tag:blogger.com,1999:blog-1764648151032111174.post7932720813536454242..comments2023-08-27T15:43:29.262+05:30Comments on ಮಾನಸ: ಹೋರಾಟಕ್ಕೆ ಸ್ಫೂರ್ತಿ ತುಂಬಿದ "ಉದಯವಾಣಿ"ತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger30125tag:blogger.com,1999:blog-1764648151032111174.post-23987165962915513422013-08-05T09:02:03.907+05:302013-08-05T09:02:03.907+05:30ನಿಮ್ಮ ಎರಡೂ ಬರಹಗಳನ್ನು ನೋಡಿದೆ. ಯಕಶ್ಚಿತ್ ಡಾಕ್ಟರ್ ನ ವೈ...ನಿಮ್ಮ ಎರಡೂ ಬರಹಗಳನ್ನು ನೋಡಿದೆ. ಯಕಶ್ಚಿತ್ ಡಾಕ್ಟರ್ ನ ವೈದ್ಯ ಧರ್ಮ ವಿರೋಧೀ ನಡೆವಳಿಕೆ ಬಗ್ಗೆ ನಿಮ್ಮ ಭಾವನೆಗಳು, ಹಾಗೂ ಪ್ರತಿಭಟನೆ ಮೆಚ್ಚಬೇಕಾದ್ದೇ. ಆದರೆ ನನಗೆ ಅದೆಲ್ಲಕ್ಕಿಂತ ಘಾಸಿಯಾದದ್ದು ನಿಮ್ಮ ಮೆಚ್ಚಿನ ವಿದ್ಯಾಭ್ಯಾಸ ಮಾಡಲಾಗಲಿಲ್ಲ ಎಂಬುದು. ಇದನ್ನೇ ನಾನು ಸಮಾಜದ ಅಂಗವಿಕಲತೆ ಎಂದು ಕರೆದಿರುವುದು.ನಾವು ಕರ್ನಾಟಕ ರಾಜ್ಯ ಅಂಗವಿಕಲರ ಮತ್ತು ಪಾಲಕರ ಒಕ್ಕೂಟ ಎಂಬ ಸಂಘಟನೆಯ ಮೂಲಕ ರಾಜ್ಯದಲ್ಲಿ ಮುಖ್ಯವಾಗಿ ಹಳ್ಳಿಗಾಡಿನ ಅಂಗವಿಕಲರ ನಡುವೆ ಕೆಲಸ ಮಾಡುತ್ತಿದ್ದೇವೆ.ಪ್ರತಿ ಹಳ್ಳಿ ಹಾಗೂ ಪ್ರತಿ ವಾರ್ಡ್ ನಲ್ಲಿಯೂ ಈ ಸಂಘ ಕಟ್ಟಿ ಅಖಿಲ ಭಾರತದವರೆಗೂ ಬೆಳೆಸಬೇಕೆಂಬುದು ನಮ್ಮ ಮಹತ್ವಾಕಾಂಕ್ಷೆ.ಆಗ ಮಾತ್ರ ಇಡೀ ಅಂಗವಿಕಲರ ಧ್ವನಿಗೆ ಮಾನ್ಯತೆ,ಅವರ ಸಮಸ್ಯೆಗಳಿಗೆ ಪರಿಹಾರ ಎಂದು ಕಂಡುಕೊಂಡಿದ್ದೇವೆ. ವಿವಿಧ ರಾಜ್ಯಗಳಲ್ಲಿ ಈಗಾಗಲೇ ಇಂತಹ ಸಂಘಟನೆಯನ್ನು ಬೆಳೆಸುತ್ತಾ ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ರೂಪಿಸಿದ್ದೇವೆ. ನಿಮ್ಮ ಕವನ ಬಹಳ ಚೆನ್ನಾಗಿದೆ. ಈ ರೀತಿಯ ಕವನಗಳಿದ್ದರೆ ತಿಳಿಸಿ ಅವನ್ನು ಹಾಡುಗಳಾಗಿ ಬಳಸಿಕೊಳ್ಳಲು ಅನುಮತಿ ಕೊಡಿ.ವಿಳಾಸ : ಸಂಕ್ರಾಂತಿ,235,17ನೇ ಮೇನ್,ನಂದಿನಿ ಲೇ ಔಟ್,ಬೆಂಗಳೂರು 560096. ಮಿಂಚಂಚೆ : vishishtakar@gmail.com,yshaswigulur@yahoo.com facebook : GNyashaswiAnonymoushttps://www.blogger.com/profile/03889478646494836605noreply@blogger.comtag:blogger.com,1999:blog-1764648151032111174.post-17239154267530018582010-05-28T13:04:53.985+05:302010-05-28T13:04:53.985+05:30nimma I vichara tumba mechigeyayitu.
