tag:blogger.com,1999:blog-1764648151032111174.post990472218155750922..comments2023-08-27T15:43:29.262+05:30Comments on ಮಾನಸ: ಆಡುಂಬ ಬಾಲೆಗೆ ತೊಟ್ಟಿಲೇ ತಾಯಮ್ಮ...ತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger13125tag:blogger.com,1999:blog-1764648151032111174.post-11521747249319990432008-08-06T17:35:00.000+05:302008-08-06T17:35:00.000+05:30@ಸುಧೇಶ್ ಅವರೆ,ಮೆಚ್ಚುಗೆಗಳಿಗೆ ಧನ್ಯವಾದಗಳು.@ಚಿತ್ರಾ,ಹೌದು...@ಸುಧೇಶ್ ಅವರೆ,

ಮೆಚ್ಚುಗೆಗಳಿಗೆ ಧನ್ಯವಾದಗಳು.

@ಚಿತ್ರಾ,

ಹೌದು.. ಪಾಪುಗಳಿಗೆ ಅಮ್ಮಾ ಬೇಕೇ ಬೇಕು. ಅದು ಅವರ ಹಕ್ಕು. ಆ ಹಕ್ಕನ್ನು ಕಸಿಯ ಹಕ್ಕು ಆ ದೇವ್ರಿಗೂ ಇಲ್ಲೆ.. ಆದ್ರೂ ಈ ಹಕ್ಕು ಚ್ಯುತಿ ಹೇಂಗಾತೋ ಅಲ್ದಾ?!! ಧನ್ಯವಾದ.

@ಮಧು, ಶಶಿಯವರೆ, ಶಂಕರ್ ಹಾಗೂ ಶಾಂತಲಾ ಅವರೆ,

ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡದ್ದಕ್ಕೆ ತುಂಬಾ ಧನ್ಯವಾದಳು.

@ಮಾಲಾ ಅವರೆ, ಸಾಟಿ ಯಾರು, ಶ್ರೀನಿವಾಸರೆ, ಸುನಾಥರೆ, ಶರಶ್ಚಂದ್ರರೆ ಹಾಗೂ ವಿಕಾಸ್

ಎಲ್ಲರಿಗೂ ವಂದನೆಗಳು. ನನ್ನೀ ಪುಟ್ಟ ಲೇಖನವನ್ನು ಮೆಚ್ಚಿ, ಪ್ರೋತ್ಸಾಹಿಸಿದ್ದಕ್ಕೆ ತುಂಬಾ ಧನ್ಯವಾದಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-37508086440837611862008-08-06T15:16:00.000+05:302008-08-06T15:16:00.000+05:30ಮನದಾಳಕ್ಕಿಳಿಯಿತು ಬರಹ. ಒಂಥರಾ ವಿಷಾದ ಮನಸ್ಸನಾವರಿಸಿತು. ಒ...ಮನದಾಳಕ್ಕಿಳಿಯಿತು ಬರಹ.
ಒಂಥರಾ ವಿಷಾದ ಮನಸ್ಸನಾವರಿಸಿತು. ಒಳ್ಳೆಯ ಕೆಲಸಕ್ಕೆ ಪ್ರೇರಣೆ ಕೊಟ್ಟಿದ್ದಕ್ಕೆ ಧನ್ಯವಾದಗಳು.ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-1764648151032111174.post-55567702474842620112008-08-03T22:01:00.000+05:302008-08-03T22:01:00.000+05:30ತೇಜಸ್ವಿನಿ ಅವರೆ ಲೇಖನ ಚನ್ನಾಗಿದೆ. ಇದೇ ಭಾವನೆಗಳು ನನಗೂ ನ...ತೇಜಸ್ವಿನಿ ಅವರೆ ಲೇಖನ ಚನ್ನಾಗಿದೆ. ಇದೇ ಭಾವನೆಗಳು ನನಗೂ ನಾನು ಹೋಗುತ್ತಿದ್ದ ಅನಾಥಾಶ್ರಮದ ಮಕ್ಕಳನ್ನು ನೋಡಿದಾಗ ಅನ್ನಿಸುತ್ತಿತ್ತು. ಯಾವುದೇ ತಪ್ಪು ಮಾಡದೆ ನೋವು ಅನುಭವಿಸುವ ಮಕ್ಕಳ ಯಾತನೆ ಹೇಳಲಾಗದು. ನಿಮ್ಮ ಲೇಖನ ಓದಿದ ನಂತರ ಮತ್ತೆ ಅನಾಥಾಶ್ರಮದ ಮಕ್ಕಳು ನೆನಪಾಗುತ್ತಿದ್ದಾವೆ.ಶರಶ್ಚಂದ್ರ ಕಲ್ಮನೆhttps://www.blogger.com/profile/02853193103941278716noreply@blogger.comtag:blogger.com,1999:blog-1764648151032111174.post-17533797052881474352008-07-31T22:03:00.000+05:302008-07-31T22:03:00.000+05:30ತೇಜಸ್ವಿನಿ,ಲೇಖನ ಮನತಟ್ಟುವಂತಿದೆ. ಅದರ ಜೊತೆಯಲ್ಲಿ ಹಾಕಿದ ...ತೇಜಸ್ವಿನಿ,
ಲೇಖನ ಮನತಟ್ಟುವಂತಿದೆ. ಅದರ ಜೊತೆಯಲ್ಲಿ ಹಾಕಿದ ಚಿತ್ರವೂ ಸಹ ತುಂಬಾ ಚೆನ್ನಾಗಿ ಬಂದಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1764648151032111174.post-80548358958241187562008-07-31T21:16:00.000+05:302008-07-31T21:16:00.000+05:30ಬಹಳ ಸುಂದರವಾದ ಲೇಖನ - ನನ್ನ ಮಗಳು ಹುಟ್ಟಿದಾಗ ಕೂಡ ಇದೇ ಅನ...ಬಹಳ ಸುಂದರವಾದ ಲೇಖನ - ನನ್ನ ಮಗಳು ಹುಟ್ಟಿದಾಗ ಕೂಡ ಇದೇ ಅನುಭವ ನನ್ನ ಪತ್ನಿಗಾಗಿತ್ತು. ಎಷ್ಟೇ ಆಗಲಿ ಈ ಬರಹವನ್ನು ಮನಮುಟ್ಟುವಂತೆ ಮಾಡುವ ಕೆಲಸ ಕೇವಲ ಹೆಂಗರುಳಿಗೆ ಮಾತ್ರ ಸಾಧ್ಯ ಅಂತ ನನ್ನಭಿಪ್ರಾಯ

