tag:blogger.com,1999:blog-1764648151032111174.post1619120147406659274..comments2023-08-27T15:43:29.262+05:30Comments on ಮಾನಸ: ಅವ್ಯಕ್ತತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger21125tag:blogger.com,1999:blog-1764648151032111174.post-88766203735699634572010-07-14T15:53:04.072+05:302010-07-14T15:53:04.072+05:30ಒಳ್ಳೆಯ ಕವನ.ಒಳ್ಳೆಯ ಅಭಿವ್ಯಕ್ತಿ.ನಮಗೂ ಆಗಾಗ ಸಿಗುತ್ತಾರೆ ...ಒಳ್ಳೆಯ ಕವನ.ಒಳ್ಳೆಯ ಅಭಿವ್ಯಕ್ತಿ.ನಮಗೂ ಆಗಾಗ ಸಿಗುತ್ತಾರೆ ಈ ಆಡಂಬರ ಬದುಕಿನ,ಐಹಿಕ ಜೀವನದ ಕಾಡುಗಳಲ್ಲಿ ಸರಳ ಬದುಕು ನಡೆಸುತ್ತಿರುವ ಒಂಟಿ ಮರಗಳು!ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-1764648151032111174.post-5685863517824921232010-07-14T10:18:07.903+05:302010-07-14T10:18:07.903+05:30ನಮಗೆ ವ್ಯಕ್ತವಾಗದ ಭಾವಗಳು ಬೇರೆ. ವ್ಯಕ್ತ ನಮಗಾದರೂ ಬೇರೊಬ್...ನಮಗೆ ವ್ಯಕ್ತವಾಗದ ಭಾವಗಳು ಬೇರೆ. ವ್ಯಕ್ತ ನಮಗಾದರೂ ಬೇರೊಬ್ಬರಿಗೆ ವ್ಯಕ್ತಪಡಿಸಲಾಗದ ಭಾವಗಳು ಬೇರೆ. ಯಾರಿಗೂ ನಿಲುಕದ ಭಾವಗಳೂ ಇವೆ.... ಆದರೆ ಯಾವುದೇ ರೀತಿಯಾಗಿರಲಿ.... ಅವೆಲ್ಲಾ ಅವ್ಯಕ್ತ ಭಾವಗಳೇ ಸರಿ. ಕವನ ಎಂದಿದ್ದರೂ ಅವರವರ ಭಾವಕ್ಕೇ ಬಿಟ್ಟಿದ್ದು.... ವ್ಯಕ್ತವಾದಷ್ಟು ನನ್ನದು, ನಿಮ್ಮದು..... ಉಳಿದಿದ್ದೆಲ್ಲಾ "ಅವ್ಯಕ್ತ" :)

ವಿಶ್ವಾಸದಿಂದ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ನನ್ನ ತುಂಬು ಹೃದಯದ ಕೃತಜ್ಞತೆಯನ್ನು ವ್ಯಕ್ತ ಪಡಿಸುತ್ತಿದ್ದೇನೆ.

@ಕಿರಣ್ ಅವರೆ,

ಧನ್ಯವಾದಗಳು. ನನ್ನ ಕವನಸಂಕಲನ ಸದ್ಯ ನನ್ನಲ್ಲೇ ಇವೆ. ವಿಳಾಸ ಮೈಲ್ ಮಾಡಿದರೆ ಕಳುಹಿಸುವೆ. ಯಾವ ಪುಸ್ತಕ ಮಳಿಗೆಗೂ ಕೊಟ್ಟಿಲ್ಲ... :)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-5293596651168385102010-07-14T04:45:18.589+05:302010-07-14T04:45:18.589+05:30ಸೊಗಸಾಗಿ ವರ್ಣಿಸಿದ್ದೀರಿ ವ್ಯಕ್ತವಾಗದ ಭಾವನೆಗಳನ್ನು. ನಿಮ್...ಸೊಗಸಾಗಿ ವರ್ಣಿಸಿದ್ದೀರಿ ವ್ಯಕ್ತವಾಗದ ಭಾವನೆಗಳನ್ನು. ನಿಮ್ಮ ಕವನ ಸಂಕಲನ ಓದಲು ಬಹಳ ಕಾತುರ ತೇಜಸ್ವಿನಿಯವರೆ. ಎಲ್ಲಿ ಸಿಗತ್ತೆ ಅಂತ ತಿಳಿಸಿ ಪ್ಲೀಸ್.ಕಿರಣ್ ಜಯಂತ್https://www.blogger.com/profile/08444701367750871525noreply@blogger.comtag:blogger.com,1999:blog-1764648151032111174.post-35233890019832624592010-07-12T21:31:15.782+05:302010-07-12T21:31:15.782+05:30ತೇಜಸ್ವಿನಿ...
ನಂಗೇನೋ ಒಂಟಿ ಮರ ಸಾಂಕೇತಿಕ ಅಂತಲೇ ಅನ್ನಿಸಿ...ತೇಜಸ್ವಿನಿ...
ನಂಗೇನೋ ಒಂಟಿ ಮರ ಸಾಂಕೇತಿಕ ಅಂತಲೇ ಅನ್ನಿಸಿತು. ಎಷ್ಟು ಜನರು ಸುತ್ತುವರಿದಿದ್ದರೇನೂ... ಮನುಷ್ಯ್ ಒಂಟಿಯೇ ಎಂಬ ಅರ್ಥ ಬಿಂಬಿಸತ್ತೆ ಅಲ್ವಾ? ಕವನ ಚೆನ್ನಾಗಿದೆ.

