tag:blogger.com,1999:blog-1764648151032111174.post5601837715779787934..comments2023-08-27T15:43:29.262+05:30Comments on ಮಾನಸ: ಹೀಗೊಬ್ಬ ಕ್ರಾಂತಿಕಾರಿ ಸ್ವಾತಂತ್ರ್ಯಯೋಧನ ಕಥೆ...ತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger9125tag:blogger.com,1999:blog-1764648151032111174.post-75376813030563431732014-08-14T16:09:08.147+05:302014-08-14T16:09:08.147+05:30ಓದುವಾಗಲೇ ಎಂತಹ ಪುಳಕ..
ಇನ್ನು ಸ್ವತಃ ಅಜ್ಜನ ಬಾಯಿಂದ ಹೋರಾ...ಓದುವಾಗಲೇ ಎಂತಹ ಪುಳಕ..
ಇನ್ನು ಸ್ವತಃ ಅಜ್ಜನ ಬಾಯಿಂದ ಹೋರಾಟದ ದಿನಗಳನ್ನು ಕೇಳಿ ತಿಳಿದುಕೊಂಡಿದ್ದಿರಿ ಇನ್ನು ನಿಮಗೆಷ್ಟು ಸಂತಸವಾಗಿರಬೇಕೆಂದು ಊಹಿಸಬಲ್ಲೆ...

ನಮ್ಮಜ್ಜನಿಗೆ ಹದಿಹರೆಯವಿದ್ದಾಗ ಭಾರತ ಸ್ವಾತಂತ್ರ್ಯವಾಗಿದ್ದು..
ಅವರ ಸ್ಕೂಲಿನ ದಿನಗಳ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಕೇಳಿದ್ದು ಅಲ್ಪ ಸ್ವಲ್ಪ ನೆನಪಿತ್ತು.. ಈಗ ಕೇಳೋಣವೆಂದರೆ ಅವರಿಲ್ಲಾ.. :(

ಇರಲಿ..
ನಿಮ್ಮ ಅಜ್ಜ ಮತ್ತು ಅಜ್ಜಿಗೆ ಶರಣು..
ದೇಶಭಕ್ತಿ ತುಂಬಿದ ಲೇಖನ ಉಣಬಡಿಸಿದ ಮೊಮ್ಮಗಳಿಗೂ ಸಹ..ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-1764648151032111174.post-40688424244703675292013-08-28T15:19:55.714+05:302013-08-28T15:19:55.714+05:30ನೀವು ನಿಮ್ಮ ತಾತನ ಬಗ್ಗೆ ಬರೆದುದು ನನ್ನ ಅಜ್ಜನನ್ನು ನೆನಪಿ...ನೀವು ನಿಮ್ಮ ತಾತನ ಬಗ್ಗೆ ಬರೆದುದು ನನ್ನ ಅಜ್ಜನನ್ನು ನೆನಪಿಸುವಂತೆ ಮಾಡಿತು.ಸ್ವಾತಂತ್ರ್ಯ ಯೋಧರಾದ ನಿಮ್ಮ ತಾತನ ಬಗ್ಗೆ ಓದಿ ಹೆಮ್ಮೆಯಾಯಿತು.Anonymoushttps://www.blogger.com/profile/08848631504260716894noreply@blogger.comtag:blogger.com,1999:blog-1764648151032111174.post-8460579486262268292013-08-18T07:36:54.826+05:302013-08-18T07:36:54.826+05:30ಅಂದಿನ ಕಾಲಕ್ಕೆ ಅವರು ರಚಿಸಿದ್ದ ಲಾವಣಿಯನ್ನು ಓದಿ ವಿಸ್ಮಿತ...ಅಂದಿನ ಕಾಲಕ್ಕೆ ಅವರು ರಚಿಸಿದ್ದ ಲಾವಣಿಯನ್ನು ಓದಿ ವಿಸ್ಮಿತನಾದೆ. ಸಕಾಲಿಕ ಬರಹ.Subrahmanyahttps://www.blogger.com/profile/18168535406370664157noreply@blogger.comtag:blogger.com,1999:blog-1764648151032111174.post-37429498292865059352013-08-17T15:46:02.929+05:302013-08-17T15:46:02.929+05:30nimma taatanavarige nanna shata shata praNaama...
...nimma taatanavarige nanna shata shata praNaama...

