tag:blogger.com,1999:blog-1764648151032111174.post36734579117306528..comments2023-08-27T15:43:29.262+05:30Comments on ಮಾನಸ: ಗೂಡಿನಿಂದ ಗೂಡಿಗೆ ಕನಸು ತೇಲಿ ಸಾಗಿದೆ....ತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger32125tag:blogger.com,1999:blog-1764648151032111174.post-57526752745303356612011-05-27T11:09:05.422+05:302011-05-27T11:09:05.422+05:30Anonymous & Harsha,
Sorry I don't have th...Anonymous & Harsha,

Sorry I don't have that Song!ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-1328704725747518802011-05-27T05:04:40.975+05:302011-05-27T05:04:40.975+05:30Please send that song to harshamaddur@yahoo.co.inPlease send that song to harshamaddur@yahoo.co.inharshanoreply@blogger.comtag:blogger.com,1999:blog-1764648151032111174.post-90741723263477489972011-01-25T16:56:04.961+05:302011-01-25T16:56:04.961+05:30Yarigadaru Goodinnda baanige, kanasu telide meelge...Yarigadaru Goodinnda baanige, kanasu telide meelge... ee hadina lyrics gotta?

cn_kiran@rediffmail.comAnonymousnoreply@blogger.comtag:blogger.com,1999:blog-1764648151032111174.post-5254604382840152092010-09-01T22:34:36.676+05:302010-09-01T22:34:36.676+05:30Nimma lekhana tumba chennagideNimma lekhana tumba chennagideRavihttps://www.blogger.com/profile/14832092990250280071noreply@blogger.comtag:blogger.com,1999:blog-1764648151032111174.post-68856526771583338162010-06-27T16:42:32.454+05:302010-06-27T16:42:32.454+05:30ತೇಜಸ್ವಿನಿ ಹೆಗಡೆ-,
ಮುಂದೋಡುವ ದಿನವೋ ಇದು
ಹಿಂದೆ ಇವೆ ನ...ತೇಜಸ್ವಿನಿ ಹೆಗಡೆ-,

ಮುಂದೋಡುವ ದಿನವೋ ಇದು
ಹಿಂದೆ ಇವೆ ನೂರು ನೆನಪು..
ನೂರೊಂದು ನೆನಪು: ಎನ್ನೋಣ ಅನಿಸುತ್ತೆ.
ಭಾವನಾತ್ಮಕ ಲೇಖನ..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1764648151032111174.post-20451373704657061982010-06-26T13:43:39.592+05:302010-06-26T13:43:39.592+05:30ಗೂಡಿನಿಂದ ಗೂಡಿಗೆ.. ಮನಸ್ಸಿನಿಂದ ಮನಸ್ಸಿಗೆ ಸಾಗುವ ಕನಸುಗಳ...ಗೂಡಿನಿಂದ ಗೂಡಿಗೆ.. ಮನಸ್ಸಿನಿಂದ ಮನಸ್ಸಿಗೆ ಸಾಗುವ ಕನಸುಗಳೇ ಒಂದು ಸುಂದರ ಕಾವ್ಯ.
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-1764648151032111174.post-52357125297354040642010-06-25T14:57:47.020+05:302010-06-25T14:57:47.020+05:30:-) :-):-) :-)ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-1764648151032111174.post-58680007528712586912010-06-25T07:28:54.548+05:302010-06-25T07:28:54.548+05:30ತೇಜಕ್ಕ,
ಅಂತೂ ಸಮಸ್ಯೆ ಎಲ್ಲ ಬಗೆಹರ್ದು ಖುಷಿಲಿ ಇದ್ದೆ ಹೇ...ತೇಜಕ್ಕ,