Dhanyavaada.nimma I vichara tumba mechigeyayitu.
Dhanyavaada.Kannada Kuvaranoreply@blogger.comtag:blogger.com,1999:blog-1764648151032111174.post-52349721161996490332009-10-22T22:47:05.898+05:302009-10-22T22:47:05.898+05:30article is very good, some one wrote article wih b...article is very good, some one wrote article wih big title and for a full page
but there have no meaning in it
no backgrounds available
only for publicity
but your article is good awarnes
who would like to with disabled people
i am really happy about you
article that you posted was an moral, inspiration and last one is encouragement to one and allHEARING IMPAIRED CAR DRIVING EXPERIENCEhttps://www.blogger.com/profile/03473487757168369665noreply@blogger.comtag:blogger.com,1999:blog-1764648151032111174.post-71631486455633159482009-01-01T23:43:00.000+05:302009-01-01T23:43:00.000+05:30ನಿಮ್ಮ ಹೋರಾಟಕ್ಕೆ ಜಯವಾಗಲಿ.ನಿಮ್ಮ ಹೋರಾಟಕ್ಕೆ ಜಯವಾಗಲಿ.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-1764648151032111174.post-25121146952593127842008-12-20T12:12:00.000+05:302008-12-20T12:12:00.000+05:30ಚಿತ್ರ, ಶಶಿ, ಶಿವ್ ಹಾಗೂ ಸುರಗಿ ಅವರೆ,ನಿಮಗೆಲ್ಲರಿಗೂ ತುಂಬ...ಚಿತ್ರ, ಶಶಿ, ಶಿವ್ ಹಾಗೂ ಸುರಗಿ ಅವರೆ,

ನಿಮಗೆಲ್ಲರಿಗೂ ತುಂಬಾ ಧನ್ಯವಾದಗಳು. ಪ್ರೋತ್ಸಾಹ ಹೀಗೇ ಇರಲೆಂದು ಹಾರೈಸುವೆ :)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-64490393777319179512008-12-17T21:33:00.000+05:302008-12-17T21:33:00.000+05:30I am with youI am with youShashi Dodderihttps://www.blogger.com/profile/10795399295344549781noreply@blogger.comtag:blogger.com,1999:blog-1764648151032111174.post-23364090748700934972008-12-17T17:03:00.000+05:302008-12-17T17:03:00.000+05:30ನಿಮ್ಮ ಬರಹ ಓದುತ್ತಿದ್ದಂತೆ ಪತ್ರಿಕೆಗಳ ಬಗ್ಗೆ ಮಾತಾಡಿ ಹಿರ...ನಿಮ್ಮ ಬರಹ ಓದುತ್ತಿದ್ದಂತೆ ಪತ್ರಿಕೆಗಳ ಬಗ್ಗೆ ಮಾತಾಡಿ ಹಿರಿಯರೊಬ್ಬರು 'ಸಾಮಾನ್ಯರ ಅಸಾಮಾನ್ಯ ಮಾತುಗಳು' ಕೇಳಿಸುವಿದಿಲ್ಲ ಎಂದು ಹೇಳಿದ್ದು ನೆನಪಾಯಿತು. ಇಂಥ ದನಿಗಳಿಗೆ ಮಾಧ್ಯಮಗಳೇ ವೇದಿಕೆಯಾಗಬೇಕು..ಆದರೆ ಎಲ್ಲವೂ ನಾವಂದುಕೊಂಡಂತೆ ಆಗುತ್ತಿಲ್ಲ. ಉದಯವಾಣಿಗೆ ಥ್ಯಾಂಕ್ಸ್ ಹೇಳೋಣ..ಜೊತೆಗೆ ನಿಮ್ಮ ಹೋರಾಟದ ಹಾದಿಗೆ ನಮ್ಮದೂ ಸಾಥ್ ಇದೆ..ಶುಭವಾಗಲಿ ಅಕ್ಕಾ..