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-1764648151032111174.post-52678963428534945242010-07-12T13:48:06.198+05:302010-07-12T13:48:06.198+05:30ತೇಜಸ್ವಿನಿ ಹೆಗಡೆ- ,
ಭಟ್ಟರೇ ಹೇಳಿದಂತೆ ನಿಮ್ಮಆ ನೋಟ ಬೇರೆ...ತೇಜಸ್ವಿನಿ ಹೆಗಡೆ- ,
ಭಟ್ಟರೇ ಹೇಳಿದಂತೆ ನಿಮ್ಮಆ ನೋಟ ಬೇರೆ ರೀತಿ ಇರಬೇಕಿತ್ತೆಂದು ನಂಗೂ ಅನಿಸುತ್ತಿದೆ....ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1764648151032111174.post-83761597474339879892010-07-12T06:53:15.558+05:302010-07-12T06:53:15.558+05:30aah! koneya eraDu saalugaLu adbhuta! oLLeya kavite...aah! koneya eraDu saalugaLu adbhuta! oLLeya kavite :)Karthik Kamannahttps://www.blogger.com/profile/10644304401602862469noreply@blogger.comtag:blogger.com,1999:blog-1764648151032111174.post-42011639454671474762010-07-11T08:16:23.612+05:302010-07-11T08:16:23.612+05:30ಮರದಮೇಲೆ ನೆಟ್ಟ ನಿಮ್ಮ ನೋಟ ಮತ್ತೇನೋ ಹೇಳಿದರೆ ಇನ್ನೂ ಚೆನಾ...ಮರದಮೇಲೆ ನೆಟ್ಟ ನಿಮ್ಮ ನೋಟ ಮತ್ತೇನೋ ಹೇಳಿದರೆ ಇನ್ನೂ ಚೆನಾಗಿರುತ್ತಿತ್ತೇನೋ,ಇನ್ನೂ ಅವ್ಯಕ್ತವಾಗಿರುತ್ತಿತ್ತೇನೋ ! ಈಗಲೂ ಚೆನ್ನಾಗೇ ಇದೆ, nice! thanksV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-1764648151032111174.post-4910917215155050942010-07-07T21:39:58.759+05:302010-07-07T21:39:58.759+05:30ಮನಸ್ಸಿನ ಅವ್ಯಕ್ತತೆ ತುಂಬಾ ಚೆನ್ನಾಗಿ ಮೂಡಿದೆಮನಸ್ಸಿನ ಅವ್ಯಕ್ತತೆ ತುಂಬಾ ಚೆನ್ನಾಗಿ ಮೂಡಿದೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1764648151032111174.post-62659115764309762442010-07-07T17:27:01.668+05:302010-07-07T17:27:01.668+05:30ತೇಜಸ್ವಿನಿಯವರೇ..ನಿಮಗೆ ಕಂಡಿತಾ ಆ ಒಂಟಿ ಮರ...? ನನಗೇಕೋ ಬ...ತೇಜಸ್ವಿನಿಯವರೇ..ನಿಮಗೆ ಕಂಡಿತಾ ಆ ಒಂಟಿ ಮರ...? ನನಗೇಕೋ ಬರೀ ಒಂಟೆಗಳೇ ಕಾಣಿಸಿತ್ತಿವೆ...
ನಮ್ಮ ಹಸಿರುಸಿರಾಡುವ ಮಲೆನಾಡೇ ಬಿಕೋ ಎನ್ನುವಂತಾಗಿರುವಾಗ ಇನ್ನು ಕೋಲಾರ, ಗುಲ್ಬರ್ಗಾ, ರಾಯಚೂರುಗಳ ಪಾಡೇನು..?? ಬಹಳ ಅರ್ಥಭರಿತ ವಾಸ್ತವದ ಚಿತ್ರಣ ನಿಮ್ಮ ಕವನದ ಮೂಲಕ ನೀಡಿದ್ದೀರಿ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1764648151032111174.post-10591241168363965412010-07-07T16:55:29.654+05:302010-07-07T16:55:29.654+05:30ಭಾವಪೂರ್ಣ ಕವಿತೆ :)ಭಾವಪೂರ್ಣ ಕವಿತೆ :)kanasuhttps://www.blogger.com/profile/03329222350127592677noreply@blogger.comtag:blogger.com,1999:blog-1764648151032111174.post-7729964782964224742010-07-07T13:16:13.243+05:302010-07-07T13:16:13.243+05:30From ಸವಿಗನಸು,
ಹನಿಗಳ ತಂಪನ್ನು ಚೆನ್ನಾಗಿ ಹೇಳಿದೆ ಕವನ.....From ಸವಿಗನಸು,