ಅಂತೂ ಸಮಸ್ಯೆ ಎಲ್ಲ ಬಗೆಹರ್ದು ಖುಷಿಲಿ ಇದ್ದೆ ಹೇಳಾತು... :-) love to hear that ... :-)
ನೆನಪುಗಳು, ಭಾವನೆಗಳು, ಕೆಲವೊಂದು ವಸ್ತುಗಳು ಪ್ರೀತಿ ಪಾತ್ರರು ಕೊಟ್ಟಿದ್ದು ಯಾವಾಗಲೂ 'ಹಸಿರೇ' ಅಲ್ದಾ??...:-)ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-1764648151032111174.post-72913357287855093482010-06-22T21:18:20.407+05:302010-06-22T21:18:20.407+05:30ತೇಜಸ್ವಿನಿ ಮೇಡಂ,
ಕೆಲವೊಂದು ಭಾವನೆಗಳೇ ಹಾಗೆ, ರೂಪ, ಬಣ್ಣ,...ತೇಜಸ್ವಿನಿ ಮೇಡಂ,
ಕೆಲವೊಂದು ಭಾವನೆಗಳೇ ಹಾಗೆ, ರೂಪ, ಬಣ್ಣ, ವಾಸನೆಗಳು ಇರಲ್ಲ.... .... ನಿಮ್ಮ ಭಾವನೆಗಳ ಕುರಿತ ಲೇಖನ ಮನ ತಟ್ಟಿತು.... ಹೊಸ ವಾತಾವರಣ ಹೊಸ ಹುರುಪು ತರಲಿ..... nanna blog ge banni...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1764648151032111174.post-77260009646284977332010-06-21T21:07:26.333+05:302010-06-21T21:07:26.333+05:30hosa mane hosa chaitanya tarali :)
nice article :)...hosa mane hosa chaitanya tarali :)
nice article :)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1764648151032111174.post-64311409280831969892010-06-21T17:22:34.554+05:302010-06-21T17:22:34.554+05:30ತೇಜಸ್ವಿನಿಯವರೆ, ಹೂದಾನಿ ಇಂತಹ ಒಂದು ಬರಹ ಬರೆಸಿದ್ದಕ್ಕೆ ಥ...ತೇಜಸ್ವಿನಿಯವರೆ, ಹೂದಾನಿ ಇಂತಹ ಒಂದು ಬರಹ ಬರೆಸಿದ್ದಕ್ಕೆ ಥ್ಯಾಂಕ್ಸ್ ತಿಳಿಸಬೇಕು. ನೆನಪುಗಳೇ ಹಾಗೆ. ಅದಕ್ಕೆಂದೇ ವಿಸ್ಮೃತಿ ಎಂಬುದನ್ನು ಮೆದುಳಿನಲ್ಲಿಡದೇ ಹೋಗಿದ್ದರೆ, ಏನೆಲ್ಲಾ ಗೊಂದಲವಾಗುತ್ತಿತ್ತು. ಬರಹ ಚೆನ್ನಾಗಿದೆ.
ನಿಮ್ಮ ಹೊಸಮನೆಯಲ್ಲಿನ ವಾಸ ಹೊಸತನ, ಮತ್ತಷ್ಟು ನವಚೇತನ ಎಲ್ಲ ಕೊಡಲಿ ಎಂದು ಆಶಿಸುವೆ.

ಸ್ನೇಹದಿಂದ,ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1764648151032111174.post-30320502458876303262010-06-21T14:17:57.738+05:302010-06-21T14:17:57.738+05:30ಪ್ರತಿಕ್ರಿಯೆಯ ಮೂಲಕ ಸ್ಪಂದಿಸಿದ, ನನ್ನ ಹೊಸ ಕನಸುಗಳಿಗೆ ಇಂ...ಪ್ರತಿಕ್ರಿಯೆಯ ಮೂಲಕ ಸ್ಪಂದಿಸಿದ, ನನ್ನ ಹೊಸ ಕನಸುಗಳಿಗೆ ಇಂಬು ಕೊಟ್ಟ ಎಲ್ಲಾ ಸಹಮಾನಸಿಗರಿಗೂ ತುಂಬಾ ಧನ್ಯವಾದಗಳು.

