tag:blogger.com,1999:blog-1764648151032111174.post917239876300971240..comments2023-08-27T15:43:29.262+05:30Comments on ಮಾನಸ: ವಿನಾಕಾರಣ....ಈ ನಿರಾಕರಣತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger23125tag:blogger.com,1999:blog-1764648151032111174.post-55594381207924238322010-03-27T21:22:27.764+05:302010-03-27T21:22:27.764+05:30ತೇಜಸ್ವಿನಿ ಮೇಡಮ್,
ಬರೆದಿರುವ ವಿನಾಕಾರಣ ಪದ್ಯ ಸ್ನೇಹದ ಅನ...ತೇಜಸ್ವಿನಿ ಮೇಡಮ್,

ಬರೆದಿರುವ ವಿನಾಕಾರಣ ಪದ್ಯ ಸ್ನೇಹದ ಅನೇಕ ಹಂತಗಳನ್ನು ಕೊಡುತ್ತದೆ. ಇಷ್ಟವಾಗದಿರಲು ಕಾರಣಗಳಿಲ್ಲ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1764648151032111174.post-65465059334858329442010-03-23T14:32:20.459+05:302010-03-23T14:32:20.459+05:30ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬಾ ಧನ್ಯ...ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಪ್ರತಿಕ್ರಿಯೆಗಳೇ ನನ್ನ ಬರಹಗಳಿಗೆ ಸ್ಪೂರ್ತಿಯಾಗಿದೆ. ಕಾರಣವಿಲ್ಲದೇ ಬಹು ಹತ್ತಿರವಾದ ಗೆಳೆತನವೊಂದು ವಿನಾಕಾರಣವಾಗಿ ಕಳೆದುಹೋದುದರ ನೋವು ಬಹಳ ಘಾಸಿಸುತ್ತಿತ್ತು. ಆದರೆ ಆ ತೀವ್ರತೆ ಈಗ ಕಡಿಮೆಯಾಗಿದೆ. ನಿಜ....ಬರವಣಿಗೆಗಿಂತ ದೊಡ್ಡ ಮದ್ದು ಬೇರೊಂದಿಲ್ಲ.

ಎಲ್ಲರ ಆತ್ಮೀಯತೆಗೆ ಮತ್ತೊಮ್ಮೆ ಧನ್ಯವಾದಗಳು.

-ತೇಜಸ್ವಿನಿ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-37654545373204913522010-03-23T04:41:57.416+05:302010-03-23T04:41:57.416+05:30Tejasviniyavare tamma kavanadalli saakastu tejassi...Tejasviniyavare tamma kavanadalli saakastu tejasside.innastu tejassina kavanagalu barali.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-1764648151032111174.post-76744890721662512672010-03-22T12:22:48.997+05:302010-03-22T12:22:48.997+05:30ತೇಜೂ,
ಚೆಂದದ ಕವನ , ಇಷ್ಟವಾಯಿತು .
" ಸ್ನೇಹಕ್ಕೆ ...ತೇಜೂ,
ಚೆಂದದ ಕವನ , ಇಷ್ಟವಾಯಿತು .
" ಸ್ನೇಹಕ್ಕೆ ಸಾವಿಲ್ಲ, ನಿನ್ನೆಯ ನೋವಿಲ್ಲ, ಸಾಂತ್ವನವಿಹುದೀ ಮನಕೆ
ಏಕೋ ಏನೋ ಕಾಣೆ, ನಿನ್ನದೇ ನೆನಪು, ಮರೆತಷ್ಟೂ ನನ್ನ ಒಳಗೆ "