ತುಂಬು ಪ್ರೀತಿ,
ಚಿತ್ರಾಚಿತ್ರಾಕರ್ಕೇರಾ, ದೋಳ್ಪಾಡಿhttps://www.blogger.com/profile/16797937193370611978noreply@blogger.comtag:blogger.com,1999:blog-1764648151032111174.post-46645566332475783482008-12-17T07:17:00.000+05:302008-12-17T07:17:00.000+05:30ತೇಜಸ್ವಿನಿಯವರೇ,ಗುರಿಯೆಡೆಗೆ ನೀವು ಇಟ್ಟ ಮೊದಲ ಹೆಜ್ಜೆಗೆ ಸ...ತೇಜಸ್ವಿನಿಯವರೇ,

ಗುರಿಯೆಡೆಗೆ ನೀವು ಇಟ್ಟ ಮೊದಲ ಹೆಜ್ಜೆಗೆ ಸಿಕ್ಕ ಜಯ ಇದು. ಅಭಿನಂದನೆಗಳು !

ನೀವು ನೆಟ್ಟ ಜಾಗೃತಿಯ ಸಸಿ ಬೆಳಯಲಿ ಹೆಮ್ಮರವಾಗಲಿ..Shivhttps://www.blogger.com/profile/00914167328185472713noreply@blogger.comtag:blogger.com,1999:blog-1764648151032111174.post-79107519341414968852008-12-16T19:37:00.000+05:302008-12-16T19:37:00.000+05:30ಬದಲಾವಣೆಯ ಬೀಜ ಮಹಲುಗಳಲ್ಲಿ ಹುಟ್ಟುವುದಿಲ್ಲ ತೇಜಸ್ವಿನಿ, ಅ...ಬದಲಾವಣೆಯ ಬೀಜ ಮಹಲುಗಳಲ್ಲಿ ಹುಟ್ಟುವುದಿಲ್ಲ ತೇಜಸ್ವಿನಿ, ಅದು ಚಿಕ್ಕ ಪುಟ್ಟ ಕಾಫಿ ಹೌಸ್ ಗಳಲ್ಲಿ ಮೊಳಕೆಯೊಡೆಯುತ್ತವೆ.
