tag:blogger.com,1999:blog-1764648151032111174.post2434793142468328131..comments2023-08-27T15:43:29.262+05:30Comments on ಮಾನಸ: ಕಾರ್ಯಕ್ರಮದ ವರದಿತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger14125tag:blogger.com,1999:blog-1764648151032111174.post-62507330410648845152008-06-05T18:48:00.000+05:302008-06-05T18:48:00.000+05:30ಓಹೋ.... ಹೀಗಾ ಸಮಾಚಾರ? ಗೊತ್ತಾಯ್ತು ಗೊತ್ತಾಯ್ತು...ಆದ್ರೆ...ಓಹೋ.... ಹೀಗಾ ಸಮಾಚಾರ? ಗೊತ್ತಾಯ್ತು ಗೊತ್ತಾಯ್ತು...

ಆದ್ರೆ ಪುಸ್ತಕ ಬಿಡುಗಡೆಯಾಗುವಾಗ ಸಮಾರಂಭದಲ್ಲಿ ಕುಳಿತೇ ಇದ್ದವರು ಯಾರು? ಲೇಖಕಿಯೇ ಅನ್ನುವ ಸಂಶಯ ನನಗೆ.

ಸಂಶಯ ನಿವಾರಿಸುವುದು... ಇಲ್ಲವಾದಲ್ಲಿ ನಮ್ಮದೇ ತಲೆ ನೂರು ಸಾವಿರ ಹೋಳು...! ;0Anveshihttps://www.blogger.com/profile/04356401566159202899noreply@blogger.comtag:blogger.com,1999:blog-1764648151032111174.post-45516277490449282592008-03-18T18:33:00.000+05:302008-03-18T18:33:00.000+05:30ಪುಸ್ತಕ ಬಿಡುಗಡೆ ಸಮಾರಂಭ ಸೋಗಸಾಗಿ ಮೂಡಿ ಬಂತು ಎಂದು ಅರಿತು...ಪುಸ್ತಕ ಬಿಡುಗಡೆ ಸಮಾರಂಭ ಸೋಗಸಾಗಿ ಮೂಡಿ ಬಂತು ಎಂದು ಅರಿತು ಖುಷಿಯಾಯಿತು.
-ಅಮರಅಮರhttps://www.blogger.com/profile/00873581815725673669noreply@blogger.comtag:blogger.com,1999:blog-1764648151032111174.post-2004131245732101222008-03-16T20:07:00.000+05:302008-03-16T20:07:00.000+05:30HARDIKA ABHINANDANEGALU TEJASWINI HEGDEYAVARIGEHARDIKA ABHINANDANEGALU TEJASWINI HEGDEYAVARIGEVENU VINODhttps://www.blogger.com/profile/00511786802748024839noreply@blogger.comtag:blogger.com,1999:blog-1764648151032111174.post-24612788610293189782008-03-15T10:39:00.000+05:302008-03-15T10:39:00.000+05:30@ ಸುನಾಥರೆ, ಜಯಶಂಕರ್, ಸಿಂಧು, ತುಳಸಿಯಮ್ಮ, ಜ್ಯೋತಿಯಕ್ಕ, ...@ ಸುನಾಥರೆ, ಜಯಶಂಕರ್, ಸಿಂಧು, ತುಳಸಿಯಮ್ಮ, ಜ್ಯೋತಿಯಕ್ಕ, ಶಾಂತಲ, ಶ್ಯಾಮಾ, ಟಿ.ಟಿ.ಶ್ರೀನಿಧಿ, ಪೂರ್ಣ ವಿ-ರಾಮ, ನಾವಡರೆ,