ಸುಂದರ ಸಾಲುಗಳುಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1764648151032111174.post-4862118814613373802010-03-21T15:18:54.876+05:302010-03-21T15:18:54.876+05:30ಸುಂದರ ಕವನ. ಹೀಗೆ ಬರೆಯುತ್ತಿರಿ.ಸುಂದರ ಕವನ. ಹೀಗೆ ಬರೆಯುತ್ತಿರಿ.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-1764648151032111174.post-28719211879219924282010-03-21T00:22:57.410+05:302010-03-21T00:22:57.410+05:30ತೇಜಸ್ವಿನೀ...
ನನ್ನ ಬ್ಲಾಗ್ ಗಾಗಿ ಸ್ನೇಹದ ಕಡಲಲ್ಲಿ ತೇಲಲು...ತೇಜಸ್ವಿನೀ...
ನನ್ನ ಬ್ಲಾಗ್ ಗಾಗಿ ಸ್ನೇಹದ ಕಡಲಲ್ಲಿ ತೇಲಲು ಪ್ರಯತ್ನಿಸುತ್ತಿರುವ ನಾನು, ನಿಮ್ಮ ಪದಗಳ ಜೋಡಣೆಯಲ್ಲಿ ತೇಲಿಹೋದೆ... ವಿನಾಕಾರಣದ ನಿರಾಕರಣ ಬೇಸರ ತಂದರೂ ಕೂಡ, ಅದನ್ನು ನೀವು ಅನಾವರಣ ಮಾಡಿರುವ ರೀತಿ ಅತ್ಯಂತ ಆಪ್ತವಾಗಿದೆ....AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-1764648151032111174.post-24149095408371439102010-03-20T20:38:31.195+05:302010-03-20T20:38:31.195+05:30ಇದನ್ನು ಭಾವ ಗೀತೆ ಮಾಡ ಬಹುದು... :)
ನಿಮ್ಮ ಲೇಖನಿಯಲ್ಲಿ ಈ...ಇದನ್ನು ಭಾವ ಗೀತೆ ಮಾಡ ಬಹುದು... :)
ನಿಮ್ಮ ಲೇಖನಿಯಲ್ಲಿ ಈ ರೀತಿಯಾದ ಮತ್ತಷ್ಟು ಕವನಗಳು ಬರಲಿ.

ಒಂದು ಸಾಲನ್ನು ಹೊಗಳಿದರೆ ಮತ್ತೊಂದು ಸಾಲು ಕೋಪಿಸಿಕೊಳ್ಳುತ್ತವೆ.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-1764648151032111174.post-68272736336576946312010-03-20T13:07:49.659+05:302010-03-20T13:07:49.659+05:30'ತೇಜಸ್ವಿನಿ ಹೆಗಡೆ-' ಅವ್ರೆ..,
'ಏಕೋ ಏನೋ ...'ತೇಜಸ್ವಿನಿ ಹೆಗಡೆ-' ಅವ್ರೆ..,

'ಏಕೋ ಏನೋ ಕಾಣೆ, ನಿನ್ನದೇ ನೆನಪು, ಮರೆತಷ್ಟೂ ನನ್ನ ಒಳಗೆ':ಸೊಗಸಾಗಿದೆ..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.comಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1764648151032111174.post-6178832267348755122010-03-20T12:19:30.305+05:302010-03-20T12:19:30.305+05:30ಚೆನ್ನಾಗಿದೆ ಕವನ....ಚೆನ್ನಾಗಿದೆ ಕವನ....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-1764648151032111174.post-42346132091058976082010-03-20T09:02:31.392+05:302010-03-20T09:02:31.392+05:30tumba chennagide kavanatumba chennagide kavanaಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1764648151032111174.post-66840452241983715252010-03-20T05:44:06.716+05:302010-03-20T05:44:06.716+05:30very nice!!!very nice!!!ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-1764648151032111174.post-6636095216759290352010-03-19T19:22:19.321+05:302010-03-19T19:22:19.321+05:30ತುಂಬಾ ಚೆನ್ನಾಗಿದೆ ಅಕ್ಕ :)ತುಂಬಾ ಚೆನ್ನಾಗಿದೆ ಅಕ್ಕ :)Anonymoushttps://www.blogger.com/profile/14365207415682805466noreply@blogger.comtag:blogger.com,1999:blog-1764648151032111174.post-32423601096300193112010-03-19T18:29:11.292+05:302010-03-19T18:29:11.292+05:30Tejaswini avare.. modala bheti nimma blog ge.. tum...Tejaswini avare.. modala bheti nimma blog ge.. tumba chennagide nimma kavana..

