳು. ಫೋಟೋ ಚೋ ಚ್ವೀಟ್ :)VENU VINODhttps://www.blogger.com/profile/00511786802748024839noreply@blogger.com