ಕವನ ಹಾಡಿದ್ರೆ ಎಂತಹ ರಗಳೆಯ ಮಗುವೂ ನಿದ್ರಿಸುವುದಲ್ವೇ

ಮತ್ತೊಂದು ಷಟ್ಕಾರಕ್ಕೆ ವಂದನೆಗಳು

ಗುರುದೇವ ದಯಾ ಕರೊ ದೀನ ಜನೆUnknownhttps://www.blogger.com/profile/12979926923499993369noreply@blogger.comtag:blogger.com,1999:blog-1764648151032111174.post-6534429738276454672008-07-31T00:16:00.000+05:302008-07-31T00:16:00.000+05:30Thejaswiniyavare,manamuTTuvantha kathe,manamuTTuva...Thejaswiniyavare,
manamuTTuvantha kathe,manamuTTuvanthe barediddiri, oodi manassu bharavaytu.ಭಾರ್ಗವಿhttps://www.blogger.com/profile/07870956350889381070noreply@blogger.comtag:blogger.com,1999:blog-1764648151032111174.post-58879506057352574262008-07-29T14:20:00.000+05:302008-07-29T14:20:00.000+05:30ತುಂಬಾ ಇಷ್ಟವಾಗಿತು ...ಓದಿ...ತುಂಬಾ ಕಷ್ಟವಾಯಿತು....ಓದಿ....ತುಂಬಾ ಇಷ್ಟವಾಗಿತು ...ಓದಿ...
ತುಂಬಾ ಕಷ್ಟವಾಯಿತು....ಓದಿ...mala raohttps://www.blogger.com/profile/01661354665673005529noreply@blogger.comtag:blogger.com,1999:blog-1764648151032111174.post-24922981452349638322008-07-29T10:10:00.000+05:302008-07-29T10:10:00.000+05:30ತೇಜಸ್ವಿನಿಯವರೆ...ಲೇಖನ ತುಂಬ ಇಷ್ಟವಾಯ್ತು. ಶಿರ್ಷೆಕೆಯೇ ಒ...ತೇಜಸ್ವಿನಿಯವರೆ...
ಲೇಖನ ತುಂಬ ಇಷ್ಟವಾಯ್ತು. ಶಿರ್ಷೆಕೆಯೇ ಒಂದು ಜೋಗುಳದ ಹಾಗೆ. ಅಮ್ಮನಿಲ್ಲದ ಬಾಲೆಯ ಒಳಗು ಲೇಖನದೊಳಗಿಂದ ಸರಳವಾಗಿ ಅರಳಿ ಬಿಚ್ಚಿಕೊಳ್ಳುವ ಪರಿ ಮನವನ್ನ ಕದಡುತ್ತದೆ.
ಅಂತ್ಯದ ಸಂದೇಶ ಇನ್ನಷ್ಟು ಸುಂದರ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-1764648151032111174.post-62875279705206226882008-07-28T22:40:00.000+05:302008-07-28T22:40:00.000+05:30ನೀವು ಕೊಟ್ಟಿರುವ ಶೀರ್ಷಿಕೆ ಬಗ್ಗೆನೇ ಒಂದು ಲೇಖನ ಬರಿಯಬಹುದ...ನೀವು ಕೊಟ್ಟಿರುವ ಶೀರ್ಷಿಕೆ ಬಗ್ಗೆನೇ ಒಂದು ಲೇಖನ ಬರಿಯಬಹುದು. ಸೂಕ್ತವಾಗಿದೆ ಶೀರ್ಷಿಕೆ.
ಲೇಖನ ಓದುತ್ತಾಯಿದ್ದರೆ ಕಣ್ಣೀರು ಬರುವಹಾಗಿದೆ. ಆ ಮಕ್ಕಳ ಪರಿಸ್ಥಿತಿ ನಿಜಕ್ಕು ದುಃಖ ತರುವಂತಹದು.