nivu bareda reetiyu nanage spoorthi tumbitu...
thank you for sharing this...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1764648151032111174.post-10387310203925076712013-08-17T09:05:24.593+05:302013-08-17T09:05:24.593+05:30ಉತ್ತಮ ಲೇಖನ. ಈ ಹಿರಿಯರ ಬಗ್ಗೆ ಓದಿ ಕಣ್ಣು ಒದ್ದೆಯಾದವು. ಈ...ಉತ್ತಮ ಲೇಖನ. ಈ ಹಿರಿಯರ ಬಗ್ಗೆ ಓದಿ ಕಣ್ಣು ಒದ್ದೆಯಾದವು. ಈ ಲೇಖನಕ್ಕಾಗಿ ಧನ್ಯವಾದ.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-1764648151032111174.post-32182573525423111542013-08-15T22:17:40.189+05:302013-08-15T22:17:40.189+05:30nange sumar vishya gottittille ajjana bagge... fee...nange sumar vishya gottittille ajjana bagge... feeling proud to be his grandson :)Sudarshan Bhathttps://www.blogger.com/profile/04354634004790530038noreply@blogger.comtag:blogger.com,1999:blog-1764648151032111174.post-12958165581953968562013-08-15T16:02:45.271+05:302013-08-15T16:02:45.271+05:30ವೀರ ಅಜ್ಜನಿಗೆ ಧೀರೆ ಮೊಮ್ಮಗಳಿಂದ ಭಾವಪೂರ್ಣ ಮತ್ತು ಅರ್ಥಪೂ...ವೀರ ಅಜ್ಜನಿಗೆ ಧೀರೆ ಮೊಮ್ಮಗಳಿಂದ ಭಾವಪೂರ್ಣ ಮತ್ತು ಅರ್ಥಪೂರ್ಣ ಶ್ರದ್ಧಾಂಜಲಿ. ಓದಿ ಹೆಮ್ಮೆಯೆನಿಸಿತು. ನನಗೆ ಗೊತ್ತಿರುವ ಒಂದು ಲಾವಣಿ ಹಾಡನ್ನು ಇವತ್ತು ಫೇಸ್ಬುಕ್ ಗೋಡೆಗೆ ಅಂಟಿಸಿದ್ದೇನೆ. :-)ಶ್ರೀವತ್ಸ ಜೋಶಿhttp://sjoshi.podbean.comnoreply@blogger.comtag:blogger.com,1999:blog-1764648151032111174.post-70548265225052654142013-08-15T14:47:47.191+05:302013-08-15T14:47:47.191+05:30ಈ ಸ್ವಾತಂತ್ರ್ಯದಿನದಂದು ನಿಮ್ಮ ಅಜ್ಜ,ಅಜ್ಜಿಯರಿಗೆ ನನ್ನ ಶತ...ಈ ಸ್ವಾತಂತ್ರ್ಯದಿನದಂದು ನಿಮ್ಮ ಅಜ್ಜ,ಅಜ್ಜಿಯರಿಗೆ ನನ್ನ ಶತಶತ ಪ್ರಣಾಮಗಳು. ಅವರು ರಚಿಸಿದ ಲಾವಣಿ ಓದಿ ರೋಮಾಂಚನವಾಯಿತು. ಅವರ ಮೊಮ್ಮಗಳಾದ ನೀವು ಧನ್ಯರು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-1764648151032111174.post-90204194944247685542013-08-15T00:45:02.908+05:302013-08-15T00:45:02.908+05:30ನಿಮ್ಮ ಅಜ್ಜ ಅಜ್ಜಿ ಸ್ವಾತಂತ್ರ್ಯ ಯೋಧರಾಗಿದ್ದರು ಅಂತ ತಿಳಿ...ನಿಮ್ಮ ಅಜ್ಜ ಅಜ್ಜಿ ಸ್ವಾತಂತ್ರ್ಯ ಯೋಧರಾಗಿದ್ದರು ಅಂತ ತಿಳಿದು ತುಂಬಾ ಸಂತೋಷವಾಯಿತು. ಅದರಲ್ಲೂ ಕ್ರಾಂತಿಕಾರಿಗಳಾಗಿದ್ದರು ಅಂತ ತಿಳಿದು ಮತ್ತಷ್ಟು ಸಂತೋಷ. ನೀವು ಅಂತ ದೇಶಭಕ್ತ ಕ್ರಾಂತಿಕಾರಿ ಸ್ವಾತಂತ್ಯ ವೀರರ ಮೊಮ್ಮಗಳಾದದ್ದು ಹೆಮ್ಮೆಯ ವಿಚಾರ. ದೇಶ ಕಟ್ಟಿದ ಇಂತಹ ಅಜ್ಞಾತ ಹೋರಾಟಗಾರರಿಗೆ ಶತ ಶತ ಪ್ರಣಾಮ.ರಾಮಚಂದ್ರ ಹೆಗಡೆnoreply@blogger.com