Kelavomme naavu maretu kuda mareyalagadanthaha sambandhagalu srishtiyaguttave.. adu maayeyo athava namma manasina chaayeyo thiliyuvudilla..haLathaadashtu adu mattashtu geluvannu padedukolluttade.. idu nimma manassina dugudave agiddalli, adakke sheeghradalli parihaara sigali anta arshistene..

samaya sikkaaga nanna blog kade omme banni..

http://hrudayantharaala.blogspot.com/Rameshhttps://www.blogger.com/profile/12124654922064484022noreply@blogger.comtag:blogger.com,1999:blog-1764648151032111174.post-29470229771108338522010-03-19T15:37:24.499+05:302010-03-19T15:37:24.499+05:30ವಿನಾಕಾರಣ ಬೆಸೆದ ಸ್ನೇಹ ಏನನ್ನೂ ನಿರೀಕ್ಷಿಸದು, ನಿರೀಕ್ಷೆಗ...ವಿನಾಕಾರಣ ಬೆಸೆದ ಸ್ನೇಹ ಏನನ್ನೂ ನಿರೀಕ್ಷಿಸದು, ನಿರೀಕ್ಷೆಗೂ ಮೀರಿ ಅದು ಕೊಡುವ ಖುಷಿ, ಸಾಂತ್ವನ ತುಂಬಾ ಅಪ್ಯಾಯಮಾನ ಎನ್ನಿಸಿಬಿಡುತ್ತದೆ. ಕವನ ಬಹಳ ಸುಂದರವಾಗಿದೆ.ಸಾಗರಿ..https://www.blogger.com/profile/01129148868199663509noreply@blogger.comtag:blogger.com,1999:blog-1764648151032111174.post-41955471507118743242010-03-19T13:06:34.615+05:302010-03-19T13:06:34.615+05:30ತೇಜಸ್ವಿನಿ,
ನಿಮ್ಮ ವಿಷಾದ ಭಾವನೆಯು ಕವನರೂಪದಲ್ಲಿ ಹೊರಹೊಮ್...ತೇಜಸ್ವಿನಿ,
ನಿಮ್ಮ ವಿಷಾದ ಭಾವನೆಯು ಕವನರೂಪದಲ್ಲಿ ಹೊರಹೊಮ್ಮಿದೆ.
ನಿಮ್ಮ ಗೆಳೆತನದ ಚಂದಿರನಿಗೆ ಮುಸುಕಿದ ಮೋಡ ಬೇಗನೇ ಸರಿದು, ಸ್ನೇಹದ ಬೆಳದಿಂಗಳು ಮತ್ತೆ ಬೆಳಗಲಿ ಎಂದು ಹಾರೈಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1764648151032111174.post-76118709702459427122010-03-19T09:46:03.234+05:302010-03-19T09:46:03.234+05:30ತೇಜಸ್ವಿನಿಯವರೆ,
ವಿನಾಕಾರಣ... ಈ ಕವನವನ್ನು ನಿರಾಕರಿಸಲಾಗ...ತೇಜಸ್ವಿನಿಯವರೆ,

ವಿನಾಕಾರಣ... ಈ ಕವನವನ್ನು ನಿರಾಕರಿಸಲಾಗದು. ಏಕೆಂದರೆ, ಅದರಲ್ಲಿ ಎಲ್ಲ ಸ್ನೇಹದ ಮಜಲುಗಳೂ ಸಹ ತುಂಬಿಕೊಂಡು ಅರ್ಥಗರ್ಭಿತವಾಗಿವೆ. ರಾಗ ತುಂಬಿ ಹಾಡಲೂ ಬಹುದು. ಚೆನ್ನಾಗಿದೆ, ಕವರನ.