ನಿಮ್ಮ ಬರಹಗಳು ಮತ್ತು ಸ್ಪಂದನೆಗಳು ಆಪ್ತವಾಗಿರುತ್ತವೆ.suragi \ ushakattemanehttps://www.blogger.com/profile/16850125064844723617noreply@blogger.comtag:blogger.com,1999:blog-1764648151032111174.post-12707558221259919402008-12-15T14:52:00.000+05:302008-12-15T14:52:00.000+05:30ನನ್ನೀ ಪುಟ್ಟ ಹೋರಾಟಕ್ಕೆ ಬೆಂಬಲವನ್ನಿತ್ತು ಪ್ರೋತ್ಸಾಹಿಸಿದ...ನನ್ನೀ ಪುಟ್ಟ ಹೋರಾಟಕ್ಕೆ ಬೆಂಬಲವನ್ನಿತ್ತು ಪ್ರೋತ್ಸಾಹಿಸಿದ, ನನ್ನ ಜೊತೆಗೂಡಿದ ಎಲ್ಲರಿಗೂ ತುಂಬಾ ತುಂಬಾ ಧನ್ಯವಾದಗಳು. ಈ ಬರಹದ ಮೂಲಕ ನಾನು ಮಾಡಿಕೊಂಡಿರುವ ಮನವಿಯನ್ನು ನೀವು ಸದಾ ನೆನಪಿನಲ್ಲಿಡುವಿರೆಂದು ಆಶಿಸುವೆ. ನನಗೆ ಎರಡು ಮುಖ್ಯ ಉದ್ದೇಶಗಳಿದ್ದವು. ಒಂದು ಆ ವೈದ್ಯನ ಕಣ್ತೆರೆಸುವುದು(ಸಾಧ್ಯವಾದರೆ?) ಹಾಗೇಯೇ ಅಂತಹ ಅಮಾನವೀಯ ಯೋಚನೆಗಳಿರುವ ವೈದ್ಯರನ್ನು ಎಚ್ಚರಿಸುವುದು(ಇದು ಎಷ್ಟರಮಟ್ಟಿಗೆ ಸಾಧ್ಯವಾಗಿದೆ ಎಂದು ತಿಳಿಯೆ!!)
ಎರಡನೆಯದಾಗಿ ನನ್ನ ಸ್ನೇಹಿತರಲ್ಲಿ, ಆತ್ಮೀಯರಲ್ಲಿ, ಪರಿಚಿತರಲ್ಲಿ ಜಾಗೃತಿಮೂಡಿಸುವುದು. ತಮ್ಮ ನೆರೆಹೊರೆಯಲ್ಲೋ ಅಫೀಸಿನಲ್ಲೋ ಇಲ್ಲಾ ಸಮಾಜದಲ್ಲೋ ಎಲ್ಲಾದರೂ ಅಂಗವಿಕಲರಿಗೆ ಅನ್ಯಾಯ, ಅವಮಾನ, ದೌರ್ಜನ್ಯಗಳಾಗುತ್ತಿದ್ದರೆ ಅವರೂ ಎಚ್ಚೆತ್ತುಕೊಂಡು ಅವರ ಬೆಂಬಲಕ್ಕೆ ಬರುವಂತಾಗಲೀ, ಪ್ರತಿಭಟಿಸುವ ಜಾಗೃತಿಮೂಡುವಂತಾಗಲಿ ಎಂದು. ಈ ನಿಟ್ಟಿನಲ್ಲಿ(ಅಂದರೆ ಎರಡನೆಯ ಉದ್ದೇಶದಲ್ಲಿ) ನಾನು ಸಾಕಷ್ಟು ಯಶಸ್ವಿಯಾಗಿರುವೆನೆಂದು ತಿಳಿದಿರುವೆ.

ಮತ್ತೊಮ್ಮೆ ತಮಗೆಲ್ಲಾ ನನ್ನ ಕೃತಜ್ಞತೆಗಳು.

