tag:blogger.com,1999:blog-1764648151032111174.post8320682082038880124..comments2023-08-27T15:43:29.262+05:30Comments on ಮಾನಸ: ಮೊಟ್ಟೆಸಂಪಿಗೆತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger12125tag:blogger.com,1999:blog-1764648151032111174.post-19817562906824765202017-02-04T17:30:53.379+05:302017-02-04T17:30:53.379+05:30Hi tejaswini.. Pratibha here.. I was searching for...Hi tejaswini.. Pratibha here.. I was searching for suragi huvu.. Somehow I got your story and I found the new name motte sampige.. I read the story.. Story is good.. Can you please more information about that motte sampige..Partheesh Patilhttps://www.blogger.com/profile/02740147113565672904noreply@blogger.comtag:blogger.com,1999:blog-1764648151032111174.post-26546041270484926062012-01-06T19:51:44.332+05:302012-01-06T19:51:44.332+05:30supreb tejashwini sistersupreb tejashwini sisterನಿನ್ನೊಲುಮೆಯಿಂದಲೇ...https://www.blogger.com/profile/01971232333806199908noreply@blogger.comtag:blogger.com,1999:blog-1764648151032111174.post-83672897919595573582011-12-23T14:55:12.649+05:302011-12-23T14:55:12.649+05:30ಕಥೆಯನ್ನು ಮೆಚ್ಚಿ ಸ್ಪಂದಿಸಿದ, ಪ್ರೀತಿಯಿಂದ ಪ್ರತಿಕ್ರಿಯಿಸ...ಕಥೆಯನ್ನು ಮೆಚ್ಚಿ ಸ್ಪಂದಿಸಿದ, ಪ್ರೀತಿಯಿಂದ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ತುಂಬಾ ತುಂಬಾ ಧನ್ಯವಾದಗಳು :)

-ತೇಜಸ್ವಿನಿ ಹೆಗಡೆ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-62706537037616174452011-12-17T14:51:18.824+05:302011-12-17T14:51:18.824+05:30ತೇಜಸ್ವಿನಿ ಅಕ್ಕ, ಕತೆ ತು೦ಬಾ ಚನ್ನಾಗಿದೆ. ಸಾಧ್ವಿಯ ವಿಚಾರ...ತೇಜಸ್ವಿನಿ ಅಕ್ಕ, ಕತೆ ತು೦ಬಾ ಚನ್ನಾಗಿದೆ. ಸಾಧ್ವಿಯ ವಿಚಾರಧಾರೆ ಕೂಡ ಬಹು ಹಿಡಸಿತು. ನಾನು ಎಷ್ಟೋ ಬಾರಿ ಅ೦ದುಕೊ೦ಡಿದ್ದೀನಿ, ಕಾಲ ಎಷ್ಟೆ ಬದಲಾದರೂ ಮನುಷ್ಯನ ಯೊಚನೆಗಳು ಬದಲಾಗಿಲ್ಲ ಎ೦ದು. ಈಗಲೂ ಕೂಡ ಹೆಣ್ಣಿಗೊ೦ದು ನ್ಯಾಯ ಗ೦ಡಿಗೊ೦ದು ನ್ಯಾಯ ಅಗುತ್ತಿದೆ.ಇದನ್ನು ಬದಲಾಯಿಸ ಹೊರಟರೆ, ಅವರು ಶುದ್ಧ ಮೂರ್ಖರ೦ತೆ ಕಾಣುತ್ತಾರೆ ಜಗತ್ತಿಗೆ.....