ನಿಮ್ಮೆಲ್ಲರ ಅಭಿನಂದನೆಗಳಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು. ಸ್ನೇಹ ಸದಾ ಹೀಗೇ ಇರಲಿ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-40723610330333470282008-03-14T22:01:00.000+05:302008-03-14T22:01:00.000+05:30ಪುಸ್ತಕ ಬಿಡುಗಡೆ ಕಾರ್ಯಕ್ರಮದ ವರದಿ ಓದಿ ಖುಷಿಯಾಯಿತು.ಬರಲಾ...ಪುಸ್ತಕ ಬಿಡುಗಡೆ ಕಾರ್ಯಕ್ರಮದ ವರದಿ ಓದಿ ಖುಷಿಯಾಯಿತು.ಬರಲಾಗಲಿಲ್ಲ.ಮನ್ನಿಸಿ. ಒಳ್ಳೆಯದಾಗಲಿ. ಇನ್ನಷ್ಟು ಪುಸ್ತಕ ಬರಲಿ. ಆದರೆ ರಜೆ ಹಾಕಿ ಬೇಸರಗೊಳಿಸುತ್ತೀದ್ದೀರಲ್ಲಾ ?
ನಾವಡನಾವಡhttps://www.blogger.com/profile/00935932344868940410noreply@blogger.comtag:blogger.com,1999:blog-1764648151032111174.post-25498617396581420092008-03-14T12:45:00.000+05:302008-03-14T12:45:00.000+05:30ಹೆಗಡೆಯವರೇ ನಿಮ್ಮ ಪುಸ್ತಕದ ಮುಖಪುಟವೇ ಇಷ್ಟೊಂದು ಚೆನ್ಣಾಗಿ...ಹೆಗಡೆಯವರೇ ನಿಮ್ಮ ಪುಸ್ತಕದ ಮುಖಪುಟವೇ ಇಷ್ಟೊಂದು ಚೆನ್ಣಾಗಿದೆ. ಇನ್ನು ಒಳಹೂರಣ ಹೇಗಿರಬಹುದು ಎಂಬ ಕುತೂಹಲ ಕಾಡುತ್ತಿದೆ......!ಪೂರ್ಣ ವಿ-ರಾಮhttps://www.blogger.com/profile/09865920028633801765noreply@blogger.comtag:blogger.com,1999:blog-1764648151032111174.post-33468466652860608642008-03-13T23:41:00.000+05:302008-03-13T23:41:00.000+05:30ಹೊಸ ಪುಸ್ತಕಗಳು ಆಕರ್ಷಕವಾಗಿವೆ. ಕಾರ್ಯಕ್ರಮ ಚೆನ್ನಾಗಾಯ್ತು...ಹೊಸ ಪುಸ್ತಕಗಳು ಆಕರ್ಷಕವಾಗಿವೆ. ಕಾರ್ಯಕ್ರಮ ಚೆನ್ನಾಗಾಯ್ತು ಅಂತ ತಿಳಿದು ಖುಷಿ ಆಯ್ತು. ಇನ್ನೊಮ್ಮೆ ಅಭಿನಂದನೆಗಳು!Srinidhihttps://www.blogger.com/profile/13273200497876541801noreply@blogger.comtag:blogger.com,1999:blog-1764648151032111174.post-89514920319322288632008-03-13T14:24:00.000+05:302008-03-13T14:24:00.000+05:30ಕಾರ್ಯಕ್ರಮದ ವರದಿ, ಫೋಟೋ ಎಲ್ಲ ನೋಡ್ದಿ ಖುಷಿ ಆತು. ನೀವು ಮ...ಕಾರ್ಯಕ್ರಮದ ವರದಿ, ಫೋಟೋ ಎಲ್ಲ ನೋಡ್ದಿ ಖುಷಿ ಆತು. ನೀವು ಮತ್ತೆ ಮತ್ತೆ ಇನ್ನಷ್ಟು ಪುಸ್ತಕಗಳನ್ನು ಬರೆಯುವಂತಾಗಲಿ.ಶ್ಯಾಮಾhttps://www.blogger.com/profile/06757480461545453535noreply@blogger.comtag:blogger.com,1999:blog-1764648151032111174.post-88672824202075464202008-03-13T11:50:00.000+05:302008-03-13T11:50:00.000+05:30ತೇಜಸ್ವಿನಿ ಅವರೆ...ಕಾರ್ಯಕ್ರಮದ ವರದಿ ಹಾಗೂ ಛಾಯಾಚಿತ್ರಗಳನ...ತೇಜಸ್ವಿನಿ ಅವರೆ...
ಕಾರ್ಯಕ್ರಮದ ವರದಿ ಹಾಗೂ ಛಾಯಾಚಿತ್ರಗಳನ್ನು ಕಣ್ದುಂಬಿಕೊಂಡೆ. ಖುಷಿಯಾಯಿತು ಕಾರ್ಯಕ್ರಮ ಯಶಸ್ವಿಯಾದುದನ್ನು ತಿಳಿದು.
ಇನ್ನೊಂದಿಷ್ಟು ಪುಸ್ತಕಗಳು ನಿಮ್ಮ ಹಸ್ತದಿಂದರಳಿದ ಸಾಲುಗಳಿಂದ ಉದಯಿಸಲಿ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-1764648151032111174.post-52958565608821049132008-03-13T11:09:00.000+05:302008-03-13T11:09:00.000+05:30ಅಭಿನಂದನೆಗಳು ತೇಜು. ಇನ್ನೂ ಹಲವಾರು ಹೊತ್ತಗೆಗಳು ನಿನ್ನ ಹೆ...ಅಭಿನಂದನೆಗಳು ತೇಜು. ಇನ್ನೂ ಹಲವಾರು ಹೊತ್ತಗೆಗಳು ನಿನ್ನ ಹೆಸರು ಹೊತ್ತು ಹೊರಬರಲಿ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-1764648151032111174.post-57340995981352384202008-03-13T09:46:00.000+05:302008-03-13T09:46:00.000+05:30ತೇಜಸ್ವಿನಿ, ಕಾರ್ಯಕ್ರಮ ಚೆನ್ನಾಗಿ ನಡೆದಿದ್ದು ತಿಳಿದು ಸಂತ...ತೇಜಸ್ವಿನಿ, ಕಾರ್ಯಕ್ರಮ ಚೆನ್ನಾಗಿ ನಡೆದಿದ್ದು ತಿಳಿದು ಸಂತೋಷವಾಯಿತು. ಎಲ್ಲಾ ಫೋಟೋಗಳನ್ನು ನೋಡಿದೆ. ಪುಟ್ಟಿ ಯಾರೂಂತ ಗೊತ್ತಾಯಿತು. ಹೆಗಡೆಯವರು ಗೊತ್ತಾಗಲಿಲ್ಲ :)

