tag:blogger.com,1999:blog-1764648151032111174.post6968979434738266179..comments2023-08-27T15:43:29.262+05:30Comments on ಮಾನಸ: ಅಂತರ್ಗಾಮಿತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger14125tag:blogger.com,1999:blog-1764648151032111174.post-50782228878525234712011-01-31T17:39:16.943+05:302011-01-31T17:39:16.943+05:30ಕತೆಯನ್ನು ಮೆಚ್ಚಿ ಸ್ಪಂದಿಸಿದ ಎಲ್ಲಾ ಸಹಮಾನಸಿಗರಿಗೂ ತುಂಬಾ...ಕತೆಯನ್ನು ಮೆಚ್ಚಿ ಸ್ಪಂದಿಸಿದ ಎಲ್ಲಾ ಸಹಮಾನಸಿಗರಿಗೂ ತುಂಬಾ ಧನ್ಯವಾದಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-64655899889434276042011-01-19T19:58:14.975+05:302011-01-19T19:58:14.975+05:30ಕಥೆ ಇಷ್ಟ ಆತು,ಪಾತ್ರಗಳು ಪಕ್ಕದಲ್ಲೆ ಹಾದುಹೋದಹಾಗನ್ಸಿತ್ತು...ಕಥೆ ಇಷ್ಟ ಆತು,ಪಾತ್ರಗಳು ಪಕ್ಕದಲ್ಲೆ ಹಾದುಹೋದಹಾಗನ್ಸಿತ್ತು, ನಿರೂಪಣೆ ಸಕತ್,ಹಿಂದೊಮ್ಮೆ ಓದಿದ ಅತಿ ಹಳೆಯ ಕಥೆಯೊಂದು ಸುಮ್ಮನೆ ನೆನಪಾಯ್ತು. ಅದರಲ್ಲಿ ಒಬ್ಬ ಹಣಕ್ಕಾಗಿ ಡಾಕ್ಟರೊಬ್ಬರಿಗೆ sperm donate ಮಾಡ್ತಾನೆ, ಮುಂದೊಮ್ಮೆ ಅವನು ಮದುವೆಯಾದ ಹುಡುಗಿಯ ತಾಯಿ ಅದೇ ಡಾಕ್ಟರರ ಬಳಿ sperm ಪಡೆದು ಮಗಳನ್ನು ಹೆತ್ತಿರುತ್ತಾಳೆ,ಮದುವೆಯ ನಂತರ ಯಾವುದೋ ವಿಶಯ ಮಾತನಾಡುತ್ತ ಆ ಸಂಗತಿ ತಿಳಿದ ಅವನ ತಾಕಲಾಟ, ತಂತ್ರಜ್ನಾನದ ಇನ್ನೊಂದು ಮುಖಗಳನ್ನು ಕಥೆಗಾರ ಸುಂದರವಾಗಿ ಕಟ್ಟಿದ್ದ, ಕಥೆ ಮತ್ತು ಕಥೆಗಾರ ಎರಡೂ ನೆನಪಿಲ್ಲ.

'ಸತ್ಯ ಒಪ್ಕೊಂಡು ಹೋಗ್ಲಾ? ಇಲ್ಲಾ ಈಗಿರುವ ನಂಬಿಕೆಯನ್ನೇ ಸತ್ಯವೆಂದು ಸುಮ್ಮನಿದ್ದುಬಿಡ್ಲಾ' ಎನ್ನುವ ಮಾತುಗಳಿಗೆ ಕ್ಷಣ ಸುಮ್ಮನಾಗಿ ಹೋದೆ. ಈ ಕಥೆಗಳೇ ಹೀಗೆ..venkat.bhatshttps://www.blogger.com/profile/07746724771518901359noreply@blogger.comtag:blogger.com,1999:blog-1764648151032111174.post-79027151967906939402011-01-17T21:28:26.995+05:302011-01-17T21:28:26.995+05:30tumbaa vinutana kathe. kathe doddadu amele odidara...tumbaa vinutana kathe. kathe doddadu amele odidaraayitu ennuttaa naalku naalku sala haydu hode. indu odalu kulitare onde usirige odi mugiside.