@ ವಿನಾಯಕ ಕೆ.ಎಸ್. ಅವರೆ,

ಎಲ್ಲರ ಪಾಡು ಒಂದೆಲ್ಲಾ ಒಂದು ರೀತಿಯಲ್ಲಿ ವ್ಯವಸ್ಥೆಯೊಳಗಣ ಅವ್ಯವಸ್ಥೆಗೆ ಗುರಿಯಾಗಿರುತ್ತದೆಯೇ. ಹಾಗೆಂದು ಅಸಹಾಯಕತೆಯನ್ನಾಗಲೀ, ಆಕ್ರೋಶವನ್ನು ಪ್ರಕಟಿಸುವುದರಿಂದಾಗಲೀ, ಇದು ಹೀಗೇ.. ಇದರಲ್ಲೇ ನಾವು ಏಗಬೇಕೆಂಬ ನಿರ್ಲಿಪ್ತತೆಯನ್ನು ಹೊಂದುವುದರಿಂದಾಗಲೀ ಯಾವ (ಅ)ವ್ಯವಸ್ಥೆಯನ್ನೂ ಸರಿಪಡಿಸಲಾಗದು. ನಮ್ಮ ಪಾಡು ಇಷ್ಟೇ, ಇದರಲ್ಲೇ ಸುಖ ನೋಡಬೇಕೆಂದುಕೊಂಡಿದ್ದರೆ ನಮಗೆ ಸ್ವಾತಂತ್ರ್ಯವೇ ದೊಕುತ್ತಿರಲಿಲ್ಲ ಅಲ್ಲವೇ? ನಾನು ಮೊದಲ ಲೇಖನದಲ್ಲೇ ಬರೆದಿರುವೆ. ಬದಲಾವಣೆ ಎಂಬುದು ಒಂದು ದಿನದಲ್ಲೋ ಇಲ್ಲಾ ಒಂದು ಭಾಷಣದ ಮೂಲಕವೋ ಇಲ್ಲಾ ಒಂದು ಬರಹದಿಂದಲೋ ಬರುವಂತಹದ್ದಲ್ಲ. ಆದರೆ ಎಲ್ಲಿಂದಲಾದರೂ ಒಂದು ಸಣ್ಣ ಆರಂಭ ಆಗಲೇ ಬೇಕು ತಾನೆ? ಆ ಆರಂಭವನ್ನಷ್ಟೇ ನಾನು ಮಾಡಿರುವುದು. ಆದರೆ ಇದು ಅಂತಿಮವಂತೂ ಖಂಡಿತ ಅಲ್ಲ. ನನಗನ್ನಿಸಿದ್ದನ್ನು ನೇರವಾಗಿ ಹೇಳಿರುವೆ. ದಯವಿಟ್ಟು ಅನ್ಯಥಾ ಭಾವಿಸದರಿ ಎಂದು ವಿನಂತಿಸುವೆ.

ಧನ್ಯವಾದಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-7682419631459927132008-12-15T12:47:00.000+05:302008-12-15T12:47:00.000+05:30ತೇಜಸ್ವಿನಿನಿಮ್ಮ ಬರವಣಿಗೆಯನ್ನು ಪ್ರಕಟಿಸಿರುವ ಉದಯವಾಣಿಯನ್...ತೇಜಸ್ವಿನಿ

ನಿಮ್ಮ ಬರವಣಿಗೆಯನ್ನು ಪ್ರಕಟಿಸಿರುವ ಉದಯವಾಣಿಯನ್ನು ನಾವು ಅಭಿನಂದಿಸಲೇ ಬೇಕು. ನೀವು ಯಾವಾಗಲೂ " ಹೋರಾಟ ಒಬ್ಬೊಬ್ಬರಿಂದಲೇ ಪ್ರಾರಂಭವಾಗಬೇಕು " ಎಂದು ಏಕೆ ಹೇಳುತ್ತಿದ್ದಿರೆಂದು ಈಗ ಸ್ಪಷ್ಟವಾಯಿತು.ಇನ್ನು ಯಾವ ರೀತಿಯಲ್ಲಿ ಇಂತಹವರಿಗೆ ರಚನಾತ್ಮಕವಾಗಿ ಸಹಾಯ ಮಾಡಲು ಸಾಧ್ಯ ಎಂಬುದನ್ನು ಗಂಭೀರವಾಗಿ ಯೋಚಿಸುತ್ತಿರುವೆ.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-1764648151032111174.post-89499824081470805542008-12-15T11:34:00.000+05:302008-12-15T11:34:00.000+05:30ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-1912049207909729682008-12-15T11:14:00.000+05:302008-12-15T11:14:00.000+05:30abhinandanegalu.. :) idu horatada modala jaya...abhinandanegalu.. :) idu horatada modala jaya...kanasuhttps://www.blogger.com/profile/03329222350127592677noreply@blogger.comtag:blogger.com,1999:blog-1764648151032111174.post-23369834704538597692008-12-15T01:02:00.000+05:302008-12-15T01:02:00.000+05:30ತೇಜು, ಆ ವೈದ್ಯನಿಗೆ ಒಂದಿಷ್ಟು ನಾಚಿಕೆಯಾಗಿ, ಒಂದಷ್ಟು ಜವಾ...ತೇಜು, ಆ ವೈದ್ಯನಿಗೆ ಒಂದಿಷ್ಟು ನಾಚಿಕೆಯಾಗಿ, ಒಂದಷ್ಟು ಜವಾಬ್ದಾರಿಯ ಅರಿವು ಮೂಡಿದರೆ ನಿನ್ನ ಶ್ರಮ ಸಾರ್ಥಕ.
