tag:blogger.com,1999:blog-1764648151032111174.post5583016488589961322..comments2023-08-27T15:43:29.262+05:30Comments on ಮಾನಸ: ಹನಿ ಬದುಕಿನ ನಿರೀಕ್ಷೆ....ತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger11125tag:blogger.com,1999:blog-1764648151032111174.post-8248246694243864032011-10-07T17:28:57.756+05:302011-10-07T17:28:57.756+05:30ಚೆಂದದ ಕವನಚೆಂದದ ಕವನಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1764648151032111174.post-48080847101893360792011-10-06T12:56:49.034+05:302011-10-06T12:56:49.034+05:30ಕವನ ತುಂಬಾ ಚನ್ನಾಗಿದೆ...ಕವನ ತುಂಬಾ ಚನ್ನಾಗಿದೆ...deevatigehttp://deevatige.blogspot.comnoreply@blogger.comtag:blogger.com,1999:blog-1764648151032111174.post-76101074330298406012011-09-18T19:10:26.623+05:302011-09-18T19:10:26.623+05:30ಅರ್ಥವತ್ತಾದ ಸಾಲುಗಳು ಅಕ್ಕ!!
ನಿಮ್ಮ ಕವನಗಳಿಗೆ ಸೂಕ್ತ ಚಿ...ಅರ್ಥವತ್ತಾದ ಸಾಲುಗಳು ಅಕ್ಕ!!
ನಿಮ್ಮ ಕವನಗಳಿಗೆ ಸೂಕ್ತ ಚಿತ್ರ ಇದ್ದರೆ ಚೆನ್ನಾಗಿರುತ್ತೆ ಎಂದು ಹಿಂದೆ ಹೇಳಿದ್ದೆ...
ಕ್ಷಮಿಸಿ..ಅದರ ಅಗತ್ಯ ಇಲ್ಲ...ಕವನದ ಸಾಲುಗಳೇ ಹಲವಾರು ದೃಶ್ಯಾವಳಿಗಳನ್ನು ನಿರೂಪಿಸುತ್ತವೆ..ನೇಪಥ್ಯದಲ್ಲಿರುವ ಚಿತ್ರಗಳೂ ಕಾಣುತ್ತವೆ :)

ನಿರೀಕ್ಷೆ ಗರಿಗೆದರಿದೆ...ಎಲ್ಲ ಮೋಡಗಳು ಮಳೆ ಸುರಿಸುವುದಿಲ್ಲ..
"ಮತ್ತೆ ದೂರದಲ್ಲೆಲ್ಲೋ...ಗುಡುಗಿದ ಸದ್ದು" ಈ ಸಾಲು ನಿರೀಕ್ಷೆ ಹೆಚ್ಚಿಸುತ್ತಿದೆ...ಭರವಸೆ ಮೂಡಿಸುತ್ತಿದೆ..
ಬರೀ ಗುಡುಗು, ಮಿಂಚುಗಳ ಆರ್ಭಟವೇ ಆದರೆ ಏನು ಪ್ರಯೋಜನ?
ಕಾಯುವಿಕೆಗೂ ಒಂದು ಅರ್ಥಬೇಕು ಎಂಬ ತಾತ್ಪರ್ಯ ಇದೆ!nsruhttps://www.blogger.com/profile/09242198803861166520noreply@blogger.comtag:blogger.com,1999:blog-1764648151032111174.post-86718069668581467062011-09-18T17:14:00.888+05:302011-09-18T17:14:00.888+05:30ಗುಡುಗು ಸದ್ದುಗಳು ಮತ್ತೆ ಬರುತಿವೆ,
ಹೊಸ ಬದುಕಿನ ಸಂದೇಶ
ಹಳ...ಗುಡುಗು ಸದ್ದುಗಳು ಮತ್ತೆ ಬರುತಿವೆ,
ಹೊಸ ಬದುಕಿನ ಸಂದೇಶ
ಹಳೆ ಬದುಕಿನ ಮೆಲುಕು
ಸಾಲುಗಳ ಮಿಲನ ಅದ್ಭುತಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1764648151032111174.post-62635695892109805122011-09-17T10:36:00.521+05:302011-09-17T10:36:00.521+05:30ಒಂದಾದನಂತರ ಮತ್ತೊಮ್ದರ ನಿರೀಕ್ಷೆ, ತಾಕಲಾಟ !. ಕವನ ಅರ್ಥಪೂ...