ಇಲ್ಲಿ ರಾಘವಣ್ಣನ೦ತಹ ಬಹಳ ಅಪರೂಪ....Shruthi B Shttps://www.blogger.com/profile/15322104587563547387noreply@blogger.comtag:blogger.com,1999:blog-1764648151032111174.post-77796721183077123412011-12-17T00:53:19.038+05:302011-12-17T00:53:19.038+05:30ತೇಜಸ್ವಿನಿ ಮೇಡಂ,
ಸುಂದರ ಹೂವೊಂದನ್ನು ಪರಿಚಯಿಸಿ ಅದನ್ನು ...ತೇಜಸ್ವಿನಿ ಮೇಡಂ,

ಸುಂದರ ಹೂವೊಂದನ್ನು ಪರಿಚಯಿಸಿ ಅದನ್ನು ಕಥೆಯೊಂದರಲ್ಲಿ ಹೆಣೆದು ಸ್ವಾರಸ್ಯಕರವಾಗಿ ಚಿತ್ರಿಸಿದ ರೀತಿಗೆ ಅಭಿನಂದನೆಗಳು.....ಸೂಪರ್.....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-1764648151032111174.post-41652266987129850442011-12-15T18:07:17.165+05:302011-12-15T18:07:17.165+05:30Ho... e katheyannu modalE odidde :)
motte sampige...Ho... e katheyannu modalE odidde :)

motte sampige hoo andare nammaache suragi hoovu anthaaralla.. adhaa?sudheshhttp://www.sudhesh-anubhuthi.blogspot.comnoreply@blogger.comtag:blogger.com,1999:blog-1764648151032111174.post-10611803854726653052011-12-15T12:33:07.715+05:302011-12-15T12:33:07.715+05:30nice story ...
liked..:)nice story ...
liked..:)ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-1764648151032111174.post-64390002479931737692011-12-14T11:33:33.255+05:302011-12-14T11:33:33.255+05:30ಪ್ರೀತಿಯ ತೇಜಸ್ವಿನಿ,
ಒಳ್ಳೆಯ ಕಥೆಯೋದು ಕೊಟ್ಟಿದ್ದಕ್ಕೆ ಖ...ಪ್ರೀತಿಯ ತೇಜಸ್ವಿನಿ,

ಒಳ್ಳೆಯ ಕಥೆಯೋದು ಕೊಟ್ಟಿದ್ದಕ್ಕೆ ಖುಶಿಯಾಯ್ತು. ಕತೆಯ ಮಡಿಲಲ್ಲಿ ಕೂರಿಸಿಕೊಂಡು ನಮ್ಮೊಳಗಿನ ತಾರತಮ್ಯದ ಚಿತ್ರಣ ಕೊಟ್ಟಿದ್ದು ಬಹಳ ಚೆನ್ನಾಗಿ ಬಂದಿದೆ. ಮೊಟ್ಟೆಸಂಪಿಗೆಯ ಉಪಮೆಯಿಟ್ಟು ಹೆಣೆದ ಸಾಧ್ವಿಯ ಪಾತ್ರ ಚೆನ್ನಾಗಿ ಮೂಡಿದೆ. ಓದಿಸಿಕೊಂಡು ಹೋದ ಕತೆ. ಕೊನೆ ಸಿನಿಮೀಯ ಆದರ್ಶ ಅನಿಸಿದರೂ ಕತೆಯಲ್ಲಾದರೂ ಇದು ಬೇಕು ಅಂತ ಅನ್ನಿಸ್ತಾ ಇರೋದು ನಿಜ. ಎಲ್ಲೋ ಒಂದು ಹೊಸ ಕಿಡಿ ಹತ್ತಬಹುದು. ಒಳ್ಳೆ ಕತೆ ಕೊಟ್ಟಿದ್ದಕ್ಕೆ ಥ್ಯಾಂಕ್ಸ್.