ಜೊತೆಗೆ, ಉಳಿದ ಜನತೆಗೂ ಇತರರನ್ನು ಮನುಷ್ಯರಂತೆಯೇ ಕಾಣುವ ಗುಣ ಬಂದರಂತೂ ಸಂತೋಷವೇ. ಹಾಗೇ ಆಗಲಿ ಎಂದು ಹಾರೈಸುತ್ತೇನೆ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-1764648151032111174.post-54047404742220608942008-12-14T21:34:00.000+05:302008-12-14T21:34:00.000+05:30FINE . ಇದನ್ನ ಓದಿ ಆ ವೈದ್ಯ ಸರಿಯಾಗ್ತಾನೋ ಇಲ್ವೋ ಆದ್ರೆ ಒ...FINE .

ಇದನ್ನ ಓದಿ ಆ ವೈದ್ಯ ಸರಿಯಾಗ್ತಾನೋ ಇಲ್ವೋ ಆದ್ರೆ ಒಂದಿಷ್ಟು ಜನರ ತಿದ್ದಿಕೊಂಡ್ರೂ ಸಾಕು ಅದೇ ’ಹೋರಾಟ’ದ ನಿಜವಾದ ಸಾರ್ಥಕತೆ!ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-1764648151032111174.post-9486565554977188592008-12-14T18:46:00.000+05:302008-12-14T18:46:00.000+05:30ಹೆಗಡೆಯವರೇ,ನಾನು ವ್ಯವಸ್ಥೆಯೊಳಗೊಂದಾಗು ಅಂತಾ ನನ್ನ ಬ್ಲಾಗಿ...ಹೆಗಡೆಯವರೇ,
ನಾನು ವ್ಯವಸ್ಥೆಯೊಳಗೊಂದಾಗು ಅಂತಾ ನನ್ನ ಬ್ಲಾಗಿನಲ್ಲಿ ಒಂದು ಲೇಖನ ಹಾಕಿರುವೆ...ನಮ್ಮ ಪಾಡು ಅಷ್ಟೆ! ನನ್ನ ವೃತ್ತಿಯ ದೃಷ್ಟಿಯಿಂದಾಗಿ ಈ ವಿಚಾರದ ಕುರಿತು ಹೆಚ್ಚು ಮಾತಾಡಲಾರೆ. ಕ್ಷಮೆ ಇರಲಿವಿನಾಯಕ ಕೆ.ಎಸ್https://www.blogger.com/profile/01365573644975654456noreply@blogger.comtag:blogger.com,1999:blog-1764648151032111174.post-14966472588569014062008-12-13T11:08:00.000+05:302008-12-13T11:08:00.000+05:30ತೇಜಸ್ವಿನಿ,ನಿನ್ನ ಹೋರಾಟ ಒಂದು ಹಂತಕ್ಕೆ ಬಂದಂತಾಯಿತು. ಜನತ...ತೇಜಸ್ವಿನಿ,
ನಿನ್ನ ಹೋರಾಟ ಒಂದು ಹಂತಕ್ಕೆ ಬಂದಂತಾಯಿತು. ಜನತಾವಾಣಿಯನ್ನು ಓದಿದ ಮೇಲಾದರೂ ಆ ವೈದ್ಯಮಹಾಶಯ ಸುಧಾರಿಸಿದರೆ, ಅದೇ ನಿಜವಾದ ಗೆಲವು. ಇದನ್ನು ಓದಿದ ಇತರ ವೈದ್ಯರಿಗೂ ಇದು ನೈತಿಕ ಪಾಠವಾಗಲಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1764648151032111174.post-49029582192003693662008-12-13T10:43:00.000+05:302008-12-13T10:43:00.000+05:30ಹಾರೈಕೆಗಳೊಂದಿಗೆ....:-)ಮುಂದೆ???????...ನಾನಂತು ನಿಮ್ಮ ಜ...ಹಾರೈಕೆಗಳೊಂದಿಗೆ....:-)