@ಶ್ಯಾಮಲಕ್ಕ,
<> ಎಂದಿರುವಿರಿ... ತುಂಬಾ ಇಷ್ಟವಾಯಿತು ನಿಮ್ಮ ಧನಾತ್ಮಕ ದೃಷ್ಟಿಕೋನ....:)

@ಹರೀಶ್,
ಮಾನಸಕ್ಕೆ ಸ್ವಾಗತ. ಕೊನೆಯಲ್ಲಿನ ಹಾಡಿನ ಸಾಲುಗಳನ್ನು ರಚಿಸಿದ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್. ಅವರ ಕವಿತೆಗಳೆಲ್ಲಾ ತುಂಬಾ ಚೆನ್ನಾಗಿವೆ. ಸಾಧ್ಯವಾದರೊಮ್ಮೆ ಓದಿ.

@ರಂಜಿತ್,
ಇರಬಹುದು....ನನಗೂ ಸರಿ ನೆನಪಿಲ್ಲ. ಆದರೆ ಧಾರಾವಾಹಿಯ ಗೀತೆಯ ಪ್ರಾರಂಭ ಮಾತ್ರ "ಗೂಡಿನಿಂದ ಬಾನಿಗೆ ಕನಸು ತೇಲಿ ಸಾಗಿದೆ.." ಎನ್ನುವುದು ಸರಿಯಾಗಿ ನೆನಪಿದೆ. :)

@ಕೃಷ್ಣಮೂರ್ತಿ ಅವರೆ,
ನಿಮ್ಮ ಪ್ರಶ್ನೆ ನನ್ನನ್ನೂ ಮೊದಲು ಕಾಡಿತ್ತು. ಆದರೆ ಇದು ಸಾಧ್ಯ. ವಸ್ತುವೇನಿದ್ದರೂ ನಿರ್ಜೀವವೇ. ಅದಕ್ಕೆ ಜೀವ ತುಂಬುವುದು ಆ ವಸ್ತುವಿನಿ ಹಿಂದ ಸಿಹಿ/ಕಹಿ ನೆನಪು ಮಾತ್ರ. ಆ ನೆನಪುಗಳನ್ನೇ ತೊಡೆದು ಹಾಕಿದರೆ ಅದನ್ನಿತ್ತ ವ್ಯಕ್ತಿಗೂ ಆ ವಸ್ತುವಿಗೂ ಏನೊಂದೂ ಸಂಬಂಧವಿರದು. ಆದರೆ ನೋವನ್ನಿತ್ತ ವ್ಯಕ್ತಿಯನ್ನು ನಿರ್ಭಾವುಕತೆಯಿಂದ ನೋಡಲು, ಎದುರಿಸಲು ತುಂಬಾ ಸ್ಥಿರ ಮನಸ್ಸು ಬೇಕಾಗುತ್ತದೆ. ಸ್ಥಿತಪ್ರಜ್ಞತೆಯನ್ನು ಸಾಧಿಸದರೆ ಯಾವುದೇ ನೋವು ಯಾವ ವ್ಯಕ್ತಿಯಿಂದಲೂ ಮುಂದೆ ಆಗುವುದಿಲ್ಲವಂತೆ.....:) ಇದನ್ನು ಸಾಧಿಸುವುದು ಬಹು ಕಷ್ಟ. ಆದರೆ ಪ್ರಯತ್ನ ಪಟ್ಟರೆ ಸಾಧ್ಯ ಕೂಡ. ಧನ್ಯವಾದಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-59118327850632827992010-06-20T11:18:22.222+05:302010-06-20T11:18:22.222+05:30aa serial nenapu nanage salpa maaside. aa dharavah...aa serial nenapu nanage salpa maaside. aa dharavahi title, "goodininda gaganakke" anta idda nenapu..