ಹನಿಗಳ ತಂಪನ್ನು ಚೆನ್ನಾಗಿ ಹೇಳಿದೆ ಕವನ....ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-26805774557639600562010-07-07T13:14:19.634+05:302010-07-07T13:14:19.634+05:30From Praveen,
ಮನದಾಳದಿಂದ............
ತೇಜಕ್ಕ,
ತನ್ನ...From Praveen,
ಮನದಾಳದಿಂದ............

ತೇಜಕ್ಕ,
ತನ್ನವರೇ ಇಲ್ಲದ ಹಸಿರು ಗದ್ದೆಯ ಮಧ್ಯೆ ಧೈರ್ಯದಿಂದ ನಿಂತ ಒಂಟಿಮರದ ಭಾವನೆಗಳೆನಿರಬಹುದು?
ಚಂದದ ಕವನ!ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-91743398100233114142010-07-07T10:31:59.868+05:302010-07-07T10:31:59.868+05:30ಭಾವವನ್ನು ತುಂಬಾ ಪರಿಣಾಮಕಾರಿಯಾಗಿ ಸೆರೆಹಿಡಿದಿದ್ದೀರಿ.ಭಾವವನ್ನು ತುಂಬಾ ಪರಿಣಾಮಕಾರಿಯಾಗಿ ಸೆರೆಹಿಡಿದಿದ್ದೀರಿ.Narayan Bhathttps://www.blogger.com/profile/01894752958026732722noreply@blogger.comtag:blogger.com,1999:blog-1764648151032111174.post-39541754360618394172010-07-07T09:42:23.921+05:302010-07-07T09:42:23.921+05:30ತೇಜಸ್ವಿನಿಯವರೆ, ಅವ್ಯಕ್ತವನ್ನು ವ್ಯಕ್ತವಾಗಿಸುತ್ತಾ ನಮಗೂ ...ತೇಜಸ್ವಿನಿಯವರೆ, ಅವ್ಯಕ್ತವನ್ನು ವ್ಯಕ್ತವಾಗಿಸುತ್ತಾ ನಮಗೂ ಹಚ್ಚಹಸುರಿನ ನಡುವೆ ಕಾಣಿಸಿದ ಒಂಟಿಮರದ ಕಲ್ಪನೆಯನ್ನೂ ತಂದಿದ್ದೀರಿ.
ಸ್ನೇಹದಿಂದ,ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1764648151032111174.post-68513322435104844632010-07-07T08:51:54.608+05:302010-07-07T08:51:54.608+05:30chennaagide..
vyaktavaagada bhaavagale kelavomme ...chennaagide..