ಮತ್ತೊಮ್ಮೆ ಅಭಿನಂದನೆಗಳು.sritrihttps://www.blogger.com/profile/16777285984452825003noreply@blogger.comtag:blogger.com,1999:blog-1764648151032111174.post-90014268934214867242008-03-12T20:24:00.000+05:302008-03-12T20:24:00.000+05:30ತೇಜಸ್ವಿನಿ,ಕಾರ್ಯಕ್ರಮ ಚೆನ್ನಾಗಿ ನಡೆದ ವಿವರ ತಿಳಿದು ಖುಶಿ...ತೇಜಸ್ವಿನಿ,

ಕಾರ್ಯಕ್ರಮ ಚೆನ್ನಾಗಿ ನಡೆದ ವಿವರ ತಿಳಿದು ಖುಶಿಯಾಯಿತು.
ಇನ್ನೂ ಹಲವು ಕಾಣ್ಕೆಗಳು ಹೊರಬರಲಿ.
ಒಳ್ಳೆಯದಾಗಲಿ.

ಪ್ರೀತಿಯಿಂದ
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-1764648151032111174.post-14678228681637621682008-03-11T22:18:00.000+05:302008-03-11T22:18:00.000+05:30ಸಮಾರಂಭಕ್ಕೆ ಬರೋಕೆ ಆಗಲಿಲ್ಲ. ಆದರೂ ಅದರ ಮಧುರ ಕ್ಷಣಗಳನ್ನು...ಸಮಾರಂಭಕ್ಕೆ ಬರೋಕೆ ಆಗಲಿಲ್ಲ. ಆದರೂ ಅದರ ಮಧುರ ಕ್ಷಣಗಳನ್ನು ಕಣ್ತುಂಬಾ ನೋಡಿದೆ.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-1764648151032111174.post-4900965584046218232008-03-11T21:56:00.000+05:302008-03-11T21:56:00.000+05:30ಶುಭಾಶಯಗಳು, ತೇಜಸ್ವಿನಿ! ಸುಂದರವಾದ ಮುಖಪುಟವನ್ನು ಹೊತ್ತ ಈ...ಶುಭಾಶಯಗಳು, ತೇಜಸ್ವಿನಿ! ಸುಂದರವಾದ ಮುಖಪುಟವನ್ನು ಹೊತ್ತ ಈ ಸಂಕಲನದ ಕವನಗಳೂ ಸುಂದರವಾಗಿವೆ ಅನ್ನುವ ನಂಬುಕೆ ನನಗಿದೆ.sunaathhttps://www.blogger.com/profile/13386371953472087631noreply@blogger.com