ಸ್ನೇಹದಿಂದ,ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1764648151032111174.post-36625113409717311472010-03-19T08:16:54.553+05:302010-03-19T08:16:54.553+05:30ವಿನಾಕಾರಣ ...ಚೆನ್ನಾಗಿದೆ ಕವನ..:)ವಿನಾಕಾರಣ ...ಚೆನ್ನಾಗಿದೆ ಕವನ..:)Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-1764648151032111174.post-75155021804706810052010-03-19T01:49:45.747+05:302010-03-19T01:49:45.747+05:30ತೇಜಸ್ವಿನಿ,...ಮಾನಸದ ಚಿತ್ರ ಹಿನ್ನೆಲೆ ಬಹಲ ಚನ್ನಾಗಿದೆ..ಶ...ತೇಜಸ್ವಿನಿ,...ಮಾನಸದ ಚಿತ್ರ ಹಿನ್ನೆಲೆ ಬಹಲ ಚನ್ನಾಗಿದೆ..ಶ್ವೇತಹಂಸೆಯ ಬಲು ಮನೋಹರ ಚಿತ್ರ....ಕವನ...ಸೂಪರ್...some one's physical absence is trying to show its presence...
ಈ ಸಾಲುಗಳಲ್ಲಿ
ಮನಕೆಏಕೋ ಏನೋ ಕಾಣೆ, ನಿನ್ನದೇ ನೆನಪು, ಮರೆತಷ್ಟೂ ನನ್ನ ಒಳಗೆಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1764648151032111174.post-66014995652065159152010-03-18T22:35:09.266+05:302010-03-18T22:35:09.266+05:30ತೇಜಕ್ಕ....
ಪಧ್ಯ ಇಷ್ಟ ಆಯಿತು... ಕೆಲವು ಸ್ನೇಹಗಳೇ ಹಾಗೇ...ತೇಜಕ್ಕ....

ಪಧ್ಯ ಇಷ್ಟ ಆಯಿತು... ಕೆಲವು ಸ್ನೇಹಗಳೇ ಹಾಗೇ... ಪ್ರಾರ೦ಭದಲ್ಲಿ ತು೦ಬಾ ಚೆನ್ನಾಗಿರುತ್ತದೆ... ಕ್ರಮೇಣ ಏನಾದರೂ ಕಾರಣಗಳಿ೦ದ ಅದು ಮುರುಟಿ ಹೋಗಿ ನೋವು ಕೊಡುತ್ತದೆ....ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1764648151032111174.post-55145834713748711052010-03-18T22:04:18.595+05:302010-03-18T22:04:18.595+05:30ತುಂಬಾ ತುಂಬಾ ಚೆಂದ ಇದ್ದು
ಆ ಸಾಲುಗಳು ರಾಶಿ ಅರ್ಥ ತುಂಬಿಕ್...ತುಂಬಾ ತುಂಬಾ ಚೆಂದ ಇದ್ದು
ಆ ಸಾಲುಗಳು ರಾಶಿ ಅರ್ಥ ತುಂಬಿಕ್ಯಂದು ಇದ್ದು
ರಾಗ ಹಾಕಿ ಹಾಡಲೇ ಅಡ್ಡಿಲ್ಲೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1764648151032111174.post-9730678540006161632010-03-18T21:53:28.183+05:302010-03-18T21:53:28.183+05:30channaagide...channaagide...ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-1764648151032111174.post-4235327323406430852010-03-18T21:16:48.887+05:302010-03-18T21:16:48.887+05:30ChennaagideriChennaagideriV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-1764648151032111174.post-39054096065544786382010-03-18T20:30:00.451+05:302010-03-18T20:30:00.451+05:30navanaveena bhaava tumbida kavana........... chenn...navanaveena bhaava tumbida kavana........... chennaagide.......ದಿನಕರ ಮೊಗೇರhttps://www.blogger.com/profile/17650798004238362476noreply@blogger.com