-Ranjithranjithhttps://www.blogger.com/profile/16995789350088330473noreply@blogger.comtag:blogger.com,1999:blog-1764648151032111174.post-45367008526956614762010-06-20T10:30:36.691+05:302010-06-20T10:30:36.691+05:30ಹೊಸ ಗೂಡಿಗೆ ತೆರಳಿದ ಹಕ್ಕಿಗೆ ಸ್ವಚ್ಚಂದದ ನಗೆ ಹೊನಲು ಬೀರಿ...ಹೊಸ ಗೂಡಿಗೆ ತೆರಳಿದ ಹಕ್ಕಿಗೆ ಸ್ವಚ್ಚಂದದ ನಗೆ ಹೊನಲು ಬೀರಿ, ಹೊಂಗಿರಣದ ಹೊಳೆ ಹರಿಯಲೆಂದು ಆಶಿಸುತ್ತೇವೆ. ಹೊಸ ಮನೆಗೆ ನಮ್ಮನ್ನೆಲ್ಲ ಕರೆದು ಗೃಹಪ್ರವೇಶ ಮಾಡಿದಂಗೆ ಮಾಡಿ... ನಮಗೋ ಈ ಮರುಭೂಮಿಯ ಧಗೆಗೆ ಬಾಯಿ ಕೆಟ್ಟಂತಾಗಿದೆ ಹಹಹ...
ಶುಭವಾಗಲಿ ತೇಜುರವರೆ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1764648151032111174.post-5250224155574233052010-06-19T19:22:54.612+05:302010-06-19T19:22:54.612+05:30ತೇಜಸ್ವಿನಿ ಮೇಡಂ;ಯಾಕೋ ನಿಮ್ಮ ಬ್ಲಾಗಿಗೆ ಮತ್ತೆ ಬರಬೇಕು ಅನ...ತೇಜಸ್ವಿನಿ ಮೇಡಂ;ಯಾಕೋ ನಿಮ್ಮ ಬ್ಲಾಗಿಗೆ ಮತ್ತೆ ಬರಬೇಕು ಅನ್ನಿಸಿತು.ಪ್ಲಾಸ್ಟಿಕ್ ಹೂವುಗಳನ್ನು ನಿರ್ಭಾವುಕತೆಯಿಂದ ನೋಡುವಂತೆ ,ಒಮ್ಮೆ ನಮ್ಮೊಡನೆ ಮಧುರ ಬಾಂಧವ್ಯವಿದ್ದವರು ಮನ ನೋಯಿಸಿ ದೂರವಾದರೂ ಅವರನ್ನೂ ಅದೇ ನಿರ್ಭಾವುಕತೆಯಿಂದ ನೋಡಲು ಸಾಧ್ಯವೇ?ಎಂಬ ಪ್ರಶ್ನೆ ನನ್ನನ್ನು ಬಹುವಾಗಿ ಕಾಡುತ್ತದೆ.ಈ ವಿಷಯ ನನಗೆ ಕವನವೊಂದಕ್ಕೆ
ಸ್ಪೂರ್ತಿಯಾಯಿತು !ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-1764648151032111174.post-62044214709257357782010-06-19T18:26:03.159+05:302010-06-19T18:26:03.159+05:30ತೇಜಸ್ವಿನಿ ಮೇಡಮ್,
ನಿಮ್ಮ ಮನೆ ಬದಲಾಯಿಸುವಾಗಿನ ಸಮಯದಲ್ಲಿ...ತೇಜಸ್ವಿನಿ ಮೇಡಮ್,

ನಿಮ್ಮ ಮನೆ ಬದಲಾಯಿಸುವಾಗಿನ ಸಮಯದಲ್ಲಿ ಕಾಡುವ ನೆನಪುಗಳ ಲೇಖನ ಓದಿ ನನ್ನ ಮನೆ ಬದಲಾಯಿಸುವಾಗಿನ ನೆನಪುಗಳು ಕಾಡಿತು. ಅದನ್ನು ನನ್ನ ಬ್ಲಾಗಿನಲ್ಲಿ ಬರೆದಿದ್ದು ನೆನಪಾಯಿತು. ಅದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1764648151032111174.post-17736687208041782662010-06-18T22:44:14.896+05:302010-06-18T22:44:14.896+05:30ತೇಜಕ್ಕ...
ತು೦ಬಾ ಚೆನ್ನಾಗಿದೆ ಬರಹ ಎ೦ದಿನ೦ತೆ....
ನಾನು...ತೇಜಕ್ಕ...