ಒಂದಾದನಂತರ ಮತ್ತೊಮ್ದರ ನಿರೀಕ್ಷೆ, ತಾಕಲಾಟ !. ಕವನ ಅರ್ಥಪೂರ್ಣವಾಗಿದೆSubrahmanyahttps://www.blogger.com/profile/18168535406370664157noreply@blogger.comtag:blogger.com,1999:blog-1764648151032111174.post-26483461854606091972011-09-16T10:43:47.162+05:302011-09-16T10:43:47.162+05:30Wow!!! sundaravaada padagala prayoga , artha tumbi...Wow!!! sundaravaada padagala prayoga , artha tumbida kavana.. tumba ishta aatu :)Ambikahttps://www.blogger.com/profile/11260289716681524487noreply@blogger.comtag:blogger.com,1999:blog-1764648151032111174.post-74633986304016861212011-09-14T10:42:08.943+05:302011-09-14T10:42:08.943+05:30ತೇಜಸ್ವಿನಿ...ಮತ್ತೆಲ್ಲೋ ಸಣ್ಣನೆ ಗುಡುಗಿದ ಸದ್ದು...ಇದರ ಪ...ತೇಜಸ್ವಿನಿ...ಮತ್ತೆಲ್ಲೋ ಸಣ್ಣನೆ ಗುಡುಗಿದ ಸದ್ದು...ಇದರ ಪ್ರಯೋಗ ಬಹಳ ಹಿಡಿಸಿತು..ಪ್ರತಿ ಚರಣದ ನಂತರ..ಇಲ್ಲಿ ಎಲ್ಲಾ ಆದರೂ ಮತ್ತೆಲ್ಲೋ ಮತ್ತೇನೋ ಆಗುತಿದೆ ..ಅಲ್ಲಿ ಹನಿಯಬಹುದು ಅಥವಾ ಮರೀಚಿಕೆಯಾಗಬಹುದು,,,ಆದರೆ ಆಶಯ ..ನಿರಂತರ....
ಇಷ್ಟ ಆಯ್ತು ಕವನ..ನನಗೆ ಪ್ರಕೃತಿ ನಿಸರ್ಗ ಕವನಗಳು ಬಹಳ ಆಪ್ಯಾಯ ಎನುಸುತ್ತವೆ..ಆ ಕಾರಣಕ್ಕೂ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1764648151032111174.post-40936435271016212812011-09-13T16:03:04.973+05:302011-09-13T16:03:04.973+05:30ವಾರೆವ್ಹಾ!
ಪದಗಳ ಆಯ್ಕೆಯಲ್ಲೂ ಭಾವದ ದಾರದಲ್ಲಿ ಅದನ್ನೂ ಪೋ...ವಾರೆವ್ಹಾ!
ಪದಗಳ ಆಯ್ಕೆಯಲ್ಲೂ ಭಾವದ ದಾರದಲ್ಲಿ ಅದನ್ನೂ ಪೋಣಿಸಿ ಲಾಲಿತ್ಯ ಪೂರ್ಣ ಕಾವ್ಯವಾಗಿಸುವಲ್ಲೂ, ನಿಮಗೆ ನೀವೆ ಸಾಟಿ ಮೇಡಂ.
ನನ್ನ ಬ್ಲಾಗಿಗೂ ಬನ್ನಿರಿ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1764648151032111174.post-48218155633539928152011-09-13T08:47:41.457+05:302011-09-13T08:47:41.457+05:30ondondu saalu tumba chennagi moodi banju tejakka.....ondondu saalu tumba chennagi moodi banju tejakka.. chandada kavanaವಾಣಿಶ್ರೀ ಭಟ್https://www.blogger.com/profile/12906426271294990248noreply@blogger.comtag:blogger.com,1999:blog-1764648151032111174.post-12414578529976900632011-09-12T17:31:56.638+05:302011-09-12T17:31:56.638+05:30ಮಾನಸದ ಆಗಸದಲ್ಲೂ ಸಹ, ಕೋಲ್ಮಿಂಚು ಸೆಳೆದು, ಭಾವನೆಗಳು ಗುಡು...ಮಾನಸದ ಆಗಸದಲ್ಲೂ ಸಹ, ಕೋಲ್ಮಿಂಚು ಸೆಳೆದು, ಭಾವನೆಗಳು ಗುಡುಗಿ, ಕವನ ಇದೀಗ ಮಳೆಯಾಗಿ ಧರೆಯನ್ನು ಸೇರಿತೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-1764648151032111174.post-65791314024796381522011-09-12T16:07:48.547+05:302011-09-12T16:07:48.547+05:30tumba chennagidetumba chennagideಮನಸುhttps://www.blogger.com/profile/03019695095868617053noreply@blogger.com