tag:blogger.com,1999:blog-1764648151032111174.post8915425320619447898..comments2023-08-27T15:43:29.262+05:30Comments on ಮಾನಸ: ಹಂಗುತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger8125tag:blogger.com,1999:blog-1764648151032111174.post-66698494695756664952011-12-10T14:11:56.877+05:302011-12-10T14:11:56.877+05:30ತೇಜಸ್ವಿನಿ ಅಕ್ಕ ನಮ್ಮ ಭೂತಕಾಲದ ಕಹಿ ನೆನಪುಗಳು ಯವಾಗಲೂ ನಮ...ತೇಜಸ್ವಿನಿ ಅಕ್ಕ ನಮ್ಮ ಭೂತಕಾಲದ ಕಹಿ ನೆನಪುಗಳು ಯವಾಗಲೂ ನಮ್ಮೊ೦ದಿಗೆ ಸಾಗುತ್ತಲೇ ಇರುತ್ತದೆ, ಅದನ್ನ ಮರೆಯುವುದು ಅಷ್ಟು ಸುಲಭವಲ್ಲ, ಆದರೆ ಅವು ಯವಾಗಲೂ ನಮ್ಮ ಹಿ೦ದೆ ಇರುತ್ತದೆ. ವರ್ತಮಾನಕ್ಕೆ ಅಥವಾ ಭವಿಷ್ಯಕ್ಕೆ ನಮ್ಮ ಅನುಮತಿ ಇಲ್ಲದೆ ಬರುವುದಿಲ್ಲ....ಕವನ ಇಷ್ಟವಾಯಿತು....:)Shruthi B Shttps://www.blogger.com/profile/15322104587563547387noreply@blogger.comtag:blogger.com,1999:blog-1764648151032111174.post-55601310434679532282011-12-07T21:20:47.648+05:302011-12-07T21:20:47.648+05:30@Prashasti,
ತಪ್ಪನ್ನು ತಿದ್ದಿದ್ದಕ್ಕೆ ತುಂಬಾ ಧನ್ಯವಾದಗ...@Prashasti,

ತಪ್ಪನ್ನು ತಿದ್ದಿದ್ದಕ್ಕೆ ತುಂಬಾ ಧನ್ಯವಾದಗಳು... Proof corrections ಹಾಕೋದ್ರಲ್ಲಿ ನಾನು ತುಂಬಾ ತುಂಬಾ ವೀಕು :)

ಆದರೆ ಭೂತದೊಳಗೇ ಸರಿ... ಭೂತದೊಳೋಗೇ ತಪ್ಪು. "ಳಗೇ.." ಅನ್ನೋ ಭಾವವನ್ನೇ ಸ್ಫುರಿಸುವಂತೆ ಬರೆದಿರುವೆ ಕವಿತೆಯ. :)

ಧನ್ಯವಾದಗಳು ಮಗದೊಮ್ಮೆ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-15955347894431665642011-12-07T20:13:18.893+05:302011-12-07T20:13:18.893+05:30ಕವಿತೆ ಚೆನ್ನಾಗಿದೆ. :-)
ಆದರೆ
ಗಹಿ ಗಹಿಸಿ=ಗಹಗಹಿಸಿ
ಭೂತದ...ಕವಿತೆ ಚೆನ್ನಾಗಿದೆ. :-)
ಆದರೆ
ಗಹಿ ಗಹಿಸಿ=ಗಹಗಹಿಸಿ
ಭೂತದೊಳೋಗೇ=ಭೂತದೊಳಗೆ
ಆಗಬೇಕಿತ್ತೇ ಅನಿಸಿತು..prashastihttps://www.blogger.com/profile/11208960340052384306noreply@blogger.comtag:blogger.com,1999:blog-1764648151032111174.post-57170925287633786422011-12-07T16:56:28.887+05:302011-12-07T16:56:28.887+05:30ತೇಜಸ್ವಿನೀ,
ನಿರಾಶೆಯೇ ಪಡಿಮೂಡಿದ ಕವಿತೆ!
yes reality h...ತೇಜಸ್ವಿನೀ,

ನಿರಾಶೆಯೇ ಪಡಿಮೂಡಿದ ಕವಿತೆ!
yes reality hurts :(

ಪ್ರೀತಿಯಿಂದ,
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-1764648151032111174.post-61672949161535631412011-12-07T16:46:08.908+05:302011-12-07T16:46:08.908+05:30ತೇಜಸ್ವಿನಿ,
ಭೂತದ ಹಂಗಿಗೆ ಹೊರತಾಗಿ ವರ್ತಮಾನವನ್ನು ಬಾಳಬಹು...ತೇಜಸ್ವಿನಿ,
ಭೂತದ ಹಂಗಿಗೆ ಹೊರತಾಗಿ ವರ್ತಮಾನವನ್ನು ಬಾಳಬಹುದೆ? ಚೆಲುವಾದ, ಕಟುವಾದ ಕವನವನ್ನು ನೆಯ್ದಿದ್ದೀರಿ. ಅಡಿಗರ ಕವನದ ಸಾಲೊಂದು ನೆನಪಾಗುತ್ತದೆ:
‘ಕಾಡುತ್ತಿವೆ ಭೂತಕಾಲದ ಭ್ರೂಣಗೂಢಗಳು’!sunaathhttps://www.blogger.com/profile/13386371953472087631noreply@blogger.comtag:blogger.com,1999:blog-1764648151032111174.post-35276302090031756262011-12-06T19:01:59.741+05:302011-12-06T19:01:59.741+05:30tumbaa chendada kavana, katuvaastavateya bimbisuva...tumbaa chendada kavana, katuvaastavateya bimbisuva kavanaಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1764648151032111174.post-37173958592415802152011-12-06T16:38:41.070+05:302011-12-06T16:38:41.070+05:30ಚೆಂದದ ಕವನ.ಚೆಂದದ ಕವನ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-1764648151032111174.post-53474625827413352082011-12-06T15:36:04.890+05:302011-12-06T15:36:04.890+05:30ಚೆಂದದ ಕವಿತೆ.ಚೆಂದದ ಕವಿತೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.com