tag:blogger.com,1999:blog-1764648151032111174.post1915093780883082531..comments2023-08-27T15:43:29.262+05:30Comments on ಮಾನಸ: ಬದುಕಿಗಾಗಿ ಹೋರಾಡುತ್ತಿರುವೆ ಈ ದಿಟ್ಟೆ ನಿಜವಾಗಿಯೂ ಚಾಂಪಿಯನ್ತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger9125tag:blogger.com,1999:blog-1764648151032111174.post-50175554650607746952014-09-12T15:23:22.807+05:302014-09-12T15:23:22.807+05:30ಆತ್ಮವಿಶ್ವಾಸದ, ಕೆಚ್ಚೆದೆಯ ಹೆಣ್ಣು ಅರುಣಿಮಾ,,, ಆಕೆಯೊಂದಿ...ಆತ್ಮವಿಶ್ವಾಸದ, ಕೆಚ್ಚೆದೆಯ ಹೆಣ್ಣು ಅರುಣಿಮಾ,,, ಆಕೆಯೊಂದಿಗೆ ಮಾತಾಡಿದ್ದೇನೆ, ಸರಳ ಜೀವನ ಮತ್ತು ಕಠಿಣ ಮನಸ್ತಿತಿಯ ಹುಡುಗಿ,,,,, ಲೇಖನಕ್ಕೆ ಧನ್ಯವಾದಗಳು

-ಜೀ ಕೇ ನವೀನ್

Anonymousnoreply@blogger.comtag:blogger.com,1999:blog-1764648151032111174.post-56930663866162846472011-04-22T23:14:20.273+05:302011-04-22T23:14:20.273+05:30haudu... arunima La sthairya mechchuvanthaddu...haudu... arunima La sthairya mechchuvanthaddu...ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1764648151032111174.post-58867850149691406122011-04-20T10:21:22.393+05:302011-04-20T10:21:22.393+05:30ತೇಜಸ್ವಿನಿ ಮೇಡಮ್,
ಅರುಣಿ ನಿಜಕ್ಕೂ ಮಾನಸಿಕ ಸ್ಥೈರ್ಯಯುಳ್ಳ...ತೇಜಸ್ವಿನಿ ಮೇಡಮ್,
ಅರುಣಿ ನಿಜಕ್ಕೂ ಮಾನಸಿಕ ಸ್ಥೈರ್ಯಯುಳ್ಳವಳು. ಅವಳ ಆಸೆಗಳು ಈಡೇರಲಿ. ಅವಳು ಆಟದಲ್ಲಿ ಚಾಂಪಿಯನ್ ಅಲ್ಲ ಬದುಕಿನಲ್ಲೂ ಚಾಂಪಿಯನ್..ರೌಡಿಗಳಿಗೆ ಖಂಡಿತ ಶಿಕ್ಷೆಯಾಗಬೇಕು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1764648151032111174.post-74484911966847433712011-04-19T20:50:59.801+05:302011-04-19T20:50:59.801+05:30Aakege shubhavaagali...Aakege shubhavaagali...ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1764648151032111174.post-62349481199135156462011-04-19T15:38:24.640+05:302011-04-19T15:38:24.640+05:30ಹೌದು, ಅವಳೀಗಾಗಲೇ ಚಾಂಪಿಯನ್!
ರೇಲವೇಗಳಲ್ಲಿ ಪ್ರತಿಯೊಂದು ಬ...ಹೌದು, ಅವಳೀಗಾಗಲೇ ಚಾಂಪಿಯನ್!
ರೇಲವೇಗಳಲ್ಲಿ ಪ್ರತಿಯೊಂದು ಬೋಗಿಯಲ್ಲಿಯೂ ಓರ್ವ ಸಶಸ್ತ್ರ ಪೋಲೀಸನನ್ನು ಇಡುವದು ಅಗತ್ಯವಾಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1764648151032111174.post-89480764787860817382011-04-19T15:31:02.476+05:302011-04-19T15:31:02.476+05:30aakeya kanasu nanasaagali..
manamuttuva baraha.. t...aakeya kanasu nanasaagali..
manamuttuva baraha.. tejasvini...ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-1764648151032111174.post-82037399857005192992011-04-19T14:15:27.292+05:302011-04-19T14:15:27.292+05:30ನಿಜ ಇದು ದಾರುಣ ಘಟನೆ.ಅವಳ ಆಸೆ ನನಸಾಗಲಿ ಎಂದು ನಾವೆಲ್ಲಾ ಹ...ನಿಜ ಇದು ದಾರುಣ ಘಟನೆ.ಅವಳ ಆಸೆ ನನಸಾಗಲಿ ಎಂದು ನಾವೆಲ್ಲಾ ಹಾರೈಸುವ,ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-1764648151032111174.post-55400854665713583092011-04-19T12:27:16.564+05:302011-04-19T12:27:16.564+05:30ಹೌದು, ಅರುಣಿಮಾಳ ಆತ್ಮಸ್ಥೈರ್ಯ ಮೆಚ್ಚಲೇಬೇಕು. ಅವಳು ತನ್ನ...ಹೌದು, ಅರುಣಿಮಾಳ ಆತ್ಮಸ್ಥೈರ್ಯ ಮೆಚ್ಚಲೇಬೇಕು. ಅವಳು ತನ್ನ ಆಸೆ-ಆಕಾಂಕ್ಷೆಗಳ ಗುರಿಮುಟ್ಟಲಿ. ಅದರ ಜೊತೆಗೆ ಅಮಾನುಷವಾಗಿ ಅವಳನ್ನು ಇಂತಹ ದುಸ್ಥಿತಿಗೆ ದೂಡಿದ ದುರುಳರಿಗೆ ಶಿಕ್ಷೆಯಾಗಲಿ.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1764648151032111174.post-26986092371585028082011-04-19T11:54:08.772+05:302011-04-19T11:54:08.772+05:30ನಿಜ ನಿಮ್ಮ ಮಾತು... ಆಕೆ ಈಗಾಗಲೇ ಚಾಂಪಿಯನ್.........
ನ್ಯ...ನಿಜ ನಿಮ್ಮ ಮಾತು... ಆಕೆ ಈಗಾಗಲೇ ಚಾಂಪಿಯನ್.........
ನ್ಯೂಸ್ ನೋಡಿದಾಗ ಅವಳ ಆತ್ಮಸ್ಥೈರ್ಯದ ಮಾತು, ಆಸೆ ಆಕಾಂಕ್ಷೆ ಎಲ್ಲವನ್ನು ಕೇಳಿ ನಿಜಕ್ಕೂ ಖುಷಿಯಾಯಿತು. ಅವಳ ಎಲ್ಲಾ ಆಸೆ ಆಕಾಂಕ್ಷೆಗಳು ಸದೃಢವಾಗಿ ಬೆಳೆಯಲೆಂದು ಆಶಿಸೋಣ.ಮನಸುhttps://www.blogger.com/profile/03019695095868617053noreply@blogger.com