ತು೦ಬಾ ಚೆನ್ನಾಗಿದೆ ಬರಹ ಎ೦ದಿನ೦ತೆ....

ನಾನು ನೋವಿತ್ತು ಮರೆಯಾದ ವ್ಯಕ್ತಿಗಳು ಕೊಟ್ಟಿರುವ ಮತ್ತು ನಮ್ಮಲ್ಲೇ ಉಳಿದು ಹೋಗಿರುವ ವಸ್ತುಗಳನ್ನು ಕಣ್ಣಿಗೆ ಕಾಣದ೦ತೆ ಎಲ್ಲಾದರೂ ಇಟ್ಟಿರುತ್ತೇನೆ. ಬಹುಶ ಈಗ ನಾನು ಆ ಬಗ್ಗೆ ಇನ್ನೊಮ್ಮೆ ಚಿ೦ತಿಸಬೇಕು. ಆ ವಸ್ತುಗಳು ಎದುರಿದ್ದರೂ ನಿರ್ಜೀವವಾಗಿರುತ್ತವೆ ಮರೆಯಾದ ವ್ಯಕ್ತಿಯ ಜೊತೆಗಿನ ಭಾವನೆಗಳ೦ತೆ ಅ೦ತ ನೀವು ಹೇಳಿರುವುದು ಸರಿ ಅನಿಸುತ್ತಿದೆ.ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1764648151032111174.post-20553181374143134602010-06-18T20:10:08.077+05:302010-06-18T20:10:08.077+05:30ತೇಜಸ್ವಿನಿ ಮೇಡಂ ;ಎಂದಿನಂತೆ ನಿಮ್ಮ ಬರಹ ಭಾವ ಪೂರ್ಣ,ಅರ್ಥಪ...ತೇಜಸ್ವಿನಿ ಮೇಡಂ ;ಎಂದಿನಂತೆ ನಿಮ್ಮ ಬರಹ ಭಾವ ಪೂರ್ಣ,ಅರ್ಥಪೂರ್ಣ.'ಹಾಡು ಹಳೆಯದಾದರೇನು ಭಾವ ನವ ನವೀನ'ಎನ್ನುವುದನ್ನು ಸ್ವಲ್ಪ ಬದಲಾಯಿಸಿ'ಹೂದಾನಿ ಹಳೆಯ ದಾದರೇನು ಭಾವ ನವ ನವೀನ'ಎನ್ನೋಣವೇ ಮೇಡಂ.ನಿಮ್ಮ ಹೊಸ ಗೂಡಿನಲ್ಲಿ ಹೊಸ ಹಾಡುಗಳು ಹೊಸಹೊಸ ಸಂತಸ ತರಲಿ ಎಂದು ಹಾರೈಸುತ್ತೇನೆ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-1764648151032111174.post-84900755258677470902010-06-18T18:01:26.893+05:302010-06-18T18:01:26.893+05:30ತೇಜಸ್ವಿನಿ,
ನೆನಪುಗಳೇ ಹಾಗಲ್ಲವೇ?
ಒಳ್ಳೆಯ ಬರಹ ಎಂದಿನಂತೆ...ತೇಜಸ್ವಿನಿ,
ನೆನಪುಗಳೇ ಹಾಗಲ್ಲವೇ?
ಒಳ್ಳೆಯ ಬರಹ ಎಂದಿನಂತೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1764648151032111174.post-27691232845402030792010-06-18T16:49:08.452+05:302010-06-18T16:49:08.452+05:30ನಿಮ್ಮ ಹಿಂದಿನ ನೆನಪುಗಳ ಸಾಲಿನ ಜೊತೆಗೆ
ಬನ್ನಿ ಭಾವಗಳೆ ಬ...ನಿಮ್ಮ ಹಿಂದಿನ ನೆನಪುಗಳ ಸಾಲಿನ ಜೊತೆಗೆ

ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ
ಕರೆಯುವೆ ಕೈ ಬೀಸೀ...
ಬತ್ತಿದೆದೆಯಲಿ ಬೆಳೆಯಿರಿ ಹಸಿರನು
ಪ್ರೀತಿಯ ಮಳೆ ಸುರಿಸಿ...

