tag:blogger.com,1999:blog-1764648151032111174.post5426690483283678341..comments2023-08-27T15:43:29.262+05:30Comments on ಮಾನಸ: ಕವನತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger18125tag:blogger.com,1999:blog-1764648151032111174.post-63245035031251739102008-07-30T13:40:00.000+05:302008-07-30T13:40:00.000+05:30ಹಬ್ಬಾ....!!!!!!!!!!!!!ಹಬ್ಬಾ....!!!!!!!!!!!!!ಕುಕೂಊ..https://www.blogger.com/profile/07314137566666903061noreply@blogger.comtag:blogger.com,1999:blog-1764648151032111174.post-78063585700986620452008-07-25T16:30:00.000+05:302008-07-25T16:30:00.000+05:30ಚಿತ್ರಾ,ಕವನ ಹೇಂಗಿದ್ದು ಹೇಳಿ ನಂಗೊತ್ತಿಲ್ಲೆ.. ಆದ್ರೆ ನಿನ...ಚಿತ್ರಾ,
ಕವನ ಹೇಂಗಿದ್ದು ಹೇಳಿ ನಂಗೊತ್ತಿಲ್ಲೆ.. ಆದ್ರೆ ನಿನ್ನ ಪ್ರತಿಕ್ರಿಯೆ ಓದಿಯಂತೂ ರಾಶಿ ಸಂತೋಷ ಆತು. ಬರ್ತಾ ಇರಿ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-1091419172177731812008-07-20T14:26:00.000+05:302008-07-20T14:26:00.000+05:30ತೇಜಸ್ವಿನಿ, ಸುಂದರವಾದ ನಿಮ್ಮ ಕವನಗಳನ್ನು ಓದುವಾಗ ತುಂಬಾ ಖ...ತೇಜಸ್ವಿನಿ,

ಸುಂದರವಾದ ನಿಮ್ಮ ಕವನಗಳನ್ನು ಓದುವಾಗ ತುಂಬಾ ಖುಷಿಯಾಗುತ್ತದೆ.
"ಬರಲಾರವೇ ಮತ್ತೆ ತಿರುಗಿ
ಆ ನೆನಪುಗಳೇ ಚಿಗುರಿ, ಹಸಿರಾಗಿ
ನವ ವಸಂತದ ಗಾಳಿ ಬೀಸಿ
ಶಿಶಿರ ತುಂಬಿಹ ಬಾಳಲಿ
ನಗುವಾಗಿಸೋ ಆ ಸುದಿನಗಳು "

ತುಂಬಾ ಚೆನ್ನಾಗಿದೆ .ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1764648151032111174.post-65165038863691168632008-07-10T13:30:00.000+05:302008-07-10T13:30:00.000+05:30@ಗುರು ಅವರೆ,ಮಾನಸಕ್ಕೆ ಭೇಟಿನೀಡಿದುದಕ್ಕಾಗಿ ಧನ್ಯವಾದಗಳು. ...@ಗುರು ಅವರೆ,

ಮಾನಸಕ್ಕೆ ಭೇಟಿನೀಡಿದುದಕ್ಕಾಗಿ ಧನ್ಯವಾದಗಳು. "ಕನ್ನಡಪುತ್ರ" ಈಗ ಸ್ನೇಹಕೂಟವನ್ನು ಸೇರಿದೆ :)

@ಎಂ.ಡಿ. ಅವರೆ,
ಮೆಚ್ಚುಗೆಗಳಿಗೆ ನಾನು ಆಭಾರಿ. ಹಂ.. ನಿಜ.. ಇನ್ನೆರಡು ಸಾಲುಗಳನ್ನು ಸೇರಿಸಬಹುದಿತ್ತು.. ಆದರೆ ಮುಗಿಯದ ನೆನಪುಗಳಿಗೆ ಸಾಲುಗಳ ಹಂಗೇಕೆ ಎಂದು ಸುಮ್ಮನಾದೆ.:) ಧನ್ಯವಾದಗಳು.

@ಸುನಾಥರೆ,

ಆ ಭರವಸೆಯಲ್ಲಿಯೇ ಮಾನಸ ಕಾಯುತಲಿದೆ. ಪ್ರೋತ್ಸಾಹಕ್ಕೆ ಧನ್ಯವಾದಗಳು.