modala kelavu saalugalu odalu aasakti mudisadiddaru mundinda saalugalu oDisikondu odisuttave.
tumbaa chendada kathe. olle tiruvinalli antya needade mugisi odugarannu nadudaariyalli bittiddiraa... bahusha neemagu antya tale kedisirabeku allave...?ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1764648151032111174.post-32459020890986625672011-01-17T13:28:36.043+05:302011-01-17T13:28:36.043+05:30ಕಥೆ ತುಂಬ ಚೆನ್ನಾಗಿದೆಕಥೆ ತುಂಬ ಚೆನ್ನಾಗಿದೆwww.kumararaitha.comhttps://www.blogger.com/profile/07569695199860285923noreply@blogger.comtag:blogger.com,1999:blog-1764648151032111174.post-950951982535214392011-01-14T17:55:41.790+05:302011-01-14T17:55:41.790+05:30tumbaa chennagiddu kathe
ishta aatu
Happy Sankrant...tumbaa chennagiddu kathe
ishta aatu
Happy Sankranthiಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1764648151032111174.post-78895686109737911132011-01-14T09:24:53.294+05:302011-01-14T09:24:53.294+05:30nice story...nice story...ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-1764648151032111174.post-45063402202923646852011-01-13T23:34:47.208+05:302011-01-13T23:34:47.208+05:30ತೇಜಸ್ವಿನಿಯವರೆ,
ಒಬ್ಬ ವ್ಯಕ್ತಿಯ ಹುಟ್ಟಿನ ಸತ್ಯವನ್ನು ಗುಟ...ತೇಜಸ್ವಿನಿಯವರೆ,
ಒಬ್ಬ ವ್ಯಕ್ತಿಯ ಹುಟ್ಟಿನ ಸತ್ಯವನ್ನು ಗುಟ್ಟಾಗಿಟ್ಟು ಆನಂತರ ಅದವನಿಗೆ ಗೊತ್ತಾದಾಗ ಅವನ ಮಮನದಲ್ಲೇಳುವ ತಾಕಲಾಟಗಳನ್ನು ಹಾಗೂ ಸಂಘರ್ಷಗಳನ್ನು ತುಂಬಾ ಮಾರ್ಮಿಕವಾಗಿ ಚಿತ್ರಿಸಿದ್ದೀರಿ. ಕಥೆ ನಿರೂಪಣೆ ಮತ್ತು ಶಿರಸಿ ಕಡೆ ಭಾಷೆಯಿಂದಾಗಿ ಹೆಚ್ಚು ಗಮನ ಸೆಳೆಯುತ್ತದೆ. ಕಥೆ ಮುಗಿದ ನಂತರವೂ ವಿನಾಯಕ ಏನು ಮಾಡಬಹುದು ಎನ್ನುವ ಕುತೂಹಲವನ್ನು ಕಥೆ ಹಾಗೆ ಉಳಿಸಿಬಿಡುತ್ತದೆ. ಉತ್ತಮ ಕಥೆಗೆ ಧನ್ಯವಾದಗಳು ಹಾಗೂ ನಿಮಗೂ ಕೂಡ ಸಂಕ್ರಾಂತಿಯ ಶುಭಾಶಯಗಳು.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-1764648151032111174.post-32266006961999596992011-01-13T16:25:19.346+05:302011-01-13T16:25:19.346+05:30chennagide kathe.chennagide kathe.Vikasnoreply@blogger.comtag:blogger.com,1999:blog-1764648151032111174.post-53630731397567402482011-01-13T14:14:03.590+05:302011-01-13T14:14:03.590+05:30ಉತ್ತಮ ಕಥೆ ತೇಜಸ್ವಿನಿ ...ಸುಂದರ ಶೈಲಿ ...ಕೊನೆಯನ್ನು ಓದು...ಉತ್ತಮ ಕಥೆ ತೇಜಸ್ವಿನಿ ...ಸುಂದರ ಶೈಲಿ ...ಕೊನೆಯನ್ನು ಓದುಗರ ಕಲ್ಪನೆಗೆ ಬಿಟ್ಟದ್ದು ಇನ್ನೂ ಇಷ್ಟ ಆಯ್ತು.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-1764648151032111174.post-80145195810727206262011-01-13T13:38:25.576+05:302011-01-13T13:38:25.576+05:30ತೇಜಸ್ವಿನಿ..