ನಿಮ್ಮ ನಾಲ್ಕು ಸಾಲುಗಳ ಕವನ, ವಾಹ್ , ವಾಹ್ ತುಂಬಾನೆ ಚನ್ನಾಗಿದೆ.© ಹರೀಶ್https://www.blogger.com/profile/00246830125139271906noreply@blogger.comtag:blogger.com,1999:blog-1764648151032111174.post-40840099231797748622010-06-18T11:46:37.437+05:302010-06-18T11:46:37.437+05:30ತೇಜಸ್ವಿನೀ...
ಹೊಸ ಗೂಡು ನಿಮಗೆ ಬೆಚ್ಚನೆಯ ಅನುಭವಗಳನ್ನು ಕ...ತೇಜಸ್ವಿನೀ...
ಹೊಸ ಗೂಡು ನಿಮಗೆ ಬೆಚ್ಚನೆಯ ಅನುಭವಗಳನ್ನು ಕೊಡಲಿ ಎಂದು ಹಾರೈಸುವೆ. ನನ್ನ ಅನುಭವದಲ್ಲಿ ನೋವು ಎಷ್ಟೇ ತೀವ್ರವಾಗಿದ್ದರೂ... ಕಾಲ ಅದರ ತೀವ್ರತೆಯನ್ನು, ಉರಿಯನ್ನು ತಗ್ಗಿಸಿಬಿಡುತ್ತದೆ. ಕೊನೆಗೆ ತನ್ನ ಎಲ್ಲಾ extra fittings ಕಳೆದುಕೊಂಡು ಅದು ಬರಿಯ ಒಂದು ನೆನಪಾಗಿ ಉಳಿದುಬಿಡುತ್ತದೆ. ಅಲ್ಲವೇ..?
ಒಳ್ಳೆಯ ಬರಹ. ಆ ಒಂದು ಚಿಕ್ಕ ಹೂದಾನಿ ನಿಮ್ಮಿಂದ ಒಳ್ಳೆಯ ಬರಹ ಹೊರತರಲು ಕಾರಣವಾಯಿತು. ಆದ್ದರಿಂದ ಅದೀಗ ನಿಮಗೆ ಬರಹದ, ಪ್ರತಿಕ್ರಿಯೆಗಳ ಸವಿನೆನಪು ಕೊಡುವ ಒಂದು ವಸ್ತು... !!!