@ಶಾಂತಲಾ,
ನಿಜ.. ವಸಂತ ಬಂದು ಹೋದ ಅರಿವೇ ಆಗಲಿಲ್ಲ.. ಯಾವುದೇ ಆಗಲಿ.. ಕಳೆದುಕೊಂಡ ಮೇಲೆ ತಾನೇ ಆದರ ಮಹತ್ವ ತಿಳಿಯುವುದು? :) ತುಂಬಾ ಧನ್ಯವಾದಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-65263901961061756802008-07-10T11:25:00.000+05:302008-07-10T11:25:00.000+05:30ತೇಜಸ್ವಿನಿ...ಎಲ್ಲ ಸಾಲುಗಳೂ ಇಷ್ಟವಾದ್ವು, ಅಂದದ ಸಾಲುಗಳ ಮ...ತೇಜಸ್ವಿನಿ...
ಎಲ್ಲ ಸಾಲುಗಳೂ ಇಷ್ಟವಾದ್ವು, ಅಂದದ ಸಾಲುಗಳ ಮೆರವಣಿಗೆ. ವಸಂತ ಬಂದಿದ್ದು ಗೊತ್ತಾಗಲೇ ಇಲ್ಲ, ಆಗಲೆ ಸಾಕಷ್ಟು ಹಕ್ಕಿಗೊರಳು, ಕವಿನೆರಳಿನಿಂಚರ.
ಸುಂದರ ರಸಮಯ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-1764648151032111174.post-33924187247638685622008-07-09T16:46:00.000+05:302008-07-09T16:46:00.000+05:30ಮಾನಸದಲ್ಲೇ ಇರುವ ವಸಂತಕಾಲ ಬರಲಾರದಿರುವದೆ? ನಿಮ್ಮ ಕವನ ಓದಿ...ಮಾನಸದಲ್ಲೇ ಇರುವ ವಸಂತಕಾಲ ಬರಲಾರದಿರುವದೆ? ನಿಮ್ಮ ಕವನ ಓದಿದಂತೆ, ವಸಂತ ಬರುವ ಭರವಸೆ ಮೂಡುತ್ತದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1764648151032111174.post-37932728560565785902008-07-08T19:32:00.000+05:302008-07-08T19:32:00.000+05:30ಸುಂದರ ಭಾವಗಳ ಕವನ. ಇಷ್ಟವಾಯಿತು. ಇನ್ನೊಂದೆರಡು ಸಾಲುಗಳನ್ನ...ಸುಂದರ ಭಾವಗಳ ಕವನ. ಇಷ್ಟವಾಯಿತು. ಇನ್ನೊಂದೆರಡು ಸಾಲುಗಳನ್ನು ಸೇರಿಸಬಹುದಿತ್ತೇನೋ, ಹಾಗಾಗಿದ್ದರೆ ಓದುಗ ಇನ್ನೂ ಸ್ವಲ್ಪ ಮುಳುಗುತ್ತಿದ್ದ ಮತ್ತೆ ಕನವರಿಸುತ್ತಿದ್ದ ನೀವು ನೆನಪಿಸಿದ ಆ ದಿನಗಳ ಬಗ್ಗೆ ಕವಿತೆಯಿಂದಾಚೆ ಬಂದ ನಂತರವೂ.MDhttps://www.blogger.com/profile/10918466997926473973noreply@blogger.comtag:blogger.com,1999:blog-1764648151032111174.post-78929210349004189252008-07-07T10:35:00.000+05:302008-07-07T10:35:00.000+05:30ತೇಜಸ್ವಿನಿಯವರೇ,ನನ್ನ ನೂತನ ಬ್ಲಾಗ್ ಗೆ ಭೇಟಿ ಕೊಟ್ಟು ನೋಡಿ...ತೇಜಸ್ವಿನಿಯವರೇ,
ನನ್ನ ನೂತನ ಬ್ಲಾಗ್ ಗೆ ಭೇಟಿ ಕೊಟ್ಟು ನೋಡಿ.
http://kannadaputhra.blogspot.com
ನಿಮ್ಮ ಅನಿಸಿಕೆ ತಿಳಿಸಿ