vyaktavaagada bhaavagale kelavomme manassige muda koduttave...!!ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-1764648151032111174.post-32529468632555936582010-07-06T21:08:04.235+05:302010-07-06T21:08:04.235+05:30ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-1764648151032111174.post-33041121373839063982010-07-06T19:31:17.701+05:302010-07-06T19:31:17.701+05:30ಕವಿತೆ ತುಂಬಾ ಚೆನ್ನಾಗಿದೆ. ಪ್ರಕೃತಿ ರಹಸ್ಯ ಹಲವು...
ನಿಮ್...ಕವಿತೆ ತುಂಬಾ ಚೆನ್ನಾಗಿದೆ. ಪ್ರಕೃತಿ ರಹಸ್ಯ ಹಲವು...
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-1764648151032111174.post-91176815228379029352010-07-06T16:20:07.104+05:302010-07-06T16:20:07.104+05:30ಒಂಟಿ ಮರದೆಡೆಗೆ ನೋಟ ನೆಟ್ಟಿದ್ದು ಸಾಂಕೇತಿಕವೆ ? ಇರಲಿ...ನ...ಒಂಟಿ ಮರದೆಡೆಗೆ ನೋಟ ನೆಟ್ಟಿದ್ದು ಸಾಂಕೇತಿಕವೆ ? ಇರಲಿ...ನಕ್ಷತ್ರಗಳು ದಂಡಿಯಾಗಿದ್ದರೂ ಧ್ರುವ ನಕ್ಷತ್ರಕ್ಕೆ ಅದರದೇ ಆದ ಸ್ಥಾನವಿದೆಯಲ್ಲವೆ ? ಬೇಗ ಗೋಚರವಾಗುವುದೂ ಅದೆ !. ಚೆನ್ನಾಗಿದೆ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-1764648151032111174.post-19323280369411316862010-07-06T15:35:06.047+05:302010-07-06T15:35:06.047+05:30ಸುಂದರವಾದ ಕವನ.ಸುಂದರವಾದ ಕವನ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1764648151032111174.post-60971980205774448492010-07-06T15:12:09.757+05:302010-07-06T15:12:09.757+05:30ಮನದಲ್ಲಿನ ಅವ್ಯಕ್ತತೆಯ ಹುಡುಕಾಟದ ಪರಿಣಾಮ!
ಚೆ೦ದದ ಕವನಮನದಲ್ಲಿನ ಅವ್ಯಕ್ತತೆಯ ಹುಡುಕಾಟದ ಪರಿಣಾಮ!
ಚೆ೦ದದ ಕವನಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1764648151032111174.post-40159296336830746682010-07-06T14:31:17.241+05:302010-07-06T14:31:17.241+05:30ಗೂಗಲ್ನ ತಾಂತ್ರಿಕ ಸಮಸ್ಯೆಯಿಂದಾಗಿ ಅನಂತ್ ಅವರ ಹಾಗೂ ವಸಂತ...ಗೂಗಲ್ನ ತಾಂತ್ರಿಕ ಸಮಸ್ಯೆಯಿಂದಾಗಿ ಅನಂತ್ ಅವರ ಹಾಗೂ ವಸಂತ್ ಅವರ ಕಮೆಂಟ್ ಅನ್ನು ಪ್ರಕಟಿಸಲಾಗಲಿಲ್ಲ. ಅವರ ಕಮೆಂಟ್ಗಳು ಹೀಗಿವೆ... -

ಸ್ಥಿತಪ್ರಜ್ಞತೆ ಇರಬಹುದೆ೦ದು ನಾನು ಅರ್ಥೈಸಿಕೊ೦ಡೆ.ಪಯಣದಲ್ಲಿ ಜೊತೆಗಾರರು ಇದ್ದರೂ ನಮ್ಮ ಪಯಣ ಒಬ್ಬ೦ಟಿಯಾಗಿಯೇ ಎ೦ದು ನಾನು ಅರ್ಥೈಸಿಕೊ೦ಡೆ..
ಕವನ-ಚಿತ್ರ ಎರಡೂ ಚೆ೦ದವಿದೆ..

ಅನ೦ತ್

ತುಂಬಾ ಚೆನ್ನಾಗಿದೆ ಮೇಡಂ ನಿಮ್ಮ ಕವನ ಮತ್ತು ಲೇಖನಗಳು. ನಾನು ನಿಮ್ಮ ಬ್ಲಾಗನ್ನು ಮಾದಲ ಬಾರಿಗೆ ನೊಡಿದ್ದು ಚೆನ್ನಾಗಿದೆ.

ವಸಂತ್

ತುಂಬಾ ಧನ್ಯವಾದಗಳು ಅನಂತ್ ಅವರಿಗೆ ಹಾಗೂ ವಸಂತ್ ಅವರಿಗೆ. ನಿಮಗಿಬ್ಬರಿಗೂ ಮಾನಸಕ್ಕೆ ಸ್ವಾಗತ.

-ತೇಜಸ್ವಿನಿ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.com