ಪ್ರೀತಿಯಿಂದ, ಸಿಂಧು.ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-1764648151032111174.post-70588984442688092011-12-14T11:29:27.745+05:302011-12-14T11:29:27.745+05:30ಸಂಪಿಗೆ ಸೊಗಸನ್ನು ವಿವರಿಸಲು ಪ್ರಾರಂಭಿಸಿ ಗಂಧ ಹೂವಿಂದ ಗಾಳ...ಸಂಪಿಗೆ ಸೊಗಸನ್ನು ವಿವರಿಸಲು ಪ್ರಾರಂಭಿಸಿ ಗಂಧ ಹೂವಿಂದ ಗಾಳಿಗೆ ಹರಿದು ಬಂದು ಹತ್ತು ಹಲವು ಭಾವನೆಗಳಿಗೆ ಇಂಬು ಕೊಡುವಂತೆ... ಹಲ ವ್ಯಕ್ತಿತ್ವಗಳ ಚಿತ್ರಣ ಅವರ ಬದುಕಿನ ಸೂಕ್ಷ್ಮಗಳು ಎಲ್ಲವನ್ನೂ ಸ್ವಾರಸ್ಯಕರವಾಗಿ ಓದುಗನಲ್ಲಿಗೆ ತಲುಪಿಸಿರುವ ನಿಮ್ಮ ಶೈಲಿ ಬಹಳ ಇಷ್ಟವಾಯಿತು... ಸುಂದರ ಮತ್ತು ಸ್ವಾರಸ್ಯಕರ ಲೇಖನ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1764648151032111174.post-23480377726086500702011-12-14T10:50:44.913+05:302011-12-14T10:50:44.913+05:30ಉತ್ತಮ ಕಥೆ. ಸ್ವಾತಂತ್ರದ ಅರ್ಥವನ್ನೂ ವಿವರಿಸಿದ್ದು, ಹೆಂಡತ...ಉತ್ತಮ ಕಥೆ. ಸ್ವಾತಂತ್ರದ ಅರ್ಥವನ್ನೂ ವಿವರಿಸಿದ್ದು, ಹೆಂಡತಿ ಅಥವಾ ಗಂಡ ಸತ್ತಾಗ ಗಂಡನ್ನು ಮತ್ತು ಹೆಣ್ಣನ್ನು ವಿಭಿನ್ನಕೋನದಲ್ಲೇ ನೋಡುವ ಸಮಾಜದ ಕಾಮಾಲೆ ಕಣ್ಣನ್ನು ಬಯಲು ಮಾಡುವದು, ವಿಶಿಷ್ಟ ಹೂವೊಂದರ ಪರಿಚಯದೊಂದಿಗೆ ಅದನ್ನು ಸಶಕ್ತವಾಗಿ ಕಥೆಗೆ ಸಾಂಕೇತಿಸುವ ತಮ್ಮ ಪರಿ,ಮಲೆನಾಡ ಸೊಬಗನ್ನು ಸುಶ್ರಾವ್ಯವಾಗಿ ತೆರೆದಿಡುವ, ಪಾತ್ರಗಳು ವಿಶಿಷ್ಟವಾಗಿ ಆದರ್ಶದ ಬದುಕನ್ನು ಪ್ರೇರೇಪಿಸುವ ಪರಿ -ತಮ್ಮ ಕಥೆಯನ್ನೂ ಅದ್ಭುತ ಅನುಭೂತಿಯನ್ನಾಗಿಸುವಲ್ಲಿ ಯಶಸ್ವೀಯಾಗಿವೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1764648151032111174.post-800344112411280482011-12-12T21:30:38.997+05:302011-12-12T21:30:38.997+05:30Nice :)Nice :)Subrahmanyahttps://www.blogger.com/profile/18168535406370664157noreply@blogger.comtag:blogger.com,1999:blog-1764648151032111174.post-18841027324893443692011-12-12T15:48:50.448+05:302011-12-12T15:48:50.448+05:30ತೇಜಸ್ವಿನಿ,
ಮತ್ತೊಂದು ಉತ್ತಮ ಕತೆಯನ್ನು ಹೆಣೆದಿರುವಿರಿ. ನ...ತೇಜಸ್ವಿನಿ,
ಮತ್ತೊಂದು ಉತ್ತಮ ಕತೆಯನ್ನು ಹೆಣೆದಿರುವಿರಿ. ನಿಮ್ಮ ಕತೆಗಳು ಪಾತ್ರಪ್ರಧಾನ ಕತೆಗಳು. ಪ್ರತಿಯೊಂದು ಪಾತ್ರವೂ ಒಂದು ಗುಣವಿಶೇಷವನ್ನು ತೋರಿಸುವಂಥಾದ್ದು. ಈ ಪಾತ್ರಗಳ ಮೂಲಕವೇ ಒಂದು ಆದರ್ಶವನ್ನು ತುಂಬ ಸಲೀಸಾಗಿ, ಮೆಚ್ಚುವಂತೆ ಪ್ರತಿಪಾದಿಸುವ ನಿಮ್ಮ ಕಲೆ ಪ್ರಶಂಸನೀಯವಾಗಿದೆ. ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.com