ನಾನು ಸ್ವಲ್ಪ ಖಡಕ್ ಮನುಷ್ಯ. ಎಲ್ಲ ಖಡಕ್ ಆಗಿ ಹೇಳುತ್ತೇನೆ. ಇಷ್ಟವಾದರೆ ಮತ್ತೆ ಭೇಟಿ ಕೊಡಿ. ನಿಮ್ಮ ಬ್ಲಾಗ್ ನಲ್ಲಿ ನನ್ನ ಬ್ಲಾಗ್ ಲಿಂಕಿಸಿಗುರು [Guru]https://www.blogger.com/profile/12171158943594446052noreply@blogger.comtag:blogger.com,1999:blog-1764648151032111174.post-83111516846996418092008-07-07T10:33:00.000+05:302008-07-07T10:33:00.000+05:30@ಮನಸ್ವಿ ಅವರೆ,ಮಾನಸಕ್ಕೆ ಸ್ವಾಗತ. ತುಂಬಾ ಧನ್ಯವಾದಗಳು.@ ರ...@ಮನಸ್ವಿ ಅವರೆ,

ಮಾನಸಕ್ಕೆ ಸ್ವಾಗತ. ತುಂಬಾ ಧನ್ಯವಾದಗಳು.

@ ರವೀ ಅವರೆ,

ನಿಮಗೇಕೆ ಈ ಸಂಶಯ ಬಂತೆಂದು ತಿಳಿಯದು. ಓದಿದ ಮಾತ್ರಕ್ಕೆ ಪ್ರತಿಕ್ರಿಯಿಸಬೇಕೆಂದು ನಾನು ಬರೆದದ್ದಲ್ಲಿ. ಯಾವುದೇ ಬರಹವನ್ನಾಗಲೀ ಓದಿದ ಮೇಲೆ ಅದರಲ್ಲೇನಾದರೂ ಪ್ರತಿಕ್ರಿಯಿಸುವಂತಹದು ಇದ್ದರೆ ಮಾತ್ರ ಬರೆಯುವೆ. ಆ ಕ್ಷಣಕ್ಕೆ ಹಾಗೆ ಬರೆದದ್ದಲ್ಲ. ಧನ್ಯವಾದಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-22540771585838816102008-07-07T00:00:00.000+05:302008-07-07T00:00:00.000+05:30ತೇಜಸ್ವಿನಿಯವರೆ,ಕುಂಚ ಪ್ರಪಂಚ ಬ್ಲಾಗ್ನಲ್ಲಿ ‘ವಿಷಾದ ಕಾಲ’...ತೇಜಸ್ವಿನಿಯವರೆ,
ಕುಂಚ ಪ್ರಪಂಚ ಬ್ಲಾಗ್ನಲ್ಲಿ ‘ವಿಷಾದ ಕಾಲ’ ಕವನ ಮನ ಕಲಕಿತು ಎಂದು ಬರೆದಿದ್ದೀರಿ...
ನಿಜವಾಗ್ಲೂ ನಿಮಗೆ ಹಾಗನ್ನಿಸಿತಾ? ಇಲ್ಲಾ ಕಾಮೆಂಟ್ ಮಾಡುವ ಆ ಕ್ಷಣದಲ್ಲಿ ತೋಚಿದ ಎರಡು ಪದಗಳಾ? ಹೇಳಿ
ರವೀ...Anonymousnoreply@blogger.comtag:blogger.com,1999:blog-1764648151032111174.post-23496307703831953742008-07-05T22:14:00.000+05:302008-07-05T22:14:00.000+05:30ಕವಿತೆ ತುಂಬಾ ಚನ್ನಾಗಿ ಮೂಡಿ ಬಂದಿದೆಕವಿತೆ ತುಂಬಾ ಚನ್ನಾಗಿ ಮೂಡಿ ಬಂದಿದೆಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-1764648151032111174.post-25913959364014468082008-07-05T13:49:00.000+05:302008-07-05T13:49:00.000+05:30@ಶಂಕರ್, ಶ್ರೀದೇವಿ ಹಾಗೂ ಅರುಣ್ ಅವರೆ,ಕವನ ಮೆಚ್ಚಿ ಪ್ರತಿಕ...@ಶಂಕರ್, ಶ್ರೀದೇವಿ ಹಾಗೂ ಅರುಣ್ ಅವರೆ,

ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಮಾನಸಕ್ಕೆ ಭೇಟಿಕೊಡುತ್ತಿರಿ.

