tag:blogger.com,1999:blog-1764648151032111174.post1779581563304664633..comments2023-08-27T15:43:29.262+05:30Comments on ಮಾನಸ: ಪ್ರತಿಬಿಂಬತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger10125tag:blogger.com,1999:blog-1764648151032111174.post-68075408298938936542008-03-15T10:59:00.000+05:302008-03-15T10:59:00.000+05:30@ಜಯಶಂಕರ್, ಮಧು, ತಿಪ್ಪಾರರೆ,ಓದಿ ಮೆಚ್ಚಿಕೊಂಡು, ಪ್ರತಿಕ್ರ...@ಜಯಶಂಕರ್, ಮಧು, ತಿಪ್ಪಾರರೆ,

ಓದಿ ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು...ಭೇಟಿಕೊಡುತ್ತಿರಿ.

@ಶಾಂತಲ,
ನಿಜ.. ಪುಟಾಣಿ ಪಾದಗಳಿಂದ ನನಗೀಗ ಮರುಜನ್ಮ ಸಿಕ್ಕಂತಾಗಿದೆ. ನನ್ನ ನಾನು ಮತ್ತೆ ಅವಳಲ್ಲಿ ಕಾಣಿತ್ತಿದ್ದೇನೆ. ತುಂಬಾ ಧನ್ಯವಾದಗಳು.

@ಅಮರ್,
ಆಹ್ವಾನಕ್ಕೆ ಧನ್ಯವಾದಗಳು..ಕಾರಣಾಂತರಗಳಿಂದ ಬರಲಾಗದಿದ್ದರೂ ಕಾರ್ಯಕ್ರಮದ ಯಶಸ್ಸಿಗೆ ನನ್ನ ಶುಭಹಾರೈಕೆಗಳು ಜೊತೆಗಿರುವವು.

@ಅರುಣ್,

ಧನ್ಯವಾದಗಳು. ಆ ಸಾಲುಗಳು ನನಗೂ ತುಂಬಾ ಇಷ್ಟವಾಗಿವೆ ;-) ಭೇಟಿಕೊಡುತ್ತಿರಿ.

@ಮೃಗನಯನಿ,
ಧನ್ಯವಾದಗಳು. ನಿಜ.. ನಮಗೆ ದಕ್ಕಿದ್ದಷ್ಟು ಮಾತ್ರ ನಮ್ಮದು! ಬರುತ್ತಿರಿ.

@ಸುನಾಥರೆ,
ಹೌದು ಬ್ರಹ್ಮಕಮಲ ವರ್ಷಕ್ಕೊಮ್ಮೆ ಮಾತ್ರ ಅರಳುವುದು.. ಇದೇ ಅದರ ವಿಶೇಷತೆ. ಅಂತಹ ವಿಶಿಷ್ಟ ಪುಷ್ಪ ನನ್ನೊಡಲ ಲತೆಯಲ್ಲಿ ನಿತ್ಯ ಅರಳಿ ನಳನಳಿಸುತಿದೆ ಎಂಬರ್ಥದಲ್ಲಿ ಬರೆದದ್ದು. ಮೆಚ್ಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು. ಭೇಟಿಕೊಡುತ್ತಿರಿ.

@ಪೂರ್ಣ ವಿ-ರಾಮ,

ಧನ್ಯವಾದಗಳು. ನಿಮ್ಮ ಬ್ಲಾಗ್ ತುಂಬಾ ಸುಂದರವಾಗಿದೆ.. ಬರವಣಿಗೆಗಳಿಗೆ ಪೂರ್ಣ ವಿ-ರಾಮ ಹಾಕದಿರಿ ಮತ್ತೆ ;-) ಆಗಾಗ ಭೇಟಿ ನೀಡುತ್ತಿರಿ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-90575025404086701222008-03-10T23:43:00.000+05:302008-03-10T23:43:00.000+05:30ನಿಮ್ಮ ಬ್ಲಾಗು ನಿಜವಾಗಿಯೂ "ಮಾನಸ" ಸರೋವರ!ನಿಮಗಷ್ಟೇ ಹೊಸಬ....ನಿಮ್ಮ ಬ್ಲಾಗು ನಿಜವಾಗಿಯೂ "ಮಾನಸ" ಸರೋವರ

ನಿಮಗಷ್ಟೇ ಹೊಸಬ....