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-1764648151032111174.post-34350208469829104172010-06-18T00:08:04.204+05:302010-06-18T00:08:04.204+05:30ತೇಜಸ್ವಿನಿ...ಗೂಡು ಬದಲಾಯಿಸುವ ಯೋಚನೆಯೇನೋ ಮುದಕೊಡುತ್ತೆ.....ತೇಜಸ್ವಿನಿ...ಗೂಡು ಬದಲಾಯಿಸುವ ಯೋಚನೆಯೇನೋ ಮುದಕೊಡುತ್ತೆ...ಆದರೆ ಆ ಬದಲಾವಣೆ ಪ್ರಕ್ರಿಯೆಯಲ್ಲಿರುವ ಜಂಜಾಟ ..ಉಫ್...!! ಯಾರಾದ್ರೂ ನೀನು ಸುಮ್ನೆ ಕೂತ್ಕೋ ಅನಾಯಾಸವಾಗಿ ನಾನು ನಿನ್ನ ಮನೆಯ ಎಲ್ಲ ವಸ್ತುಗಳನ್ನು ಅನಾಮತ್ ಹೇಗಿತ್ತೋ ಹಾಗೆ ವರ್ಗಾಯಿಸಿ ಕೊಡುತ್ತೇನೆ ಅಂದರೆ....???!! ಬಹುಶಃ ನಿಮಗಿದು ಅನಿಸಿರಬೇಕು...ಅದೂ ಸೆಕೆಯ ಬೇಗೆಯಲ್ಲಿ ಈ ಕೆಲ್ಸ ಮಾಡಬೇಕಾಗಿ ಬಂದಾಗ........ಹಾಂ ಅಂದಹಾಗೆ ಈ ಸಮಯದಲ್ಲಿ ನಿಮ್ಮ ಕಣ್ಣಿಂದ ಮರೆಯಾಗಿದ್ದ ಹಲವು ಮಹತ್ವಪೂರ್ಣ ವಸ್ತುಗಳು (ಇಲ್ಲಿ ಹೂದಾನಿ) ನಿಮಗೆ ಆಶ್ಚರ್ಯ ಕೊಟ್ಟಿದ್ದು....ಇದು ಎಲ್ಲರ ಅನುಭವಕ್ಕೂ ಬರಬಹುದು.....ಅಭಿನಂದನೆ ಕಡೆಗೂ ಗೂಡಿಂದ ಗೂಡಿಗೆ ಸಫಲ ವಲಸೆಗೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1764648151032111174.post-33088010585027088872010-06-17T23:11:03.565+05:302010-06-17T23:11:03.565+05:30:D. ಎಲ್ಲಾ ಇಳ್ಳೆಯದಾಗಲೆಂದು ಪ್ರಾರ್ಥಿಸುತ್ತೇನೆ.:D. ಎಲ್ಲಾ ಇಳ್ಳೆಯದಾಗಲೆಂದು ಪ್ರಾರ್ಥಿಸುತ್ತೇನೆ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-1764648151032111174.post-30907376453742196182010-06-17T19:27:23.108+05:302010-06-17T19:27:23.108+05:30ಅಕ್ಕಾ.....
ಮೊದಲಾಗಿ ನಿಮ್ಮ ಬದಲಾದ ಗೂಡು ಶಾಂತಿ ನೆಮ್ಮದಿಯ...ಅಕ್ಕಾ.....
ಮೊದಲಾಗಿ ನಿಮ್ಮ ಬದಲಾದ ಗೂಡು ಶಾಂತಿ ನೆಮ್ಮದಿಯನು ನೀಡಲಿ.
ನೆನಪುಗಳ ಮಹಿಮೆಯೇ ಅಂತದಲ್ಲವೇ? ಒಮ್ಮೆ ಮರೆತು ಹೋದ ಘಟನೆಗಳು ದುತ್ತನೆ ಪ್ರತ್ಯಕ್ಷವಾಗುತ್ತವೆ ನೆನಪುಗಳಾಗಿ. ಕಾಡುತ್ತವೆ ಕೆಲವೊಮ್ಮೆ ನೋವಾಗಿ, ಕೆಲವೊಮ್ಮೆ ನಲಿವಾಗಿ.
ನಿರ್ಭಾವುಕ ಭಾವನೆಯನ್ನು ನಿರ್ಜೀವ ಹೂದಾನಿಗೆ ಹೋಲಿಸಿದ್ದು ಚನ್ನಾಗಿದೆ.

ಈ ತಮ್ಮನ ಬ್ಲಾಗ್ ಕಡೆನೂ ಒಮ್ಮೆ ಬನ್ನಿ........ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-1764648151032111174.post-22350950546949660772010-06-17T16:42:36.871+05:302010-06-17T16:42:36.871+05:30ನೆನಪುಗಳು ಅದೆಷ್ಟು ಅಮೂಲ್ಯ ಅಲ್ಲವೇ? ಲೇಖನ ಚೆನ್ನಾಗಿದೆ.ನೆನಪುಗಳು ಅದೆಷ್ಟು ಅಮೂಲ್ಯ ಅಲ್ಲವೇ? ಲೇಖನ ಚೆನ್ನಾಗಿದೆ.Narayan Bhathttps://www.blogger.com/profile/01894752958026732722noreply@blogger.com