@ಶ್ರೀನಿವಾಸರೆ,

ನಿಜ. ಕವಿಸಮಯದಲ್ಲಿ ಮಾತ್ರ ಎಲ್ಲವೂ ಸಾಧ್ಯ. ವಾಸ್ತವಕ್ಕೆ ಕಲ್ಪನೆಯಮೆರುಗು ಕೊಡಲು ನಮ್ಮ ಮಾನಸದಲ್ಲಿ ಮಾತ್ರ ಸಾಧ್ಯ ಅಲ್ಲವೇ? ತುಂಬಾ ಧನ್ಯವಾದಳು.

@ಮಧು,

ಮೆಚ್ಚುಗೆಗೆ ಧನ್ಯವಾದಗಳು. ನನಗೂ ಎರಡನೆಯ ಚರಣವೇ ಹಿಡಿಸಿತು ;-)

@ಕಿರಣ್ ಜಯಂತ್,

ನನಗೂ ಹಾಗೇ ಅನಿಸಿತು ಹಾಗಾಗಿಯೇ ಆ ಚಿತ್ರಪಟ ಹಾಕಿದೆ. ನನ್ನ ಆತ್ಮ ತೃಪ್ತಿಗಾಗಿ ಈ ಬರವಣಿಗೆ ಅಷ್ಟೇ. ನಿಮ್ಮಂತವರ ಪ್ರೋತ್ಸಾಹವೇ ಇದಕೆ ಸ್ಫೂರ್ತಿ. ತುಂಬಾ ಧನ್ಯವಾದಗಳು. ಬರುತ್ತಿರಿ. "ಪಂಚಮಿ"ಯನ್ನೂ ಮರೆಯದಿರಿ..ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-64348459791591537952008-07-03T20:33:00.000+05:302008-07-03T20:33:00.000+05:30ಚಿತ್ರಪಟ ಹೇಳಿಮಾಡಿಸಿದಂತಿದೆ ನಿಮ್ಮ ಕವನಕ್ಕೆ. ಹಿಂದಿ ಮತ್ತ...ಚಿತ್ರಪಟ ಹೇಳಿಮಾಡಿಸಿದಂತಿದೆ ನಿಮ್ಮ ಕವನಕ್ಕೆ.

ಹಿಂದಿ ಮತ್ತು ಕನ್ನಡ ಎರಡರಲ್ಲೂ ನಿರರ್ಗಳವಾಗಿ ಬರೆಯುವ ನಿಮ್ಮ ಪ್ರತಿಭೆ ಬಣ್ಣಿಸಲಸದಳ. ಬರೀತಾ ಇರಿ.

ಹರಿವ ಲಹರಿಗಳೆಲ್ಲ ಸೇರಿ
ಸೋನೆ ಮಳೆಯಾಗಿ ಸೋರಿ
ಮನದ ಧಗೆಯನೆಲ್ಲ ಹೀರಿ
ಎದೆಯೊಳಗಿಳಿದಾದಿನಗಳು..