ಮುಂದೆ???????...ನಾನಂತು ನಿಮ್ಮ ಜೊತೆಗೂಡುವೆಕುಕೂಊ..https://www.blogger.com/profile/07314137566666903061noreply@blogger.comtag:blogger.com,1999:blog-1764648151032111174.post-28027726095490522442008-12-13T09:12:00.000+05:302008-12-13T09:12:00.000+05:30ನಿಮ್ಮ ಹೋರಾಟದ ಜತೆಯಿದ್ದೇವೆ.ಆ ಪತ್ರಕರ್ತನಿಗೆ ನನ್ನದೂ ಒಂದ...ನಿಮ್ಮ ಹೋರಾಟದ ಜತೆಯಿದ್ದೇವೆ.

ಆ ಪತ್ರಕರ್ತನಿಗೆ ನನ್ನದೂ ಒಂದು ಥ್ಯಾಂಕ್ಸ್.ಬೇರೆ ಪತ್ರಿಕೆಯಲ್ಲಿ ಕೂಡ ಬರದೇ ಇದ್ದುದಕ್ಕೆ ಕೊಂಚ ಉದಾಸವಾಯ್ತು ಮನ.Anonymousnoreply@blogger.comtag:blogger.com,1999:blog-1764648151032111174.post-30991289974524593972008-12-12T22:49:00.000+05:302008-12-12T22:49:00.000+05:30ತೇಜಸ್ವಿನಿ ಮೇಡಮ್, ನಿಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲ ಇದ...ತೇಜಸ್ವಿನಿ ಮೇಡಮ್,

ನಿಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲ ಇದೆ...
ಉದಯವಾಣೀ ದಿನಪತ್ರಿಕೆಗೂ ಧನ್ಯವಾದಗಳು.
ಈ ವಿಚಾರ ಉಳಿದೆಲ್ಲಾ ಪತ್ರಿಕೆಗಳಲ್ಲಿ ಬಂದಿದ್ದರೆ ಇನ್ನೂ ಚೆನ್ನಿತ್ತು. ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವೂ ಇದೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1764648151032111174.post-90935718037374418222008-12-12T22:24:00.000+05:302008-12-12T22:24:00.000+05:30ಆ ವೈದ್ಯ ಮಾತ್ರವಲ್ಲ ಬಹಳಷ್ಟು ವೈದ್ಯರು ನೀವು ಕಲಿಸಿದ ಪಾಠ ...ಆ ವೈದ್ಯ ಮಾತ್ರವಲ್ಲ ಬಹಳಷ್ಟು ವೈದ್ಯರು ನೀವು ಕಲಿಸಿದ ಪಾಠ ಅರ್ಥಮಾಡಲಿ ಎಂದು ಆಶಿಸುವೆ.
no words....ಬಾನಾಡಿhttps://www.blogger.com/profile/07618866040915386722noreply@blogger.comtag:blogger.com,1999:blog-1764648151032111174.post-75362000430610604392008-12-12T22:22:00.000+05:302008-12-12T22:22:00.000+05:30ತೇಜು ಅಕ್ಕ,ಶುಭಾಶಯಗಳು. ಇದು ಎಲ್ಲಾ ಪತ್ರಿಕೆಗಳಲ್ಲಿ ಬಂದಿದ...ತೇಜು ಅಕ್ಕ,
ಶುಭಾಶಯಗಳು. ಇದು ಎಲ್ಲಾ ಪತ್ರಿಕೆಗಳಲ್ಲಿ ಬಂದಿದ್ದರೆ ಚೆನ್ನಾಗಿರುತ್ತಿತ್ತು. ಹೆಚ್ಚು ಜನರಿಗೆ ಮುಟ್ಟುತ್ತಿತ್ತು ಎಂದು ನನ್ನ ಭಾವನೆ.