ಥ್ಯಾಂಕ್ಯೂ ಮೇಮ್ಪೂರ್ಣ ವಿ-ರಾಮhttps://www.blogger.com/profile/09865920028633801765noreply@blogger.comtag:blogger.com,1999:blog-1764648151032111174.post-59857874146192884342008-03-09T15:22:00.000+05:302008-03-09T15:22:00.000+05:30ಬ್ರಹ್ಮಕಮಲವು ಅರಳುವದು ವರ್ಷದಲ್ಲಿ ಒಂದೇ ಸಲ,ಅಲ್ಲವೆ!ಸೊಗಸಾ...ಬ್ರಹ್ಮಕಮಲವು ಅರಳುವದು ವರ್ಷದಲ್ಲಿ ಒಂದೇ ಸಲ,ಅಲ್ಲವೆ!
ಸೊಗಸಾದ ಕವನ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1764648151032111174.post-78559399294392678472008-03-08T12:53:00.000+05:302008-03-08T12:53:00.000+05:30ನನಗೆ ಕವನಗಳು ಅರ್ಥವಾಗೋದಿಲ್ಲ ಇಷ್ಟವಾಗುತ್ತವೆ. ನಿಮ್ಮ ಕವನ...ನನಗೆ ಕವನಗಳು ಅರ್ಥವಾಗೋದಿಲ್ಲ ಇಷ್ಟವಾಗುತ್ತವೆ. ನಿಮ್ಮ ಕವನವೂ ಸ್ವ್ಲ್ಪಸ್ವಲ್ಪ ಅರ್ಥವಾಯಿತು.. ನಮಗೆ ಸಿಕ್ಕಷ್ಟು ನಮ್ಮದಲ್ಲವ?? ಇಷ್ಟವಾಯಿತು....ಮೃಗನಯನೀhttps://www.blogger.com/profile/05798486490706460406noreply@blogger.comtag:blogger.com,1999:blog-1764648151032111174.post-27421552102189354522008-03-07T12:44:00.000+05:302008-03-07T12:44:00.000+05:30ತಮ್ಮ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹಾರ್ದಿಕ ಶುಭಾಶಯಗಳು.....ತಮ್ಮ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹಾರ್ದಿಕ ಶುಭಾಶಯಗಳು..;-)..ಅಂತೆಯೆ ಬರಲಾಗದಿದ್ದಕ್ಕೆ ಕ್ಷಮಿಸಿ..ಕವನ ಚೆನ್ನಾಗಿದೆ..ಅದಿತಿಯೋ, ಅಂತಃಶಕ್ತಿಯೋ!
ನಂದಿನಿ ನದಿಯ ನಡುವೆ
ನಿಂತ ಮೂರ್ತಿಯೋ!!
ಕಾಮಧೇನುವೋ, ಕಲ್ಪವೃಕ್ಷವೋ!
ಕನ್ನಡಿಯಿಂದೆದ್ದು ಬಂದ
ನನ್ನ ಪ್ರತಿಬಿಂಬವೋ!!
ಸಾಲುಗಳು ತುಂಬಾ ಇಷ್ಟವಾಯಿತು...ARUN MANIPALhttps://www.blogger.com/profile/06486224046243860892noreply@blogger.comtag:blogger.com,1999:blog-1764648151032111174.post-62908131886411396102008-03-06T10:35:00.000+05:302008-03-06T10:35:00.000+05:30ಪ್ರಿಯ ತೇಜಸ್ವಿನಿ ಹೆಗಡೆಯವರೇ,ನಮಸ್ಕಾರ. ಹೇಗಿದ್ದೀರಿ? ನಾವ...ಪ್ರಿಯ ತೇಜಸ್ವಿನಿ ಹೆಗಡೆಯವರೇ,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