ಅಬ್ಬಬ್ಬಾ! ನೋ ಕಾಮೆಂಟ್ಸ್...ಕಿರಣ್ ಜಯಂತ್https://www.blogger.com/profile/08444701367750871525noreply@blogger.comtag:blogger.com,1999:blog-1764648151032111174.post-20429571272638253822008-07-03T08:43:00.000+05:302008-07-03T08:43:00.000+05:30ತುಂಬಾ ಚೆನ್ನಾಗಿದೆ. ಎರಡನೇ ಚರಣ ತುಂಬಾ ಹಿಡಿಸಿತು.ತುಂಬಾ ಚೆನ್ನಾಗಿದೆ. ಎರಡನೇ ಚರಣ ತುಂಬಾ ಹಿಡಿಸಿತು.Anonymoushttps://www.blogger.com/profile/04385992841745114397noreply@blogger.comtag:blogger.com,1999:blog-1764648151032111174.post-39264992926094234262008-07-02T20:36:00.000+05:302008-07-02T20:36:00.000+05:30ಅನ್ನವನ್ನು ತಿಂದಾಗ ರುಚಿಸುವುದಕ್ಕಿಂತ, ತಿಂದು ಒಳ ಸೇರಿ ನಂ...ಅನ್ನವನ್ನು ತಿಂದಾಗ ರುಚಿಸುವುದಕ್ಕಿಂತ, ತಿಂದು ಒಳ ಸೇರಿ ನಂತರ ಮೇಲ್ಬರುವ ಮೆಲುಕು
ಹೆಚ್ಚಿನ ರುಚಿ ಎಂದೆನಿಸುವುದು. ಈ ಕವನ ಅದೇ ರೀತಿ, ರುಚಿಭರಿತವಾಗಿದೆ.

ಬರಲಾರವೇ ಮತ್ತೆ ತಿರುಗಿ
ಆ ನೆನಪುಗಳೇ ಚಿಗುರಿ

ನೆನಪುಗಳು ಮತ್ತೆ ಮತ್ತೆ ಬರುವುವು - ಅನುಭವವೂ ಆಗುವುದು
ಆದರೆ ಆ ಕ್ಷಣ ಮಾತ್ರ ಮತ್ತೆ ಬರಲಾರದು, ಕ್ಷಣಕ್ಷಣಕ್ಕೂ ಅಂದಿನ ಸ್ಥಿತಿ
ಇಂದಿನ ಸ್ಥಿತಿ ದೂರ ದೂರವಾಗುತ್ತಿರುವುದು. ಆದರೆ, ಕವಿಸಮಯದಲ್ಲಿ
ಮಾತ್ರ ಎಲ್ಲವೂ ಸಾಧ್ಯ. ಮುದಿ ವಯಸ್ಸಿನಲ್ಲೂ ಬೆರಳು ಚೀಪಬಹುದು, ಗೋಲಿ ಆಡಬಹುದು
ಹಸಿವಿನಿಂದ ಅಳಬಹುದು ... :)

ಸುಂದರ ಕವನಕ್ಕೊಂದು ನವಿಲು ಗರಿ

ಗುರುದೇವ ದಯಾ ಕರೊ ದೀನ ಜನೆbhadrahttps://www.blogger.com/profile/13079618890372528165noreply@blogger.comtag:blogger.com,1999:blog-1764648151032111174.post-92181021618086739322008-07-02T16:56:00.000+05:302008-07-02T16:56:00.000+05:30tumba chennagide ...tune hakidre kandita tumba oll...tumba chennagide ...tune hakidre kandita tumba olle song agutte..;)ARUN MANIPALhttps://www.blogger.com/profile/06486224046243860892noreply@blogger.comtag:blogger.com,1999:blog-1764648151032111174.post-60499378324588731942008-07-02T15:27:00.000+05:302008-07-02T15:27:00.000+05:30ತೇಜಸ್ವಿನಿ......ಲಹರಿ ಚೆನ್ನಾಗಿದೆ...ಇಷ್ಟವಾಯ್ತು.ತೇಜಸ್ವಿನಿ......
ಲಹರಿ ಚೆನ್ನಾಗಿದೆ...ಇಷ್ಟವಾಯ್ತು.ಆಲಾಪಿನಿhttps://www.blogger.com/profile/02087926286816680368noreply@blogger.comtag:blogger.com,1999:blog-1764648151032111174.post-45570822061766798192008-07-02T15:22:00.000+05:302008-07-02T15:22:00.000+05:30ಬೆರಳಂಚಿನಿಂದ, ಮನದಾಳದಿಂದ ಬಂದ ಮತ್ತೊಂದು ಮಾಣಿಕ್ಯ!ಬೆರಳಂಚಿನಿಂದ, ಮನದಾಳದಿಂದ ಬಂದ ಮತ್ತೊಂದು ಮಾಣಿಕ್ಯ!ಅಂತರ್ವಾಣಿhttps://www.blogger.com/profile/00995189069895599476noreply@blogger.com