ನಿಮ್ಮ ಎಲ್ಲಾ ಪ್ರಯತ್ನಗಳಿಗೆ ನಾನು ನಿಮ್ಮೊಟ್ಟಿಗಿರುತ್ತೇನೆ.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-1764648151032111174.post-17533599623477918242008-12-12T21:27:00.000+05:302008-12-12T21:27:00.000+05:30ತೇಜಸ್ವಿನಿ,ನಿಮಗೆ ಸಂದ ಮೊದಲ ಜಯಕ್ಕೆ ನನ್ನ ಅಭಿನಂದನೆಗಳು. ...ತೇಜಸ್ವಿನಿ,

ನಿಮಗೆ ಸಂದ ಮೊದಲ ಜಯಕ್ಕೆ ನನ್ನ ಅಭಿನಂದನೆಗಳು. all the best for future

PaLaPaLahttps://www.blogger.com/profile/06444653191113838508noreply@blogger.comtag:blogger.com,1999:blog-1764648151032111174.post-55379937298220921142008-12-12T21:15:00.000+05:302008-12-12T21:15:00.000+05:30ತೇಜಸ್ವಿನಿಯವರೇ,ಮೊದಲಿಗೆ ನಿಮ್ಮ ಹೋರಾಟದ ಗೆಲುವಿನ ಹೆಜ್ಜೆಗ...ತೇಜಸ್ವಿನಿಯವರೇ,
ಮೊದಲಿಗೆ ನಿಮ್ಮ ಹೋರಾಟದ ಗೆಲುವಿನ ಹೆಜ್ಜೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ನೀವು ಯಾಕೆ ಸ್ವಾರಸ್ಯರಹಿತ ಸುದ್ದಿ ಅಂತೀರ, ನಿಮ್ಮ ನೋವು ಹಾಗೆ ಹೇಳಿಸುತ್ತೆ. ಆದ್ರೆ ಪೇಪರ್ ನವರು ಹಾಗೆ ತಿಳಿದು ಪ್ರಕಟಿಸದಿದ್ದರೆ ಅವರಂತ ವಿಕಲಚೇತನರು ಮತ್ಯಾರೂ ಇಲ್ಲ.ನಿಮ್ಮ ಹೋರಾಟಕ್ಕೆ ನನ್ನ ಬೆಂಬಲ ಖಂಡಿತವಾಗಿಯೂ ಇದೆ.ಪ್ರಕಟಿಸಿದ ಪತ್ರಿಕೆಯವರಿಗೆ ಧನ್ಯವಾದಗಳು.ಭಾರ್ಗವಿhttps://www.blogger.com/profile/07870956350889381070noreply@blogger.comtag:blogger.com,1999:blog-1764648151032111174.post-11010389955535950362008-12-12T19:06:00.000+05:302008-12-12T19:06:00.000+05:30ತೇಜಕ್ಕ, ನಿನ್ನ ಹೋರಾಟದ ಮೊದಲ ಹೆಜ್ಜೆ ಸಕ್ಸಸ್! ಅಭಿನಂದನೆಗ...ತೇಜಕ್ಕ, ನಿನ್ನ ಹೋರಾಟದ ಮೊದಲ ಹೆಜ್ಜೆ ಸಕ್ಸಸ್! ಅಭಿನಂದನೆಗಳು! ಮುಂದಿನ ಹಾದಿಗೆ ಶುಭಾಶಯ ಕೂಡ.. :-)Harisha - ಹರೀಶhttps://www.blogger.com/profile/06053781336265673367noreply@blogger.com