-ಅಮರಅಮರhttps://www.blogger.com/profile/00873581815725673669noreply@blogger.comtag:blogger.com,1999:blog-1764648151032111174.post-24179575118263785452008-03-06T00:18:00.000+05:302008-03-06T00:18:00.000+05:30ತೇಜಸ್ವಿನಿ ಅವರೆ...ಇದೇ ಲವಲವಿಕೆ ಸದಾ ನಿಮ್ಮದಾಗಲಿ.ಪುಟಾಣಿ...ತೇಜಸ್ವಿನಿ ಅವರೆ...
ಇದೇ ಲವಲವಿಕೆ ಸದಾ ನಿಮ್ಮದಾಗಲಿ.
ಪುಟಾಣಿ ಪಾದಗಳೆರಡು ನಿಮ್ಮ ರೆಕ್ಕೆಗಳಾಗಿ ಮೂಡಿ ಜೊತೆಯಾಗಿರಲಿ.
ನಿಮ್ಮ"ಪ್ರತಿಬಿಂಬ"ವು ನಿಮ್ಮ ಕಿರೀಟಕ್ಕಿನ್ನಷ್ಟು ಗರಿ ಮೂಡಿಸಲಿ.
ಶುಭಹಾರೈಕೆಗಳೊಂದಿಗೆ...ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-1764648151032111174.post-46548714731802224262008-03-06T00:07:00.000+05:302008-03-06T00:07:00.000+05:30ನೀನಿತ್ತ ಈ ಸ್ಪರ್ಶಮಣಿಯಿಂದ ನಿರ್ಜೀವ ಪಾದಗಳೂ ಹಾರುತಿವೆ, ಬ...ನೀನಿತ್ತ ಈ ಸ್ಪರ್ಶಮಣಿಯಿಂದ
ನಿರ್ಜೀವ ಪಾದಗಳೂ ಹಾರುತಿವೆ,
ಬಾನಾಡಿಯಂತೆ.

BEAUTIFUL LINES THESE ARE...

kAVANA TUMBA CHENNAGIDEಮಲ್ಲಿಕಾಜು೯ನ ತಿಪ್ಪಾರhttps://www.blogger.com/profile/03103441547302200527noreply@blogger.comtag:blogger.com,1999:blog-1764648151032111174.post-72555019130167985542008-03-04T22:51:00.000+05:302008-03-04T22:51:00.000+05:30ಕವನ ತುಂಬಾ ಚೆನ್ನಾಗಿದೆ...ಏನನ್ನು ಕಮೆಂಟಿಸ ಬೇಕು ಅಂತ ಯೋಚ...ಕವನ ತುಂಬಾ ಚೆನ್ನಾಗಿದೆ...
ಏನನ್ನು ಕಮೆಂಟಿಸ ಬೇಕು ಅಂತ ಯೋಚನೆ ಮಾಡುತ್ತನೇ ಇದ್ದೀನಿ......ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-1764648151032111174.post-63328840607300358662008-03-04T21:30:00.000+05:302008-03-04T21:30:00.000+05:30ಆಹಾ! ಎಂಥಾ ಸಾಲುಗಳು...ಪುಟ್ಟ ಅಪ್ಸರೆ ಅದಿತಿಗೆ ನನ್ನದೊಂದಷ...ಆಹಾ! ಎಂಥಾ ಸಾಲುಗಳು...ಪುಟ್ಟ ಅಪ್ಸರೆ ಅದಿತಿಗೆ ನನ್ನದೊಂದಷ್ಟು ಪ್ರೀತಿ...ಪುಸ್ತಕ ಬಿಡುಗಡೆ ಸಮಾರಂಭದ ಉತ್ಸಾಹದಲ್ಲಿರುವ ನಿಮಗೂ ಹಾರ್ದಿಕ ಶುಭಾಶಯಗಳು.Anonymoushttps://www.blogger.com/profile/04385992841745114397noreply@blogger.com