ಲೇಖನದ ನಡುವೆ ಕವನಗಳೂ ಚೆನ್ನಾಗಿದ್ದವು.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-1764648151032111174.post-35365676469931309672008-07-28T20:34:00.000+05:302008-07-28T20:34:00.000+05:30This is reality not only here, even in US............This is reality not only here, even in US.......... in Uganda ........ many times I feel we are just animals ( that is what we are) but still !!!!!!!!!! we need to care for ..... there are many things to care for..........Shashi Dodderihttps://www.blogger.com/profile/10795399295344549781noreply@blogger.comtag:blogger.com,1999:blog-1764648151032111174.post-10566993323347299922008-07-28T09:25:00.000+05:302008-07-28T09:25:00.000+05:30ತೇಜಸ್ವಿನಿಯವರೇ,ತುಂಬಾ ಇಷ್ಟ ಮತ್ತು ಆಪ್ತವೆನ್ನಿಸಿತು ಬರಹ....ತೇಜಸ್ವಿನಿಯವರೇ,

ತುಂಬಾ ಇಷ್ಟ ಮತ್ತು ಆಪ್ತವೆನ್ನಿಸಿತು ಬರಹ. ಎರಡೂ ಹಾಡುಗಳು, ಲೇಖನದ ಶೀರ್ಷಿಕೆ, ನಿರೂಪಣೆ,ಲೇಖನದ ಹೂರಣ ಮತ್ತು ಕಾಳಜಿ ಬಹಳ ಇಷ್ಟವಾದವು.Anonymoushttps://www.blogger.com/profile/04385992841745114397noreply@blogger.comtag:blogger.com,1999:blog-1764648151032111174.post-36849137359731925102008-07-27T16:19:00.000+05:302008-07-27T16:19:00.000+05:30ಕಣ್ಣಲ್ಲಿ ನೀರು ತರಿಸಿದಿರಿ ನೀವು.ಇಂಥದೇ ಭಾವನೆಗಳು ನನ್ನಲ್...ಕಣ್ಣಲ್ಲಿ ನೀರು ತರಿಸಿದಿರಿ ನೀವು.ಇಂಥದೇ ಭಾವನೆಗಳು ನನ್ನಲ್ಲಿ ವಿಷಾದ ತುಂಬಿದ ದಿನಗಳಿವೆ. ಅಂಥ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಮೂಡಿಸಿದ ಕ್ಷಣಗಳಿವೆ. ಅಂಥ ಒಂದು ಶಿಶುವನ್ನು ನನ್ನ ಮನೆಯಂಗಳದಲ್ಲಿ ಬೆಳೆಸಲಾಗದ ಬಗ್ಗೆ ನೋವಿದೆ.
ಏನೇ ಹೇಳಿ, ಪಾಪುಗಳಿಗೆ ಅಮ್ಮ ಬೇಕು ಅಲ್ದ ?

ಒಳ್ಳೆಯ ಬರಹ.ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1764648151032111174.post-72580490938142690732008-07-27T13:19:00.000+05:302008-07-27T13:19:00.000+05:30ಭಾವನಾತ್ಮಕ, ಮಾನವೀಯ ನೆಲೆಯುಳ್ಳ ಬರಹ. ಕಥೆಯ ಕೊನೆ ಮನತಟ್ಟಿ...ಭಾವನಾತ್ಮಕ, ಮಾನವೀಯ ನೆಲೆಯುಳ್ಳ ಬರಹ. ಕಥೆಯ ಕೊನೆ ಮನತಟ್ಟಿತು.
ಸಕಾಲಿಕ ಬರಹ.

- ಸುಧೇಶ್ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.com