ತರಂಗದಲ್ಲಿ ನಿಮ್ಮ ಹೆಸರು ನೋಡಿ ಮೊದಲು ಓದಿ...ತೇಜಸ್ವಿನಿ..

ತರಂಗದಲ್ಲಿ ನಿಮ್ಮ ಹೆಸರು ನೋಡಿ ಮೊದಲು ಓದಿದ್ದು ಇದೇ ಕಥೆ..
ತುಂಬಾ ಚೆನ್ನಾಗಿದೆ...

ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1764648151032111174.post-13795163379413465402011-01-13T13:24:55.343+05:302011-01-13T13:24:55.343+05:30ತುಂಬ ಸುಂದರವಾಗಿ ಮೂಡಿ ಬಂದಿದೆ.. ಚೆನ್ನಾಗಿದೆ..ಕೊನೆಯ ವರೆ...ತುಂಬ ಸುಂದರವಾಗಿ ಮೂಡಿ ಬಂದಿದೆ.. ಚೆನ್ನಾಗಿದೆ..ಕೊನೆಯ ವರೆಗೂ ಕುತುಹಲವನ್ನು ಕೆರಳಿಸುವಲ್ಲಿ ಸಫಲವಾಗಿದ್ದಿರಿ..ವಾಣಿಶ್ರೀ ಭಟ್https://www.blogger.com/profile/12906426271294990248noreply@blogger.comtag:blogger.com,1999:blog-1764648151032111174.post-84412039829353446572011-01-13T11:51:56.111+05:302011-01-13T11:51:56.111+05:30ತೇಜಕ್ಕ ,ಕಥೆ ಚೊಲೋ ಇದ್ದು.ಆದ್ರೆ ಮುಂದೆ ಎಂತ್ ಆಗ್ತು ?.....ತೇಜಕ್ಕ ,ಕಥೆ ಚೊಲೋ ಇದ್ದು.ಆದ್ರೆ ಮುಂದೆ ಎಂತ್ ಆಗ್ತು ?...curiosity ಬರ್ತಿದ್ದಂಗೆ ಕಥೆ ಮುಗ್ದು ಹೊತಲೆ ...:(ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-1764648151032111174.post-81289324495873561952011-01-13T11:13:39.823+05:302011-01-13T11:13:39.823+05:30ತೇಜಸ್ವಿನಿ ಮೇಡಮ್,
ಕತೆ ತುಂಬಾ ಚೆನ್ನಾಗಿದೆ. ನಿಮಗೂ ಮಕರ ...ತೇಜಸ್ವಿನಿ ಮೇಡಮ್,

ಕತೆ ತುಂಬಾ ಚೆನ್ನಾಗಿದೆ. ನಿಮಗೂ ಮಕರ ಸಂಕ್ರಾಂತಿಯ ಶುಭಾಶಯಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1764648151032111174.post-7481137461307241982011-01-13T11:06:16.468+05:302011-01-13T11:06:16.468+05:30good one tejaswini a touching tale.good one tejaswini a touching tale.umesh desaihttps://www.blogger.com/profile/18133521597105218300noreply@blogger.com